Vistara Omkara
ವಿಸ್ತಾರ ಓಂಕಾರ.. ಇದು ವೈಜ್ಞಾನಿಕ ಆಧಾರದಲ್ಲಿ ಆಧ್ಯಾತ್ಮಿಕತೆಯನ್ನು, ಧಾರ್ಮಿಕತೆಯನ್ನು ಸರ್ವರಿಗೂ ಸರಳವಾಗಿ ತಿಳಿಸಿಕೊಡುವ ಯುಟ್ಯೂಬ್ ಚಾನೆಲ್. ವಿಸ್ತಾರ ಮೀಡಿಯಾ ಪ್ರೈವೇಟ್ ಲಿಮಿಟೆಡ್ ನ ಮತ್ತೊಂದು ಕೊಡುಗೆಯಾಗಿರುವ ‘ವಿಸ್ತಾರ ಓಂಕಾರ’ದ ಮೂಲಕ ಜನರಲ್ಲಿ ಬದುಕಿನ ಭರವಸೆಯನ್ನು ಹೆಚ್ಚಿಸುವುದು, ಅಂತರಂಗದ ಶುದ್ಧಿಯ ಮೂಲಕ ನೆಮ್ಮದಿಯುತ ಜೀವನ ನಡೆಸಲು ಸಾಧನವಾಗಬೇಕೆಂಬುವುದು ನಮ್ಮ ಧ್ಯೇಯ.
ದೇವರು, ಅಧ್ಯಾತ್ಮದ ವಿಚಾರದಲ್ಲಿ ಪ್ರತಿಯೊಬ್ಬರಿಗೂ ಅವರದೇ ಆದ ನಂಬಿಕೆಯಿರುತ್ತದೆ, ಅಭಿಪ್ರಾಯವಿರುತ್ತದೆ. ಜೀವನದಲ್ಲಿ ಗುರಿ, ಯಶಸ್ಸಿನೆಡೆಗೆ ಹೆಜ್ಜೆ ಇಡುವುದರಿಂದ ಹಿಡಿದು, ಸಂಕಷ್ಟಗಳು, ಅಡೆತಡೆಗಳು ಎದುರಾದಾಗ ಸರಿಯಾದ ರೀತಿಯಲ್ಲಿ ಅವುಗಳನ್ನು ಎದುರಿಸಿ ಮುನ್ನಡೆಯಲು ಮಾರ್ಗದರ್ಶನದ, ಪ್ರೇರಣೆಯ ಅವಶ್ಯಕತೆ ಇರುತ್ತದೆ. ಸರ್ವಜನರಿಗೂ ಸಂಸ್ಕಾರವನ್ನು ತಿಳಿಸಿಕೊಡುವ, ಸನ್ಮಾರ್ಗವನ್ನು ತೋರುವ ವಿಚಾರಗಳನ್ನುಈ ಚಾನೆಲ್ನಲ್ಲಿ ನೀಡಲಾಗುವುದು. ಧಾರ್ಮಿಕ, ಅಧ್ಯಾತ್ಮಿಕ, ಜ್ಯೋತಿಷ ವಿಚಾರಗಳಾದ ಧ್ಯಾನ, ಭಕ್ತಿ, ಆರಾಧನೆ, ಜ್ಯೋತಿಷ ಫಲಾಫಲ, ಸಂಖ್ಯಾಶಾಸ್ತ್ರ, ಸಂಸ್ಕೃತಿ, ಪ್ರವಚನ ಹೀಗೆ ಹತ್ತಾರು ವಿಚಾರಗಳನ್ನು ವೈಜ್ಞಾನಿಕ ತಳಹದಿಯಲ್ಲಿ ನೀಡುವ ಮೂಲಕ ನೋಡುಗರಲ್ಲಿ ಸಕಾರಾತ್ಮಕ ಚಿಂತನೆಯನ್ನು ಬೆಳೆಸುವುದು ನಮ್ಮ ಆಶಯ.
ಪ್ರೀತಿಮಹಿಮೆಯ ಚಿತ್ರರೀತಿಯಂ ವಾಲ್ಮೀಕಿ | ।। ಮಂಕುತಿಮ್ಮ || ಕಗ್ಗ ಮಾರ್ಗ#motivation #lifequotes|
ನಿನಗುಳಿದ ಜಗವ ಮುಟ್ಟಿಪ ಸೇತು ಸಂಸಾರ ಮನಕೆ ಪುಟಿಸಂಸ್ಕಾರ - ಮಂಕುತಿಮ್ಮ ।।#motivation #lifequotes
ನಿತ್ಯ ಸತ್ತ್ವವೆ ಭಿತ್ತಿ, ಜೀವಿತ ಕ್ಷಣಚಿತ್ರ ।ತತ್ತ್ವವೀ ಸಂಬಂಧ - ಮಂಕುತಿಮ್ಮ |#motivation #lifequotes|
ಜೇನುಕಲ್ಲು ಸಿದ್ದಪ್ಪನ ಗುಡಿ|ಹುಣ್ಣಿಮೆಗೆ ಅಜ್ಜಯ್ಯನ ದೇವಸ್ಥಾನಕ್ಕೆ ಭೇಟಿಯಾದ್ರೆ ಇಷ್ಟಾರ್ಥ ಸಿದ್ಧಿ! Vistara Omkara
ಭಕ್ತರ ಕಷ್ಟ ಬಗೆಹರಿಸುತ್ತಿರೋ ಭಜರಂಗಿ |Nuggekeri Hanuma Temple|#NUGGIKERI #hubballi #dharwad
ಕಾಳರಾತ್ರಿ ಆರಾಧನೆಯಿಂದ ಸಾಡೇಸಾತಿ ಪ್ರಭಾವ ಕಡಿಮೆಯಾಗುತ್ತೆ | #sadhesati #navratri #7thdayofnavratri
ಸಹಿಸಿದಲ್ಲದೆ ಮುಗಿಯದಾವ ದಶೆ ಬಂದೊಡಂ ।ಸಹನೆ ವಜ್ರದ ಕವಚ - ಮಂಕುತಿಮ್ಮ | #motivation #lifequotes#Vistara Omkara
Daily Horoscope: Effects on zodiac sign| ನವರಾತ್ರಿ ವಿಶೇಷ |ನಿಮ್ಮ ರಾಶಿ ಫಲ |#horoscope Vistara Omkara
ನವರಾತ್ರಿಯ ಆರನೆ ದಿನ "ಕಾತ್ಯಾಯಿನಿ ದೇವಿ" |Navratri 6th Day Pooja|#navaratri #katyayni #navaratri2024
ಸಹನೆ ಸಮರಸಭಾವವಂತಃಪರೀಕ್ಷೆಗಳು ವಿಹಿತವಾತ್ಮದ ಹಿತಕೆ ।।ಮಂಕುತಿಮ್ಮ।।ಕಗ್ಗ ಮಾರ್ಗ - 453| #peace #Vistara Omkara
Navaratri 5th Day- ಸ್ಕಂದಮಾತೆಗೆ ಈ ನೈವೇದ್ಯ,ಪುಷ್ಪ ಅರ್ಪಿಸಿ ಪೂಜಿಸಿ |#skandamata #navratri#navratrispecial
Devi Pooja 2024 |Navaratri 4th Day Pooja |Dasara - Navaratri Pooja In Kannada| #kushmanda #navratri
ನವರಾತ್ರಿ ಮೂರನೇ ದಿನ -ಚಂದ್ರಘಂಟಾ ದೇವಿ ಆರಾಧನೆ | Navratri 3rd Day |#chandraghanta #durgapuja #durga
"ಬ್ರಹ್ಮಚಾರಿಣಿ "- ಪೂಜಿಸಿದ್ರೆ ಸರ್ವ ಕಷ್ಟಗಳು ಪರಿಹಾರ।ಪೂಜೆ ವಿಧಾನ,ಶುಭ ಮುಹೂರ್ತ,ಹೂವು,ಪ್ರಸಾದ,ಬಣ್ಣ|#navratri
ಕಂಡಿಹಿರ ನರಹೃದಯದಾಳ ಸುಳಿ ಬಿರುಬುಗಳ ? ದಂಡವದನುಳಿದನುಡಿ ।। ಮಂಕುತಿಮ್ಮ|| ಕಗ್ಗ ಮಾರ್ಗ - 452 | Vistara Omkara
ನವರಾತ್ರಿ ಮೊದಲ ದಿನ ।ಶೈಲಪುತ್ರಿಯ ಆರಾಧನೆ ಹೀಗಿರಲಿ | ಪೂಜಾ ವಿಧಾನ । ಸಮಯ।#navratri #dasara #navratrispecial
Daily Horoscope: Effects on zodiac sign| ನವರಾತ್ರಿ ವಿಶೇಷ |ನಿಮ್ಮ ರಾಶಿ ಫಲ | #navratri #navratrispecial
ನೀನೆ ಕೈ ಬೀಸಿ ಕೊಳೆ ನೋವು ಬೆವರುಗಳೆ ಫಲ | ಮಾಣು ಮನದುಬ್ಬಸವ - ಮಂಕುತಿಮ್ಮ|| ಕಗ್ಗ ಮಾರ್ಗ - 451| Vistara Omkara
ಮಹಾಲಯ ಅಮಾವಾಸ್ಯೆ ಪೂಜೆ ಆಚರಣೆ । ಪಿತೃ ಪಕ್ಷದ ಪೂಜೆಗೆ ನಿರ್ಲಕ್ಷ್ಯ ಬೇಡ ।#mahalayaamavasya #pitrupaksha2024
Daily Horoscope: Effects on zodiac sign | ನಿಮ್ಮ ರಾಶಿ ಫಲ ಹೇಗಿದೆ ತಿಳಿಯಿರಿ.... | Vistara Omkara Kannada
ಹಲವರು ಈರುಳ್ಳಿ, ಬೆಳ್ಳುಳ್ಳಿ ಸೇವಿಸೋದಿಲ್ಲ ಯಾಕೆ..? | Nithya Anushthana | Vistara Omkara
Daily Horoscope: Effects on zodiac sign | ನಿಮ್ಮ ರಾಶಿ ಫಲ ಹೇಗಿದೆ ತಿಳಿಯಿರಿ.... | Vistara Omkara Kannada
ಮನೆಯಲ್ಲಿ ಆಗುವ ಜಗಳಕ್ಕೆ ಈ ವಸ್ತುವೇ ಕಾರಣ..! | Nithya Anushthana | Vistara Omkara
ಕೊಂಚ ಕೊಂಚಗಳರಿವು ಪೂರ್ಣದರಿವಾದೀತೇ?।ಮಿಂಚಿದದು ಪರತತ್ವ-ಮಂಕುತಿಮ್ಮ ।। ಕಗ್ಗ ಮಾರ್ಗ - 450 | Kagga Marga
ವಿಜ್ಞಾನ ಶಾಸ್ತ್ರ ಕಲೆ ಕಾವ್ಯ ವಿದ್ಯೆಗಳೆಲ್ಲ! | ಧನ್ಯತೆಯ ಬೆದಕಾಟ!-ಮಂಕುತಿಮ್ಮ || ಕಗ್ಗ ಮಾರ್ಗ - 448 |Kagga Marga
ಕುಣಿಸುತಿರುವನು ತನ್ನ ಕೃತಿಕಂತುಕವನದರೊ|ಳಣಗಿರ್ದು ಪರಬೊಮ್ಮ-ಮಂಕುತಿಮ್ಮ || ಕಗ್ಗ ಮಾರ್ಗ - 448 | Kagga Marga
ದೂರವಾದೊಡದೇನು ? ಕಾಲು ಕುಂಟಿರಲೇನು । ಊರ ನೆನಪೇ ಬಲವೋ – ಮಂಕುತಿಮ್ಮ|| ।। ಕಗ್ಗ ಮಾರ್ಗ - 447 | Kagga Marga
Daily Horoscope: Effects on zodiac sign | ನಿಮ್ಮ ರಾಶಿ ಫಲ ಹೇಗಿದೆ ತಿಳಿಯಿರಿ.... | Vistara Omkara Kannada
ದೇವರಿಗೆ ಯಾವ ಹೂವೆಂದರೆ ಹೆಚ್ಚು ಇಷ್ಟ ಗೊತ್ತಾ..?| Nithya Anushthana | Vistara Omkara
Daily Horoscope: Effects on zodiac sign | ನಿಮ್ಮ ರಾಶಿ ಫಲ ಹೇಗಿದೆ ತಿಳಿಯಿರಿ.... | Vistara Omkara Kannada