Preethi arogya aduge

ಮಕ್ಕಳಿಗೆ ಒಳ್ಳೆಯ ಸಂಸ್ಕಾರವನ್ನು ಕೊಡಬೇಕು. ಒಳ್ಳೆಯ ಸಂಸ್ಕಾರದೊಂದಿಗೆ ಒಳ್ಳೆಯ ಆರೋಗ್ಯ್ಕರ ಆಹಾರವನ್ನು ಕೊಡಬೇಕು. ಶ್ರದ್ದಾ ಭಕ್ತಿಯಿಂದ ತಯಾರಿಸಿದ ಆಹಾರವೇ ಪ್ರಸಾದ ರೂಪವನ್ನು ಪಡೆಯುತ್ತದೆ.
" ಒಳ್ಳೆಯ ಆಹಾರ ಕೂಡ ಒಂದು ಒಳ್ಳೆಯ ಸಂಸ್ಕಾರ "

ಬನ್ನಿ ಆರೋಗ್ಯದ ಅಡುಗೆಯೊಂದಿಗೆ ಸಾಗೋಣ
ಎಲ್ಲರಿಗೂ ಧನ್ಯವಾದಗಳು 🙏🏻