Putani Kalarava
hi friends ಎಲ್ಲರಿಗೂ ನಮಸ್ಕಾರ, ನಾನು ನಿಮ್ಮೆಲರಿಗೂ help ಆಗುವ home remidies, cooking vidios and ಟ್ರಾವೆಲ್ಲಿಂಗ್ vlogs ಗಳನ್ನು ನಿಮ್ಮೊಂದಿಗೆ ಶೇರ್ ಮಾಡಲು ಇಷ್ಟಪಡುತ್ತೇನೆ. ಹಾಗೂ 1 std poems, english rhymes, hindi rhymes, kannada poems, short speeches, short ವೀಡಿಯೋಸ್, daily vlogs, ಗಳು ಮಕ್ಕಳಿಗೆ ಉಪಯೋಗವಾಗುವ ಕ್ರಿಯೇಟಿವ್ activitis ಕೂಡ ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ.
ನಮಗೆ ನಿಮ್ಮ ಬೆಂಬಲದ ಅವಶ್ಯಕತೆ ತುಂಬಾ ಅಗತ್ಯವಿದೆ ದಯವಿಟ್ಟು ಪ್ರೋತ್ಸಹಿಸಿ.
ನಮ್ಮ ಈ ಚಿಕ್ಕ ಪ್ರಯತ್ನಕ್ಕೆ ನಿಮ್ಮ ದೊಡ್ಡ ಬೆಂಬಲ ಸದಾ ಜೊತೆಯಾಗಿರಲಿ.
ನನ್ನ ಪುಟ್ಟ ಪ್ರಪಂಚ 👨👩👧 weekend with family
ಅವರೆಬೇಳೆ ಜೊತೆ ಸೋರೆಕಾಯಿ ಸಾಂಬಾರ್ ಹೋಟೆಲ್ ರುಚಿಗಿಂತ ತುಂಬಾ ಚೆನ್ನಾಗಿ ಬರುತ್ತೆ.. 👌👌🤔🤔
ಬೆಳಗ್ಗಿನ ಟೇಸ್ಟಿ ಅವಲಕ್ಕಿ ತಿಂಡಿ....... 😱😱😱ಹೀಗೆ ಮಾಡಿದರೆ ಎಲ್ಲಾ ಇಷ್ಟ ಪಟ್ಟು ತಿನ್ನುತ್ತಾರೆ...
ಕೈ ಕಾಲಿನ ಪಾದಗಳು ಉರಿಯಲು ಕಾರಣ ಮತ್ತು ಪರಿಹಾರಗಳು
ಮಕ್ಕಳ ಸುಲಭ ಕಲಿಕೆ ವಿಧಾನ....... ಹಿಂದಿ ವ್ಯಂಜನಗಳನ್ನು ಸುಲಭವಾಗಿ ಕಲಿಯಿರಿ....
ರುಚಿಕರವಾದ ಟೊಮೊಟೊ ಈರುಳ್ಳಿ ಚಟ್ನಿ.....
Egg curry..... ಸರಳವಾಗಿ ಮಾಡಬಹುದಾದ ಮೊಟ್ಟೆ ಗೊಜ್ಜು 👌👌👌👌
ಟೇಸ್ಟಿ ಪಾಲಕ್ ಪಲಾವ್ ಮಾಡುವ ಸರಳ ವಿಧಾನ
ಯಾವುದೇ ರೀತಿ food ಕಲರ್ use ಮಾಡದೇ fish ಕಬಾಬ್ ಮಾಡುವ ರೀತಿ
ಯಾವುದೇ ರೀತಿ ಸಾಸ್ ಬಳಸದೆ ಸುಲಭವಾಗಿ egg rice ಮಾಡಿ
ಸಿಂಪಲ್ ಹೆಸರುಕಾಳು ಸಾಂಬಾರ್, ಕ್ವಿಕ್ ಸಾಂಬಾರ್ ರೆಸಿಪಿ......
ಶ್ರೀ ರಂಗಪಟ್ಟಣದ ದಸರಾಹಬ್ಬ ಆಚರಣೆಯ ಒಂದು ಕಿರುನೋಟ ನಾಡಹಬ್ಬ ದಸರಾ......
ತೂಕ ಇಳಿಸಿಕೊಳ್ಳುವ ಸೀಕ್ರೆಟ್ಸ್.....ಅಪ್ಪಿತಪ್ಪಿಯು ಈ ಆಹಾರಗಳನ್ನು ರಾತ್ರಿಹೊತ್ತು ತಿನ್ನಬೇಡಿ
ಪಪ್ಪಾಯ ತಿನ್ನುವುದರಿಂದ ಆಗುವ ಪ್ರಯೋಜನಗಳು.......
ಚಪಾತಿ ದೋಸೆ ಪೂರಿಗೆ ಈಸಿಯಾಗಿ ಮಾಡುವ ಆಲೂಗಡ್ಡೆ ಟೊಮೆಟೊ ಗೊಜ್ಜು (curry)
ಥೈರಾಯಿಡ್ ಸಮಸ್ಯೆಗೆ ಅತಿ ಸರಳ ಮನೆ ಮದ್ದುಗಳು........
G S T ಇಳಿಕೆ ಯಾರಿಗೆ ಎಷ್ಟು ಲಾಭ? ದೇಶದ ಜನ ಸಾಮಾನ್ಯರಿಗೆ ಬಿಗ್ ರಿಲೀಫ್.......
ನಮ್ ಏರಿಯಾ ಗಣಪತಿ ಮಹೋತ್ಸವ ಮತ್ತು ರಂಗೋಲಿ ಸ್ಪರ್ಧೆ (sathyamangala )ಹಾಸನ
ಹಲ್ಲು ನೋವು ಕಡಿಮೆ ಮಾಡುವ 10 ಪವರ್ ಫುಲ್ ಮನೆಮದ್ದುಗಳು
ಬ್ಯೂಟಿಫುಲ್ ಹೋಂ ಮೇಡ್ ಪೆನ್ ಪ್ಯಾಕಿಂಗ್....... For teachers day special
ಕಾಂತಿಯುತ ತ್ವಚೆಗಾಗಿ ಸರಳ ಮನೆ ಮದ್ದು
ನೈಸರ್ಗಿಕವಾಗಿ ಹಿಮೋಗ್ಲೋಬಿನ್ ಹೆಚ್ಚಿಸುವ 10 ಆಹಾರಗಳು
ಹಳ್ಳಿಯಲ್ಲಿ ವಿಭಿನ್ನ ರೀತಿಯ ಗೌರಿ ಗಣೇಶ ಹಬ್ಬದ ಆಚರಣೆ
ಶಾಲೆಯಲ್ಲಿ ಅರಣ್ಯ ಜೀವಿಗಳು fancy dress competition
ರೇಷನ್ ಅಕ್ಕಿಯಿಂದ ಮೃದುವಾದ ಇಡ್ಲಿ ಮತ್ತು ಹೋಟೆಲ್ ಸ್ಟೈಲ್ ಇಡ್ಲಿ ಸಾಂಬಾರ್
ಸಿಂಪಲ್ and ಕ್ವಿಕ್ ಸಾಂಬಾರ್
Spicy Egg ಬಿರಿಯಾನಿ
ಶಾಲೆಯಲ್ಲಿ ಕೃಷ್ಣ ಜನ್ಮಾಷ್ಟಮಿ
ಮದುವೆ ಸಮಾರಂಭಗಳಿಗೆ ಉದ್ದ ಜಡೆ ಹಾಕುವ ವಿಧಾನ