ಬಸವ ಸಂಸ್ಕೃತಿ | Basava Samskruti

ನಿಮಗೆ ಶರಣು ಶರಣಾರ್ಥಿಗಳು,

೧೨ನೇ ಶತಮಾನದ ಬಸವಾದಿ-ಶರಣರ ಸಾವಿರಾರು ವಚನಗಳು ಮತ್ತು ಭಾವಾರ್ಥ, ಶರಣ ತತ್ವದ ಕುರಿತು ಅಮೂಲ್ಯವಾದ ಉಪನ್ಯಾಸಗಳು, ಶರಣರ ಇತಿಹಾಸದ ವಿಶ್ಲೆಷಣೆ ಮತ್ತುಅನೇಕ ಸಂಬಂಧಿಸಿದ ವಿಷಯಗಳ ಮಾಹಿತಿ​ ಇಲ್ಲಿ ಹಂಚಿಕೊಳ್ಳಲಾಗುವುದು. ವಚನಗಳು ಮತ್ತು ಶರಣರ ತತ್ವಗಳು ಸರ್ವಕಾಲ ಸಮಾಜವನ್ನು ಮಾರ್ಗದರ್ಶನ ಮಾಡುತ್ತವೆ.

Vachanas and the thoughts of 12th century Vishwaguru Basavanna and his contemporary Sharanas will be shared on this channel. These Vachanas will always be a guide to the society as a whole.