JAVARI COMEDY UK

Welcome to Official Artist Channel Of Ajit Patil
ನಮಸ್ಕಾರ ವಿಕ್ಷಕರೇ..
ಸ್ನೇಹಿತರೇ ಈ Channel ನ ಉದ್ದೇಶ,

ನಾನು ನಿಮ್ಮ ಪ್ರೀತಿಯ Ajit Patil, ಚಿಕ್ಕ ಹಳ್ಳಿಯ ಬಡ ಕುಟುಂಬದ ಹುಡುಗ, ನಾನು ಹೋಸ ಹೋಸ ವಿಡಿಯೋಗಳನ್ನು ಮಾಡುತ್ತಿದ್ದು, ನಿಮಗೆ ಮನರಂಜನೆ ಕೊಡುವ ಉದ್ದೇಶ ನನ್ನದು.. ನಮ್ಮ ವಿಡಿಯೋ ನಿಮಗೆ ಇಷ್ಟವಾದರೆ Like ಮಾಡಿ Share ಮಾಡಿ ಮತ್ತು ನಮ್ಮ Youtube Channel ಗೆ Subscribe ಮಾಡಿ ಸ್ನೇಹಿತರೆ.. ನಿಮ್ಮ ಪ್ರೀತಿ ನಿಮ್ಮ ಆಶಿರ್ವಾದ ನನ್ನ ಮೇಲೆ ಸದಾ ಇರಲಿ ಅಂತಾ ಬಯಸುತ್ತೇನೆ.. ಧನ್ಯವಾದಗಳು. 🙏🙏🙏