KRUSHI VICHAR ಕೃಷಿ ವಿಚಾರ

ಕೃಷಿ ವಿಚಾರ🌱
ರೈತ, ಕೃಷಿಕ ನಮ್ಮ ಭಾರತ ದೇಶದ ಬೆನ್ನೆಲುಬು. ಕೃಷಿಕನ ಏಳಿಗೆಯಾದರೆ ದೇಶವೂ ಏಳಿಗೆ ಹಾಗೂ ಪ್ರಗತಿಯಾದಂತೆ. ಹಾಗಾಗಿ ಕೃಷಿಕನಿಗೆ ಅಗತ್ಯವಾದ, ಉಪಯೋಗ ಆಗುವಂತಹ ವಿಚಾರಗಳನ್ನು, ಹೊಸ ಹೊಸ ಆವಿಷ್ಕಾರಗಳನ್ನು ತಿಳಿಸಿಕೊಡುವ ಒಂದು ಅಳಿಲು ಸೇವೆ. ನಮ್ಮ ವಿಡಿಯೋಗಳು ನಿಮಗೆ ಇಷ್ಟವಾದರೆ ದಯವಿಟ್ಟು ನಮ್ಮನ್ನು ಪ್ರೋತ್ಸಾಹಿಸಿ, ಚಾನೆಲನ್ನು SUBSCRIBE ಮಾಡಿ, ನಿಮ್ಮ ಗೆಳೆಯರಿಗೂ ಹಂಚಿಕೊಳ್ಳಿ-🥰 ತಪ್ಪಿದ್ದರೆ ಖಂಡಿತಾ ಹೇಳಿ, ತಿದ್ದಿಕೊಳ್ಳುವೆ