ನಿಮ್ಮ ಮನೆ ಮಗಳು Mahalakshmi

ನಮಸ್ಕಾರ ಸ್ನೇಹಿತರೇ,


ನನ್ನ ಹೆಸರು - ಮಹಾಲಕ್ಷ್ಮೀ,
ನಾನು ಮೂಲತಃ ಹಾಸನದವಳು
ನಾನೊಬ್ಬಳು ಗೃಹಿಣಿ,
ನಾನು ನನ್ನ ಚಾನೆಲ್ನಲ್ಲಿ ನಿಮಗಾಗಿ ಹಲವು ವಿಷಯಗಳ ಬಗ್ಗೆ ಉಪಯುಕ್ತವಾದ ಮಾಹಿತಿ ತಿಳಿಸುತ್ತೇನೆ ಹಾಗೆಯೇ ಮನೆಯನ್ನು ಅಲಂಕೃತವಾಗಿ ಸ್ವಚ್ಚತೆ ಯಿಂದ ಇಟ್ಟುಕೊಳ್ಳುವುದು.
ದೇವರ ಕೋಣೆಯಲ್ಲಿ ಅಲಂಕಾರ ಮತ್ತು ಪೂಜೆ ಮಾಡುವ ರೀತಿ.
ಮಕ್ಕಳೊಂದಿಗೆ ನಮ್ಮ ಒಡನಾಟ ,ಮಕ್ಕಳ ನೃತ್ಯ
Bridal Makeup, simple makeup &hair styles & saree draping

ದಯವಿಟ್ಟು ನನ್ನ channel ಗೆ support & subscribe‌ ಮಾಡಿ

ನಿಮ್ಮ ಪ್ರೀತಿಯ ಮಹಾಲಕ್ಷ್ಮೀ.....