Green 💚 Director


ಅಧುನಿಕ ಕೃಷಿ ಎಂಬುದು ರೈತರ ಮುಂದಿನ ಭವಿಷ್ಯದ ಪ್ರಮುಖ ಮಾರ್ಗವಾಗಿದೆ. ಸರಿಯಾದ ತಂತ್ರಜ್ಞಾನ, ಜೈವಿಕ ಕೃಷಿ, ಡಿಜಿಟಲ್ ಮಾರ್ಕೆಟಿಂಗ್ ಮತ್ತು ಸುಧಾರಿತ ನೀರಾವರಿ ವಿಧಾನಗಳನ್ನು ಅನುಸರಿಸಿದರೆ ರೈತರ ಆದಾಯವನ್ನು ಹೆಚ್ಚಿಸಬಹುದು ಮತ್ತು ಕೃಷಿಯನ್ನು ಲಾಭದಾಯಕ ವೃತ್ತಿಯಾಗಿಸಬಹುದು.