ಅಲೆಮಾರಿ ಅಭಿಯಂತರ - Alemari Abhiyantara

ಎಲ್ಲರಿಗೂ ನಮಸ್ಕಾರ,
ನಾನು ನಿಮ್ಮ ಅಲೆಮಾರಿ ಅಭಿಯಂತರ aka ಅಜಿತ್..
ಬೆಂಗಳೂರಿನ ಬ್ಯುಸಿ ಲೈಫ್ ಅಲ್ಲಿ ,ಸ್ವಲ್ಪ ಟೈಂ ಮಾಡ್ಕೊಂಡು ,ಅಷ್ಟೋ ಇಷ್ಟೋ ಸುತ್ತಾಡ್ತಿದೀನಿ, ಅದನ್ನೇ ವಿಡಿಯೋ ಮಾಡಿ ನಿಮಗೆಲ್ಲ ಒಂದು ಒಳ್ಳೆ ಕಂಟೆಂಟ್ ಕೊಡೋಕೆ ಪ್ರಯತ್ನ ಮಾಡ್ತಿದೀನಿ. ದಯವಿಟ್ಟು ಚಾನಲ್ಗೆ subscribe ಮಾಡಿ, ಬೆಂಬಲಿಸಿ...

ಧನ್ಯವಾದಗಳು...


1 sub. - 02 Nov 2023
100 Subs - 07 Jan 2024
500 Subs - 28 Nov 2024