CHANDAN KARNATAKA COMEDY

ಕರ್ನಾಟಕದ ಜನತೆಗೆ ಹೃದಯ ಪೂರ್ವಕ ನಮಸ್ಕಾರಗಳು ನಿಮ್ಮ ಪ್ರೀತಿ ಆಶಿರ್ವಾದ ಸದಾ ನಮ್ಮ ಟೀಮ್ ಮೇಲೆ ಇರಲಿ. ನಿಮ್ಮ ಆಶೀರ್ವಾದ ಇದ್ರೆ ನಾವು ಇನ್ನು ಹೆಚ್ಚು ಹೆಚ್ಚು ಕಾಮಿಡಿ ಕಿರು ಚಿತ್ರ ಹಾಗೂ. ಕೌಟುಂಬಿಕ ಕಿರು ಚಿತ್ರ. ಇನ್ನು ಹೆಚ್ಚು ಹೆಚ್ಚು ವಿಡಿಯೋ ಮಾಡ್ಬೇಕಾದ್ರೆ ಕರ್ನಾಟಕ ಜನತೆ ಆಶಿರ್ವಾದ ನಮ್ಮ ಮೇಲೆ ಇರಲಿ ಎಲ್ಲರೂ ಕೋಟಿ ಕೋಟಿ ನಮಸ್ಕಾರಗಳು 🙏🙏🙏🙏🙏