ಸಾರಿಗೆ ಕೂಗು Saarige Koogu

ಸಾರಿಗೆ ಕೂಗು – ನಿಮ್ಮ ಧ್ವನಿ, ನಿಮ್ಮ ಹಕ್ಕು!
ಈ ಚಾನೆಲ್‌ನಲ್ಲಿ ನಾವು ಸಾರಿಗೆ ನೌಕರರು, ಚಾಲಕರು ಮತ್ತು ಪ್ರಯಾಣಿಕರಿಗೆ ಸಂಬಂಧಿಸಿದ ಎಲ್ಲಾ ಸುದ್ದಿಗಳು, ಹೋರಾಟಗಳು, ಉಪಯುಕ್ತ ಮಾಹಿತಿ ಮತ್ತು ಮನರಂಜನೆಯನ್ನು ಹಂಚಿಕೊಳ್ಳುತ್ತೇವೆ. ನೌಕರರ ಹಕ್ಕುಗಳು, ಸಂಬಳ ಕುರಿತು ವಿಚಾರಗಳು ಮತ್ತು ಸಾರಿಗೆ ಜಗತ್ತಿನ ತಾಜಾ ಅಪ್ಡೇಟ್ಗಳನ್ನು ನಿಮಗೆ ತಲುಪಿಸುವುದು ನಮ್ಮ ಉದ್ದೇಶ.
ಸಾರಿಗೆ ಕೂಗಿಗೆ ಸಬ್ಸ್ಕ್ರೈಬ್ ಮಾಡಿ, ನಿಮ್ಮ ಧ್ವನಿಯನ್ನು ಶಕ್ತಿಯಾಗಿ ರೂಪಿಸಿ!