ನಮ್ಮ ಕಾನೂನು

Contact Nu : 95915 73526


ಕರ್ನಾಟಕದಲ್ಲಿ ನಮ್ಮ advocates ಬೆಳೆಯಬೇಕು, ದೇಶದಲ್ಲಿ ಹೆಸರು ಮಾಡಬೇಕು, ಎಲ್ಲರಿಗೂ ಎಲ್ಲಾ ವಿಷಯ ಅರ್ಥ ಆಗಬೇಕು ಅಂತ "ನಮ್ಮ ಕಾನೂನು" ಎಂಬ channel ಪ್ರಾರಂಭಿಸಿದ್ದೇವೆ.

KSLU students ಕೇವಲ LLB degree ಗೆ ಸೀಮಿತವಾಗದೆ ಸಮಾಜದಲ್ಲಿ ಹೆಸರಾಂತರಾಗಿ , ಸಾಮಾಜಿಕವಾಗಿ , ನೈತಿಕವಾಗಿ , ಜ್ಞಾನವಂತರಾಗಿ ಹೊರಗೆ ಬರಬೇಕು ಎನ್ನುವುದು ನಮ್ಮ ಉದ್ದೇಶ.


ಇಲ್ಲಿ ಎಲ್ಲಾ ವಿಷಯಗಳನ್ನು ಪಾಠ ಮಾಡಿ ನೋಟ್ಸ್ ಕೂಡ ಕೊಡಲಾಗುವುದು.

subscribe ಮಾಡಿ share ಮಾಡಿ, "ನಮ್ಮ ಕಾನೂನು" ಚಾನೆಲ್ ಜೊತೆ ಕನೆಕ್ಟ್ ಆಗಿ.

ಧನ್ಯವಾದಗಳು..😊