Latha fashion
I am a Tailor who teaches tailoring in Kannada language to all those who want to learn tailoring can subscribe to this channel
for email : [email protected]
15ರೂಪಾಯಿ ಯಲ್ಲಿ ಸ್ಯಾರಿ ಕುಚ್ ಹಾಕಬಹುದು ನೋಡಿ ಲೇಸ್ ಹಾಕಿ stitch ಮಾಡಿ
ಬ್ಲೌಸ್ ಗೆ front ನಾರ್ಮಲ್ back boat neck cutting ಹೇಗೆ ಮಾಡೋದು ನೋಡಿ
ನೋಡಿ ನಾನು ಇವತ್ತು ಡಿಫರೆಂಟ್ ಬ್ಲೌಸ್ ಕಟಿಂಗ್ ಮಾಡ್ತಾ ಇದ್ದೀನಿ ಹೇಗಿದೆ ಅಂತ ಹೇಳಿ
ಬ್ಲೌಸ್ ನಾ ತೋಳಿಗೆ ಈ ರೀತಿ ಬೀಡ್ ಹಾಕಿ extra ಅಮೌಂಟ್ ತೊಗೋಬಹುದು ನೋಡಿ
ರೇಷ್ಮೆ ಬ್ಲೌಸ್ ವರ್ಕ್ ಮಾಡಿ ಕೊಟ್ಟಾಗ ಯಾವ ರೀತಿ ಬ್ಲೌಸ್ ಕಟಿಂಗ್ ಮಾಡಬೇಕು ಒಮ್ಮೆ ನೋಡಿ
hand work ಮಾಡಿಸಿದ ಬ್ಲೌಸ್ ಯಾವ ರೀತಿ ಕಟಿಂಗ್ ಮಾಡಿದ್ರೆ ಫಿಟ್ಟಿಂಗ್ ಕರೆಕ್ಟ್ ಆಗಿ ಬರುತ್ತೆ ನೋಡಿ
ರೇಷ್ಮೆ ಬ್ಲೌಸ್ ಹೇಗೆ full ಬ್ಲೌಸ್ ಸ್ಟಿಚಿಂಗ್ ಮಾಡೋದು ನೋಡಿ step by step ತೋರಿಸಿದ್ದೇನೆ
ನೀವು ಹೊಸದಾಗಿ ಟೈಲರಿಂಗ್ ಮಾಡ್ತಾ ಇದ್ದರೆ ಈ ವಿಡಿಯೋ ತಪ್ಪದೆ ನೋಡಿ ಬ್ಲೌಸ್ ಫ್ರಂಟ್ part dots ಹೇಗೆ ಇಡೀಬೇಕು ಅಂತ
ಹೊಸ ಕಸ್ಟಮರ್ ಬ್ಲೌಸ್ ಸ್ಟಿಚಿಂಗ್ ಗೆ ಕೊಟ್ಟಾಗ ಯಾವ ರೀತಿ ಅಳತೆ ತೊಗೊಂಡು ಕಟಿಂಗ್ ಮಾಡಬೇಕು ನೋಡಿ
ನೋಡಿ ಈ ರೀತಿ straight ಪಟ್ಟಿ ಯಿಂದ ಈ ನೆಕ್ ಡಿಸೈನ್ ಹೇಗೆ ಮಾಡೋದು ನೋಡಿ 
ವೆಲ್ವೇಟ್ ಬಟ್ಟೆಗೆ thread piping ಮಾಡೋದಿಕ್ಕೆ ಈ tips follow ಮಾಡಿ ಇಲ್ಲ ಅಂದ್ರೆ piping ಸರಿಯಾಗಿ ಬರೋಲ್ಲ
plain ಬ್ಲೌಸ್ ಗೆ thread piping ಹೇಗೆ ಮಾಡಬಹುದು ಅಂತ ಈ ವಿಡಿಯೋ ದಲ್ಲಿ step by step ತೋರಿಸಿ ಕೊಟ್ಟಿದ್ದೀನಿ
ಈ ರೀತಿ ಕೇವಲ 8ರಿಂದ 10ನಿಮಿಷ ದಲ್ಲಿ ಒಂದು ಸೀರೆಗೆ ಪಾಲ್ ಹಾಕಿದ್ರೆ ಒಂದು ದಿನಕ್ಕೆ 20ಸೀರೆಗೆ ಪಾಲ್ ಹಾಕಬಹುದು
Simple and ಬ್ಯೂಟಿಫುಲ್ ಬ್ಲೌಸ್ back ನೆಕ್ design ಹೇಗೆ ಮಾಡೋದು ನೋಡಿ
ಬ್ಲೌಸ್ ಗೆ ಇನ್ವಿಸಿಬಲ್ ಶೋಲ್ಡರ್ ಹೇಗೆ attach ಮಾಡೋದು ನೋಡಿ ಫಿನಿಶಿಂಗ್ ತುಂಬಾ ಚನ್ನಾಗಿ ಬರುತ್ತೆ
New ಕಸ್ಟಮರ್ ಬ್ಲೌಸ್ ಕಟಿಂಗ್ ಹೇಗೆ ಮಾಡ್ತಾ ಇದ್ದೀನಿ ಮತ್ತೆ ಏನೆಲ್ಲಾ changes ಮಾಡ್ಕೊಂಡು ಇದ್ದೀನಿ ನೋಡಿ
ಚೂಡಿದಾರ್ neck ಈರೀತಿ stitching ಮಾಡಿ ಶೋಲ್ಡರ್ ಇನ್ವಿಸಿಬಲ್ ಆಗಿ ಬರುತ್ತೆ
ನೀವು ಪರ್ಫೆಕ್ಟ್ ಟೈಲರ್ ಆಗ್ಬೇಕು ಅಂದ್ರೆ ಈ ವಿಡಿಯೋ ದಲ್ಲಿ ಇರೋ tips ನೋಡಿ
Simple boat ನೆಕ್ ಡಿಸೈನ್ ಮಾಡಿ side ಯಾವ ರೀತಿ stitching ಮಾಡಬೇಕು ನೋಡಿ
Plain ಬ್ಲೌಸ್ ಹೇಗೆ ಅಳತೆ ತೊಗೊಂಡು ಕಟಿಂಗ್ ಮಾಡಬೇಕು ಅಂತ ನೋಡಿ
New ಕಸ್ಟಮರ್ ಬ್ಲೌಸ್ ಕಟಿಂಗ್ ಮಾಡ್ಬೇಕಾದ್ರೆ ಏನೆಲ್ಲಾ ನೋಡ್ಕೊಂಡು ಕರೆಕ್ಟ್ ಆಗಿ ಕಟಿಂಗ್ ಮಾಡಬೇಕು ಅಂತ ಒಮ್ಮೆ ನೋಡಿ
ಬ್ಲೌಸ್ side stitching ನೇರವಾಗಿ ಬರಬೇಕು ಅಂದ್ರೆ ಏನು tips ಉಪಯೋಗಿಸಿ stitch ಮಾಡಬೇಕು ನೋಡಿ
ನೋಡಿ ವರ್ಕ್ ಬ್ಲೌಸ್ ಯಾವ ರೀತಿ one ಸೈಡ್ foot ಹಾಕಿಕೊಂಡು stitch ಮಾಡಬೇಕು ಅಂತ ತೋರಿಸಿ ಕೊಟ್ಟಿದ್ದೇನೆ
boat neck work ಬ್ಲೌಸ್ ಹೇಗೆ ಪರ್ಫೆಕ್ಟ್ ಆಗಿ ಕಟಿಂಗ್ ಮಾಡಬೇಕು ಅಂತ ನೋಡಿ ಇಲ್ಲ ಅಂದ್ರೆ ಬ್ಲೌಸ್ ಹಾಳಾಗುತ್ತೆ
ನೋಡಿ ನನ್ನ ಸ್ಟೂಡೆಂಟ್ ವರ್ಕ್ ಬ್ಲೌಸ್ ಯಾವ ರೀತಿ ಕಟಿಂಗ್ ಮಾಡ್ತಾ ಇದ್ದಾರೆ ಅಂತ ನೀವು ಕೂಡಾ ಟ್ರೈ ಮಾಡಿ
ಬಿಗಿನರ್ಸ್ full ಬ್ಲೌಸ್ ಸೈಡ್ finishing ಹೇಗೆ ಪರ್ಫೆಕ್ಟ್ stitching ಹೇಗೆ ಮಾಡೋದು ನೋಡಿ
ರೆಡಿ ಚೂಡಿದಾರ್ top ನಲ್ಲಿ ಅಳತೆ ತೊಗೊಂಡು dress ಕಟಿಂಗ್ ಮಾಡೋದು ಹೇಗೆ ನೋಡಿ
38ಲೈನಿಂಗ್ ಬ್ಲೌಸ್ ಪರ್ಫೆಕ್ಟ್ ಆಗಿ ಕಟಿಂಗ್ ಹೇಗೆ ಮಾಡೋದು ನೋಡಿ
ಕ್ಲಾಸ್ -1 tailoring ಕಲಿಯುವುದಕ್ಕೆ ಏನೇನು ಇರಬೇಕು ಅಂತ ನೋಡಿ 
dress ಕ್ಲಾಸ್ -1 ಮೈ ಅಳತೆ (body)ಹೇಗೆ ತೊಗೊಳೋದು ನೋಡಿ