GM News Kushtagi
ಕುಷ್ಟಗಿ ನಗರದ ನಿಮ್ಮ GM TV Kushtagi "ಜಿಎಮ್ ನ್ಯೂಜ್ ಕುಷ್ಟಗಿ" ನಮ್ಮ ಯೂಟ್ಯೂಬ್ ಚಾನೆಲ್ ವೀಕ್ಷಿಸುವ ಸಮಸ್ತ ಕನ್ನಡ ನಾಡಿನ ಜನತೆಗೆ ಧನ್ಯವಾದಗಳು.
ಹೀಗೆಯೇ ನಮ್ಮ ಚಾನೆಲ್ ನ್ನು ಲೈಕ್ ಮಾಡಿ, ಶೇರ್ ಮಾಡಿ ಹಾಗೂ ಸಬ್ ಸ್ಕ್ರೈಬ್ ಆಗಿರಿ ಧನ್ಯವಾದಗಳು.
ಮೊ. 9482935606.
ಕುಷ್ಟಗಿ ಶಾಸಕರಾದ ರಾದ ದೊಡ್ಡನಗೌಡ ಹೆಚ್. ಪಾಟೀಲ್ ಅವರು ರಾಜ್ಯ ಸರಕಾರದ ರೈತ ವಿರೋಧಿ ನೀತಿ ಖಂಡಿಸಿದರು. Part-7
ಕೊಪ್ಪಳ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಕೆ ಮಹೇಶ್ ಅವರು ರಾಜ್ಯ ಸರಕಾರದ ರೈತ ವಿರೋಧಿ ನೀತಿ ಖಂಡಿಸಿದರು. Part-6
ರಾಜ್ಯ ಬಿಜೆಪಿ ಕಾರ್ಯದರ್ಶಿಗಳಾದ ಶರಣು ತಳ್ಳಿಕೇರಿ ಅವರು ರಾಜ್ಯ ಸರಕಾರದ ರೈತ ವಿರೋಧಿ ನೀತಿ ಖಂಡಿಸಿದರು. Part-5
ಬಿಜೆಪಿ ಕುಷ್ಟಗಿ ಮಂಡಲ ಅಧ್ಯಕ್ಷರಾದ ಮಹಾಂತೇಶ ಬಾದಾಮಿ ರೈತರ ಬೆಳೆಗಳಿಗೆ ಸೂಕ್ತ ಬೆಂಬಲ ಕುರಿತು ಮಾತನಾಡಿದರು Part-4
ಬಿಜೆಪಿ ಕುಷ್ಟಗಿ ಮಂಡಲ ಯುವಮೋರ್ಚಾ ಅಧ್ಯಕ್ಷ ಉಮೇಶ ಯಾದವ್ ರೈತರ ಬೆಳೆಗಳಿಗೆ ಸೂಕ್ತ ಬೆಂಬಲ ಕುರಿತು ಮಾತನಾಡಿದರು Part-3
ಪಕೀರಪ್ಪ ಚಳಗೇರಿ ವಕೀಲರು ಬಿಜೆಪಿ ಕುಷ್ಟಗಿ ಮಂಡಲದಿಂದ ರೈತರ ಬೆಳೆಗಳಿಗೆ ಸೂಕ್ತ ಬೆಂಬಲ ಕುರಿತು ಮಾತನಾಡಿದರು. Part-2
ರೈತ ವಿರೋಧಿ ಭ್ರಷ್ಟ ಕಾಂಗ್ರೆಸ್ ಸರಕಾರದ ವಿರುದ್ಧ ಕುಷ್ಟಗಿಯಲ್ಲಿ ಬಿಜೆಪಿ ರೈತ ಮೋರ್ಚಾದಿಂದ ಬೃಹತ್ ಪ್ರತಿಭಟನೆ Part-1
ಬಿಜೆಪಿ ರೈತ ಮೋರ್ಚಾದಿಂದ ರೈತ ವಿರೋಧಿ ಭ್ರಷ್ಟ ಕಾಂಗ್ರೆಸ್ ಸರಕಾರದ ವಿರುದ್ಧ ಕುಷ್ಟಗಿಯಲ್ಲಿ ಬೃಹತ್ ಪ್ರತಿಭಟನೆ Part-1
ವಜೀರ್ ಗೋನಾಳ್ ಅವರ ನೇತೃತ್ವದಲ್ಲಿ ಜರುಗಿದ 43 ಜೋಡಿಗಳ ಉಚಿತ ಮದುವೆ ಸಂಭ್ರಮದಲ್ಲಿ ಹರಸಿ ಹಾರೈಸಿದ ಗಣ್ಯರು. Part- 2
ವಜೀರ್ ಗೋನಾಳ್ ಅವರಿಂದ ಕುಷ್ಟಗಿಯಲ್ಲಿ 43 ಜೋಡಿಗಳ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ ಹೋಮ ಹವನದ ಪೂರ್ಣಾಹುತಿ Part-1
ವಜೀರ್ ಬಿ. ಗೋನಾಳ್ ಅವರಿಂದ ನಾಳೆ ಕುಷ್ಟಗಿಯಲ್ಲಿ ನಡೆಯುವ ಸಾಮೂಹಿಕ ಸರ್ವ ಧರ್ಮಗಳ ಉಚಿತ ಸಾಮೂಹಿಕ ವಿವಾಹಗಳ ಮಾಹಿತಿ
ಶ್ರೀ ಬನ್ನಿ ಮಹಾಂಕಾಳಿ ದೇವಿಯ ಮಹಾಭಿಷೇಕದ ಪ್ರಯುಕ್ತ ಸರ್ವಧರ್ಮಗಳ 43 ಜೋಡಿಗಳ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ
27-11-25ರಂದು ಕುಷ್ಟಗಿಯಲ್ಲಿ ಸರ್ವಧರ್ಮಗಳ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮಕ್ಕೆ ಕರಿಬಸವ ಶಿವಾಚಾರ್ಯರಿಂದ ಚಾಲನೆ
ಕುಷ್ಟಗಿ ಕೆರೆ ಅಂಗಳದ 23ನೇ ವಾರ್ಡಿನಲ್ಲಿ ತಮ್ಮ ಮನೆ ಮುಂದಿರುವ ರಸ್ತೆ ಒತ್ತುವರಿಯಾಗಿದೆಯೆಂದು ಯಮನೂರಪ್ಪ ಕರಡಿ ಆರೊಪ
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ ಕಾರ್ಯಕ್ರಮ, ಸೌರಭ ಸಾಂಸ್ಕೃತಿಕ ಕಲಾಬಳಗ ಹಿರೇಮನ್ನಾಪುರ
ಸೌರಭ ಸಾಂಸ್ಕೃತಿಕ ಕಲಾ ಬಳಗ ಹಿರೇಮನ್ನಾಪುರ ಸಂಸ್ಥೆಯ ಬೆಂಗಳೂರಿನಲ್ಲಿ ನಡೆಯುವ ಉದ್ಘಾಟನಾ ಸಮಾರಂಭ ಕಾರ್ಯಕ್ರಮ #news
ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದಿಂದ ಕುಷ್ಟಗಿಯಲ್ಲಿ ಕನ್ನಡ ರಾಜ್ಯೋತ್ಸವ ಅದ್ದೂರಿಯಾಗಿ ಆಚರಣೆ #kannada
ಶ್ರೀ ಭುಜಂಗಭಟ್ಟ ಜೋಷಿ ಶ್ರೀ ಚಿದಂಬರೇಶ್ವರ ದೇವಸ್ಥಾನ ಶ್ರೀಕ್ಷೇತ್ರ ಸೂಡಿ ಇವರಿಂದ ಕಾರ್ಯಕ್ರಮ ಕುರಿತು ಮಾಹಿತಿ
ಶ್ರೀ ಕ್ಷೇತ್ರ ಸೂಡಿಯಲ್ಲಿ ದಿನಾಂಕ 06-11-2025ರಿಂದ 11-11-2025ರ ವರೆಗೆ ನಡೆಯುವ ಕಾರ್ಯಕ್ರಮದ ಮಾಹಿತಿ #chidambara
ಜೆ ಎಸ್ ನ್ಯಾಮೇಗೌಡ DYSP ಗಂಗಾವತಿ ಇವರು ರೋಲ್ ಕಾಲ್ ತೆಗೆದುಕೊಂಡರು ಸಿಬ್ಬಂದಿಗಳಿಗೆ ಸೂಕ್ತ ಸಲಹೆ ಸೂಚನೆ ನೀಡಿದರು.
ದಿವ್ಯ ಸಾನಿಧ್ಯವನ್ನು ವಹಿಸಿದ್ದ ಪರಮಪೂಜ್ಯ ಅಭಿನವ ಶ್ರೀ ಕರಿಬಸವೇಶ್ವರ ಸ್ವಾಮಿಗಳು ನಿಡಶೇಸಿ ಇವರು, ಮಾತನಾಡಿದರು.
ಶ್ರೀ ಕೇಶವ ಜೀ, ಬಳ್ಳಾರಿ ವಿಭಾಗ ಕಾರ್ಯವಾಹ, ಇವರು 100 ಶತಮಾನದ ಸಂಘಟನೆ ಕಾರ್ಯಕ್ರಮ ಕುರಿತು ಮಾತನಾಡಿದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘ ಕುಷ್ಟಗಿ ತಾಲೂಕಸಂಘ ಶತಾಬ್ದಿ ವಿಜಯದಶಮಿ ಉತ್ಸವ ಕಾರ್ಯಕ್ರಮ. #RSS
ಬ್ರಾಹ್ಮಣ ಸಮಾಜದ 24 ವಯಸ್ಸಿನ ಯುವತಿಡಾಕ್ಟರ್ ಪ್ರಜ್ಞಾ ಕುಲಕರ್ಣಿ ಇನ್ನಿಲ್ಲ.
ಬಾಳೆಹೊನ್ನೂರಿನ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳು ಚಳಗೇರಿ ಮಠದ ಭಕ್ತರನ್ನು ಸನ್ಮಾನಿಸಿದರು
ಬಾಳೆಹೊನ್ನೂರಿನ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರುಗಳಿಂದ ಚಳಗೇರಿ ಮಠದಲ್ಲಿ ಭಕ್ತರಿಗೆ ಆಶೀರ್ವಚನ ನೀಡಿದರು
ದೀಪ ಬೆಳಗಿಸುವುದರೊಂದಿಗೆ ಧರ್ಮಸಭೆಯನ್ನು ಉದ್ಘಾಟಿಸಿದ ನಂತರ ವೀರ ಸಂಗಮೇಶ್ವರ ಶಿವಾಚಾರ್ಯರು ಪ್ರಾಸ್ತಾವಿಕ ಮಾತನಾಡಿದರು.
ಕುಷ್ಟಗಿ ಶ್ರೀ ಬುತ್ತಿ ಬಸವೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಸೌರಭ ಸಾಂಸ್ಕೃತಿಕ ಕಲಾ ಬಳಗ ಹಿರೇಮನ್ನಾಪುರದಿಂದ ನಡೆದ ಸಭೆ
ಶ್ರೀ ವೀರಸಂಗಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳವರು ಚಳಗೇರಿ ಇವರಿಂದ ದೀಪಾವಳಿ ಹಾಗೂ ಬಲಿ ಪಾಡ್ಯಮಿ ಹಬ್ಬದ ಶುಭಾಶಯಗಳು.
ನಾಡಿನ ಸಮಸ್ತ ಜನತೆಗೆ ದೀಪಾವಳಿ, ಬಲಿಪಾಡ್ಯಮಿ ಹಬ್ಬದ ಶುಭಾಶಯಗಳನ್ನು ಅಮರೇಗೌಡ ಪಾಟೀಲ್ ಬಯ್ಯಾಪುರ ಅವರು ತಿಳಿಸಿದ್ದಾರೆ