Dr Vishnuvardhan Biggest Fans Club
ಅಭಿಮಾನಿಗಳಿಂದ ಅಭಿಮಾನಿಗಳಿಗಾಗಿ ಅಭಿಮಾನಿಗಳಿಗೊಸ್ಕರ
ಸಾಹಸಸಿಂಹ ಅಭಿನಯ ಭಾರ್ಗವ
ಡಾ ವಿಷ್ಣುವರ್ಧನ್ ರವರ ಮೇಲಿನ ಅಭಿಮಾನಕ್ಕೆ ಈ ಅಭಿಮಾನದ ಯ್ಯೂಟ್ಯೂಬ್ ಚಾನೆಲ್ ಶುರು ಮಾಡಿದ್ದು ಈ ಚಾನೆಲ್ ನಲ್ಲಿ
ಡಾ||ವಿಷ್ಣುವರ್ಧನ್ ರವರ ಚಲನಚಿತ್ರಗಳ ಸಂಭಾಷಣೆಗಳು, ಹಾಡುಗಳು,ಚಲನಚಿತ್ರಗಳ ಸನ್ನಿವೇಶಗಳು ಒಳಗೊಂಡಂತೆ ಹಾಗೂ ಅವರಿಗೆ ಸಂಭಂದ ಪಟ್ಟ ಕಾರ್ಯಕ್ರಮಗಳು ಮತ್ತು ಅಭಿಮಾನಿಗಳಿಂದ ಆಯೋಜಿಸುವ ಕಾರ್ಯಕ್ರಮಗಳ ಬಗ್ಗೆ ಮಾಹಿತಿಯನ್ನು ಈ ಚಾನೆಲ್ ನಿಮಗಾಗಿ ನೀಡಲಾಗುತ್ತದೆ
ನೋಡಿ ಸಲಹೆಕೊಡಿ ಹರಸಿ ಹಾರೈಸಿ.
ಇಂತಿ ನಿಮ್ಮ
ಡಾ||ವಿಷ್ಣುವರ್ಧನ್ ಬಿಗ್ಗೆಸ್ಟ್ ಫ್ಯಾನ್ಸ್ ಕ್ಲಬ್
ಪ್ರಸನ್ನ ಚಿತ್ರ ಮಂದಿರದಲ್ಲಿ ಯಜಮಾನರ ಕಟೌಟಿಗೆ ಅಭಿಮಾನಿಗಳಿಂದ ಅಭಿಮಾನದ ಹೂವಿನಹಾರ | Yajamana | DrVishnuvardhan |
ಆನೇಕಲ್ ಭಾಗದ ಡಾ ವಿಷ್ಣುವರ್ಧನ್ ಅಭಿಮಾನಿಗಳು 75 ನೇ ವರ್ಷದ ಹುಟ್ಟು ಹಬ್ಬವನ್ನು ಹೇಗೆಲ್ಲ ಸಂಭ್ರಮಿಸಿದ್ದಾರೆ ನೋಡಿ
ಯಜಮಾನ್ರು ಹೊರಟ್ರೆ ಜಾತ್ರೆ ಅಭಿಮಾನಿಗಳು ನಿಂತ್ರೆ ಚರಿತ್ರೆ
The last interview of Dr.Vishnuvardhan I Rare Interview | Vishnuvardhan |
ಡಾ ವಿಷ್ಣು ಅವರ ಪುಣ್ಯಭೂಮಿ ಬಗ್ಗೆ ಇವತ್ತಿನ ಸಭೆಯಲ್ಲಿ ಏನೆಲ್ಲಾ ಆಯ್ತು| Vishnuvardhan | Anirud | Punyabhoomi |
ಅನಿರುಧ್ ಅವರು ಪುಣ್ಯಭೂಮಿ ನೆಲಸಮದ ವಿಚಾರವನ್ನು ಖಂಡಿಸಿ ವಿಷ್ಣು ಅಭಿಮಾನಿಗಳೊಂದಿಗೆ ಚರ್ಚೆಯಲ್ಲಿ ಪಾಲ್ಗೊಂಡಿದ್ದರು
ಇಂದು ಅನಿರುಧ್ ಅವರು ಪುಣ್ಯಭೂಮಿ ನೆಲಸಮ ವಿಚಾರವನ್ನು ಖಂಡಿಸಿ ವಿಷ್ಣು ಅಭಿಮಾನಿಗಳೊಂದಿಗೆ ಚರ್ಚೆಯಲ್ಲಿ ಪಾಲ್ಗೊಂಡಿದ್ದರು
ನಾವಲ್ಲದೆ ಇನ್ಯಾರು ಎಲ್ಲ ಕಡೆ ಪ್ರತಿಭಟನೆ ಮಾಡಬೇಕು ನಮ್ಮ ಭಾಗದ ಶಾಸಕ ಮತ್ತು ಸಚಿವರನ್ನು ಭೇಟಿ ಮಾಡಿ ಮನವಿ ಮಾಡಿ
ಅನಿರುಧ್ ಸರ್ ದಯವಿಟ್ಟು ಅಭಿಮಾನಿಗಳನ್ನ ಅಭಿಮಾನಿಗಳು ಅಂತ ಒಂದು ದಿನಕ್ಕಾದರೂ ಕರಿರಿ ಸರ್
ವಿಷ್ಣು ಪುಣ್ಯಭೂಮಿ ನೆಲಸಮ ಖಂಡಿಸಿ ಯಜಮಾನರ ಅಳಿಯ ಅನಿರುಧ್ ಅವರು ಅಭಿಮಾನಿಗಳು,ಮಾಧ್ಯಮಗಳನ್ನು ಸಭೆಗೆ ಆಹ್ವಾನಿಸಿದ್ದಾರೆ
ಸೆಪ್ಟೆಂಬರ್ 20 ರ ತನಕ ಕಾದು ಬಿಡಿ ಯಜಮಾನರ ಹೆಸರಲ್ಲಿ ಒಂದು ದೊಡ್ಡ ಕೆಲಸ ಮಾಡಿಬಿಡೋಣ
ಇಂದಿಗೆ ಕೊನೆ ನಮ್ಮೆಜಮಾನರ ಪುಣ್ಯಭೂಮಿ ಇದಕ್ಕೆ ಕಾರಣಕರ್ತರಾದವರೆಲ್ಲರಿಗೂ ಸಮಸ್ತ ವಿಷ್ಣು ಅಭಿಮಾನಿಗಳಿಂದ ಧಿಕ್ಕಾರ
ಗಂಧದ ಗುಡಿ ಸಿನಿಮಾ ಮರುಬಿಡುಗಡೆ ಹಿನ್ನೆಲೆ Dr Rajkumar Dr.Chiಇಬ್ಬರು ನಟರ ಕಟೌಟ್ ಗಳು @ಪ್ರಸನ್ನ ಥೀಯೇಟರ್
51 ಸೇನಾನಿಗಳ ನೇತೃತ್ವದಲ್ಲಿ ನಡೆದ ಕಟೌಟ್ ಜಾತ್ರೆ ಸಾರ್ವಕಾಲಿಕ ಚರಿತ್ರೆ
ಸ್ಥಳೀಯರಲ್ಲಿ, ಅಧಿಕಾರಿಗಳಲ್ಲಿ ಮತ್ತು ಪ್ರತಿನಿಧಿಗಳಲ್ಲಿ ಕಳಕಳಿಯ ಮನವಿ | Dr Vishnuvardhan | Anirudh | BBMP |
ಕನ್ನಡಿಗರ ಪರವಾಗಿ ಹೈಕೋರ್ಟ್ ನಿಂತಿದೆ
ಈ ಸರಿ ಯಜಮಾನರ ಅಮೃತಮಹೋತ್ಸವನ್ನ ಅದ್ದೂರಿಯಾಗಿ ಆಚರಿಸಿಬಿಡೋಣ ಬನ್ನಿ
ಕಟೌಟ್ ಜಾತ್ರೆ Glimpse | Dr Vishnuvardhan | Cutout Jathre | Abhiman Studio | Punyabhoomi I Kannada |
ಕಿಚ್ಚ ಸುದೀಪ್ ಅವರ ವಿನಂತಿಯಂತೆ ಕೀರ್ತನಗೆ ನೆರವಾಗುಣ ಬನ್ನಿ |Kichcha Sudeep|DrVishnuvardhanBiggestFans Club
ದೇವನಹಳ್ಳಿ ವಿಜಯಪುರದಲ್ಲಿ ಅಡೆತಡೆಗಳ ನಡುವೆ ಎದ್ದು ನಿಂತ ಯಜಮಾನ್ರು
ಎಂದಿನಂತೆ ಪುಣ್ಯಭೂಮಿಯಲ್ಲಿ ಪೂಜಾ ಕಾರ್ಯಕ್ರಮ ನಡೆದೇ ನಡೆಯುತ್ತೆ ನೀವೆಲ್ಲರೂ ಬನ್ನಿ #punyabhoomi #vishnuvardhan
ಎಂದಿನಂತೆ ಪುಣ್ಯಭೂಮಿಯಲ್ಲಿ ಪೂಜಾ ಕಾರ್ಯಕ್ರಮ ನಡೆದೇ ನಡೆಯುತ್ತೆ ನೀವೆಲ್ಲರೂ ಬನ್ನಿ #punyabhoomi #vishnuvardhan
ಶಾಸಕರಾದ ಸತೀಶ್ ರೆಡ್ಡಿ , ವೀರಕಪುತ್ರ ಶ್ರೀನಿವಾಸ್ ಅವರಿಂದ ಗಾರೆಬಾವಿ ಪಾಳ್ಯದಲ್ಲಿ ಡಾ.ವಿಷ್ಣು ಪುತ್ತಳಿ ಅನಾವರಣ
ಕೋಟಿಗೊಬ್ಬ ಕ್ಯಾಲೆಂಡರ್ ಇದೀಗ ನಿಮ್ಮೆದುರು ! | Kotigobba calendar 2025 Dr Vishnuvardhan Biggest Fans Club
ಭಾರತೀಯ ಚಲನ ಚಿತ್ರರಂಗ ಕಂಡ ನಿಜಸಂತನ ಜನ್ಮದಿನಕ್ಕೆ ಭಾವಪ್ರೇಮ ಚಿತ್ರಾರ್ಪಣೆ
ನಾಳೆ ಅಭಿಮಾನ್ ಸ್ಟೂಡಿಯೋದಲ್ಲಿರುವ ಯಜಮಾನ್ರ ಪುಣ್ಯಭೂಮಿಯಲ್ಲಿ ಎಂದಿನಂತೆ ಎಲ್ಲವೂ ಇರಲಿದೆ
ಸಾಹಸಸಿಂಹ ಡಾ ವಿಷ್ಣುವರ್ಧನ್ ಅವರ ಅಂತಿಮ ದರ್ಶನ