kalpataru namma mane aduge

ನಿಮ್ಮ "Kalpataru Namma Mane Aduge" ಶ್ರೀಮತಿ ಕುಮಾರಿ ಚಿಕ್ಕ ರಂಗಯ್ಯ ಆದ ನಾನು ಭದ್ರಾವತಿಯಲ್ಲಿ ವಾಸಿಸುತ್ತಿದ್ದು ಕನ್ನಡ ಮತ್ತು ಇಂಗ್ಲಿಷ್ ಡಿ ಟಿ ಪಿ ಸೆಂಟರ್ ನಡೆಸುತ್ತಿದ್ದು ಈ ಬಿಡುವಿನ ವೇಳೆಯಲ್ಲಿ ಕಲ್ಪತರು ನಮ್ಮ ಮನೆ ಅಡುಗೆಯಲ್ಲಿ ನಾನು ಹಲವು ವಿಧಾನದ ಅಡುಗೆಗಳನ್ನು ಹಾಕುತ್ತಿರುತ್ತೇನೆ
🍲 Kalpataru Namma Mane Aduge 🍲
ನಮ್ಮ ಮನೆಯಲ್ಲಿ ಮಾಡುವ ಸರಳ, ರುಚಿಕರ ಮತ್ತು ಆರೋಗ್ಯಕರ ರೆಸಿಪಿಗಳನ್ನು ನಿಮ್ಮ ಮುಂದೆ ತರುತ್ತೇವೆ.
ಇಲ್ಲಿ ನೀವು ಕನ್ನಡದಲ್ಲಿ ತಿನಿಸು, ಪಲ್ಯ, ಸಿಹಿತಿಂಡಿ, ಫಾಸ್ಟ್‌ಫುಡ್, ಹಬ್ಬದ ವಿಶೇಷ, ಟ್ರೆಡಿಷನಲ್ ಹಾಗೂ ಹೊಸ ರೀತಿಯ ರೆಸಿಪಿಗಳು ಸುಲಭವಾಗಿ ಕಲಿಯಬಹುದು
📌 ನಮ್ಮ ಉದ್ದೇಶ – ಅಡುಗೆ ಎಲ್ಲರಿಗೂ ಸುಲಭವಾಗಬೇಕು ಮತ್ತು ಮನೆಯ ರುಚಿ ಎಲ್ಲರ ಬಾಯಲ್ಲಿ ಉಳಿಯಬೇಕು.

💬 ನೀವು ಕಲಿಯುವುದು:
ದಿನನಿತ್ಯದ ಉಪಹಾರ, ಊಟ, ಸಂಜೆ ತಿಂಡಿ
ಹಬ್ಬದ ವಿಶೇಷ ಆಹಾರಗಳು
ಮಕ್ಕಳಿಗೆ ಇಷ್ಟವಾಗುವ ರೆಸಿಪಿಗಳು
ಆರೋಗ್ಯಕರ ತಿನಿಸುಗಳು

📢 ಚಾನೆಲ್ ಸಬ್ಸ್ಕ್ರೈಬ್ ಮಾಡಿ ಮತ್ತು ಬೆಲ್ ಐಕಾನ್ ಒತ್ತಿ – ಹೊಸ ರೆಸಿಪಿಗಳ ನೋಟಿಫಿಕೇಶನ್ ಪಡೆಯಿರಿ!
@kalpataru-namma-mane-aduge https://www.youtube.com/channel/UCUr7rL7wlvEq5HOS53-pe5Q https://www.facebook.com/share/15Qp/kfwf1
https://youtu.be/BA_hTlK11ak?si=Pv4_oMdfT0yHuNxn