Kalabhimani
Yakshaganam vishvaganam
"ಭಸ್ಮಾಸುರ ಮೋಹಿನಿ" ಕೊನೆಯ ಸನ್ನಿವೇಶ ಸುಧೀರ್ ಉಪ್ಪೂರು ❌ ಅಣ್ಣಪ್ಪ ಮಾಗೋಡು ✨😊
ಕಡಬಾಳರ ಕೀಚಕ "ಏನು ಸುಕೃತವಾ ಮಾಡಿದೆನೋ"💥✨🔥🎉
ಜೂ.ಕಣ್ಣಿಯವರ ಚುರುಕಿನ ಧರ್ಮಾಂಧ👌🏻💥✨🔥
"ದ್ರೌಪದಿ ಪ್ರತಾಪ" ಕೃಷ್ಣ ಪ್ರವೀಣ್ ಗಾಣಿಗ, ದ್ರೌಪದಿ ಶಶಿಕಾಂತ ಶೆಟ್ಟಿ,ಮನ್ಮಥ ಯುವರಾಜ್ ನಾಯ್ಕ 🤩🔥💥👌🏻
ಸುಧೀರ್ ಉಪ್ಪೂರು ಚಿತ್ರಾಕ್ಷಿ ಜೊತೆಯಾದ ರಕ್ಷಿತ್ ಕುಳಿಮನೆ ಹಿಮ್ಮೇಳದಲ್ಲಿ ಭಾಗವತರಾಗಿ ಜನ್ಸಾಲೆ 🤩🔥
"ರಾಣಿ ಶಶಿಪ್ರಭೆ" ಶಶಿಪ್ರಭೆ+ಭ್ರಮರಕುಂತಳೆ+ಪದ್ಮಗಂಧಿನಿಯರ ಪ್ರವೇಶ ✨🤩👌🏻
ರುದ್ರಕೋಪನಾಗಿ ಕಾರ್ತಿಕ್ ಚಿಟ್ಟಾಣಿ "ಅರೆರೆ ಏನಿದ್ ಏನಾಶ್ಚರ್ಯ" ಒಂದು ಸಣ್ಣ ತುಣುಕು ಒಮ್ಮೆ ನೋಡಿ 👌🏻✨🤩🔥
"ಏನಪೇಳುವೆನೀ ಸೋಜಿಗವ" ಜ್ಯೂನಿಯರ್ ಕಣ್ಣಿ ವತ್ಸಾಕ್ಯನಾಗಿ 👌🏻🤩
ರುದ್ರಕೋಪನಾಗಿ ಕಿರಾಡಿ ಎಂಟ್ರಿ 🤩🔥 ರಕ್ತಜಂಗನಾಗಿ ಶೆಟ್ಟಿಗಾರ್ 🤩👌🏻ಸೃಜನ್ ಗಣೇಶರ ಭಾಗವತಿಕೆ 😍✨
"ಸರಿಯಾರೀ ತರುಣಿಮಣಿಗೆ"ಜ್ಯೂನಿಯರ್ ಕಣ್ಣಿ ವತ್ಸಾಕ್ಯನಾಗಿ 👌🏻🤩✨😍
ಭಾರ್ಗವ್ ಹೆಗ್ಗೋಡು ಅವರ "ಚೆಲುವೆ ಚಿತ್ರಾವತಿ" ಪ್ರಸಂಗದ ಪನ್ನಾಗರಾವಳಿಯ ಸುಮಧುರ ಪದ್ಯ ✨🤩👌🏻🔥
ಕೀಚಕ ತನ್ನ ಅಕ್ಕವ್ವನ ಮನೆಗೆ ಹೋಗುವ ಪರಿ ಕೀಚಕನಾಗಿ ಕಾರ್ತಿಕ್ ಚಿಟ್ಟಾಣಿ ವಿಜಯನಾಗಿ ರವೀಂದ್ರ ದೇವಾಡಿಗ 🤩👌🏻✨🔥
ಚೆಲುವೆ ಚಿತ್ರಾವತಿ ಪ್ರಸಂಗದಲ್ಲಿ "ಧರಣಿ ಮಂಡಲ ಮಧ್ಯದೊಳಗೆ"ಕಾನಗೋಡ್ ಭಾಗವತರ ಕಂಠಸಿರಿಯಲ್ಲಿ ಕಥೆ ಹೇಳುವ ಸನ್ನಿವೇಶ ✨👌🏻
"ಧರ್ಮಾಂಗದ ದಿಗ್ವಿಜಯ "ಕಣ್ಣಿ ❌ಜಾಗ್ನಳ್ಳಿ ಧರ್ಮಾಂಗದ ❌ಭರತ ಬೆಳಗಿನ ಜಾವದ ಒಂದು ಸನ್ನಿವೇಶ 💥🤩👌🏻🔥
ಶಶಿಕಾಂತ ಶೆಟ್ಟಿ ಅವರ ದ್ರೌಪದಿ "ಓಹೋ ಪಾರ್ಥ ಸಮರ್ಥ"🤩✨👌🏻💥
"ರಾಜನೋಲಗವ ಪೊಕ್ಕು"ಭದ್ರಸೇನನಾಗಿ ವಿನಯ್ ಬೆರೊಳ್ಳಿ 🤩👌🏻🔥
ಭೀಷ್ಮ ಪ್ರತಿಜ್ಞೆ ಪ್ರಸಂಗದಲ್ಲಿ ದೇವವ್ರತನಾಗಿ ಕಾರ್ತಿಕ್ ಚಿಟ್ಟಾಣಿ 👌🏻🤩✨😍
ಆಹಾ ಜ್ಯೂನಿಯರ್ ಕಣ್ಣಿ ಪದ್ಯ ಎತ್ತುಗಡಿ ನೋಡಿ "ವತ್ಸ್ಯನೆನಲು ನಾನೇ"👌🏻🤩
ಶುಭ ಲಕ್ಷಣ ಪ್ರಸಂಗದ ಒಂದು ದಿನ ಸಣ್ಣ ತುಣುಕು 👌🏻🤩
ಪ್ರೇಮ ಪಂಚಮಿ ಪ್ರಸಂಗದಲ್ಲಿ ಯುವರಾಜ್ ನಾಯ್ಕ ಅವರ ಸುಂದರ ಕುಣಿತ🤩👌🏻
ಶುಭ ಲಕ್ಷಣ। ಸೃಜನ್ ಗಣೇಶರ ಭಾಗವತಿಕೆ। ಯುವರಾಜ್ ನಾಯ್ಕ, ಶೈಲೇಶ್ ತೀರ್ಥಹಳ್ಳಿ 👌🏻🔥✨💫😊
"ಶುಭ ಲಕ್ಷಣ" ಪ್ರಸಂಗದಲ್ಲಿ ಯುವ ಪುಂಡು ವೇಷಧಾರಿ ಯುವರಾಜ್ ನಾಯ್ಕ ಅಬ್ಬರದ ಕುಣಿತ 👌🏻✨💥🤩
"ಬೆರಳತುದಿಯಲಿ ಗಿರಿಯನೆತ್ತಿಹೆನು"ಸೃಜನ್ ಗಣೇಶರ ಭಾಗವತಿಕೆಯಲ್ಲಿ ಪಾಂಡೇಶ್ವರರ ಉದ್ದವ 👌🏻🔥✨💥
"ಮತ್ಸ್ಯನ ರೆಕ್ಕೆಯೊಳ್" ಕಡಬಾಳರ ಯಾವತ್ತೂ ಮರೆಯದ ಪಾತ್ರ ಸುದರ್ಶನ ನಾಗಿ ಸುಂದರ ಕುಣಿತ 👌🏻🔥✨💥🤩
ಪಾಂಚಜನ್ಯ ✨ದೀಪಕ್ ಕುಂಕಿ❌ ಕಾರ್ತಿಕ್ ಪಾಂಡೇಶ್ವರ, ಮೃತ್ಯು ಮಾಲಿನಿ❌ಉದ್ದವ,👌🏻🔥💫
ಸುಪಾರ್ಶ್ವಕನಾಗಿ ಯುವ ಕಲಾವಿದ ಅಮಿತ್ ಭಟ್ ಮಾಣಿಕ್ಯನಮನೆ👌🏻🔥👌🏻
"ಎಲಾ ಎಲಾ ಛೀ... ನೃಪಕುಲ ಕುನ್ನಿ" 😂 ಯುವರಾಜ್ ನಾಯ್ಕರ ಚುರುಕಿನ ಕುಣಿತ💥ಅಮರ,ವಿಜಯರಾಗಿ ಭರತ್ ನಾಯ್ಕ,ಆದಿತ್ಯ ಹೆಗಡೆ 🤩
ಕೃಷ್ಣನಾಗಿ ಕಡಬಾಳರ ಸುಂದರವಾದ ಅಭಿನಯ 👌🏻✨🤩 ಪಾಂಚಜನ್ಯ
ರಾಮಾಂಜನೇಯ ಅದ್ಭುತ ಪ್ರದರ್ಶನ 👌🏻✨🤩😍 ಒಮ್ಮೆ ನೋಡಿ
ಅಸಿಕೆಯಾಗಿ ವಂಡಾರುರವರ ಸುಂದರವಾದ ನೃತ್ಯಕ್ಕೆ ಸೃಜನ್ ಗಣೇಶರ ಭಾಗವತಿಕೆ 👌🏻✨💥👌🏻