sports media karnataka

ಕ್ರೀಡೆ ಕೇವಲ, ಮನೊರಂಜನೆಗೆ ಅಥವ ಆರೋಗ್ಯ ವೃದ್ದಿಗೆ ಅಥವ ಸಮಯ ಕಳಿಯಲು ಅಲ್ಲ ನಮ್ಮ ಎಷ್ಟೋ ಗ್ರಾಮೀಣ ಭಾಗದ ವಿಧ್ಯಾರ್ಥಿಗಳ ಬದುಕು ಕಟ್ಟಿಕೊಡುವಲ್ಲಿ ಕ್ರೀಡೆ ಸಹಕಾರಿಯಾಗಿದೆ , ದೇಶಿಯ ಕ್ರಿಡೆಯನ್ನು ಉಳಿಸಿ ಬೆಳೆಸುವ ಈ ನಮ್ಮ ಪ್ರಯತ್ನಕ್ಕೆ ಕ್ರೀಡೆಯ ಈ ಚಾನಲ್ಲ ಬೆಂಬಲಿಸಿ ಸಬ್ಸಕ್ರೈಬ್‌ ಆಗಿ