PARIMALA GRANTHA
ಈ ಚಾನಲ್ ಮೂಲಕ ರಾಯರ ಸೇವೆಯ ಮಹಿಮೆಯ ಜೊತೆಯಲ್ಲಿ ರಾಯರ ಸೇವೆ ಹೇಗೆ ಮಾಡಬೇಕು ಎಂಬ ಅರಿವನ್ನು ಮೂಡಿಸುವ ಪ್ರಯತ್ನವನ್ನು ಮಾಡಲಾಗಿದೆ. ಒಂದು ಲಕ್ಷ ಶ್ರೀರಾಘವೇಂದ್ರ ಎಂಬ ನಾಮ ಮಂತ್ರವನ್ನು ಬರೆಯುವುದರಿಂದ ನಿಮ್ಮ ಜೀವನದಲ್ಲಿ ನೀವು ಬಹುದೊಡ್ಡ ಸಾಧನೆಯನ್ನು ಮಾಡಿದಂತೆ ಆಗುತ್ತದೆ. ಇಹಲೋಕದಲ್ಲಿ ಪರಲೋಕದಲ್ಲಿ ನಿಮಗೆ ಉತ್ತಮ ಗೌರವ ಸಿಗುತ್ತದೆ. ಏಕೆಂದರೆ ಶ್ರೀ ರಾಘವೇಂದ್ರ ಎಂಬುದು ರಾಮದೇವರ ಹೆಸರು ಹಾಗೂ ಹನುಮಂತ ದೇವರ ಹೆಸರು ಮತ್ತು ಗುರುರಾಯರ ಹೆಸರು. 1,00,000 ಶ್ರೀ ರಾಘವೇಂದ್ರ ಎಂದು ಬರೆಯುವುದರಿಂದ ರಾಮ ಮಂತ್ರವನ್ನು ಬರೆದಂತೆ ಆಗುತ್ತದೆ. ಮತ್ತು ಹನುಮದೇವರ ಮಂತ್ರವನ್ನು ಬರೆದಂತೆ ಆಗುತ್ತದೆ. ಗುರುರಾಯರ ಮಂತ್ರವನ್ನು ಬರೆದಂತೆ ಆಗುತ್ತದೆ . ಮತ್ತು ಜಪಿಸಿದಂತೆ ಆಗುತ್ತದೆ. ಆ ಮಂತ್ರದ ಸಿದ್ಧಿಯು ನಿಮಗೆ ಉಂಟಾಗುತ್ತದೆ. ಅದಕ್ಕಾಗಿ ಈ ಚಾನಲ್ನಲ್ಲಿ ಬರುವ ಪ್ರತಿಯೊಂದು ವಿಷಯಗಳನ್ನು ಗಮನವಿಟ್ಟು ನೋಡಿರಿ, ಕೇಳಿರಿ. ಬೇಗ ಬೇಗ ಸಾಧನೆ ಮಾಡಿಕೊಳ್ಳಿರಿ.
8861 983526 ಎಂಬ ನಂಬರ್ ಗೆ ವಾಟ್ಸಪ್ ಮಾಡಿ ನಿಮ್ಮ ಕಷ್ಟ ಸುಖಗಳನ್ನು ನಮ್ಮ ಬಳಿ ಹೇಳಿಕೊಳ್ಳಿ. ಫೋನ್ ಕಾಲ್ ಗೆ ಅವಕಾಶ ಇರುವುದಿಲ್ಲ
ಯಾವುದೇ ಕೆಲಸ ಪೂರ್ತಿ ಆಗುತ್ತಿಲ್ಲ ಎಂದು ಹೇಳುವವರು ಸುಭಿಕ್ಷ ಎಸ್ ಹೆಗಡೆ ಇವರ ಮಾತನ್ನು ಕೇಳಲೇಬೇಕು
ಲಕ್ಷನಾಮಲೇಖನದಲ್ಲಿ ಮುಳುಗಿದ್ದ ಭಕ್ತರು. ರಾಯರ ವರ್ಧಂತಿಯ ಒಳಗೆ ಮಂತ್ರ ಮಂದಿರದ ಕಾರ್ಯ ಮುಗಿಯಬೇಕಾಗಿದೆ .
ಅನೇಕ ಬಾರಿ ಸ್ವಪ್ನದಲ್ಲಿ ಗುರುರಾಯರು ಬಂದು ಮಾರ್ಗದರ್ಶನ ಮಾಡಿದ ಈ ಕತೆ ಬಹಳ ರೋಮಾಂಚನಕಾರಿ
ರಾಯರ ನಾಮ ಲೇಖನದ ವೈಭವ ವೈಶಿಷ್ಟ್ಯ ಕಾಶಿ ಮಂತ್ರ ಮಂದಿರದಲ್ಲಿ ಪ್ರತಿಷ್ಠಾಪನೆ ಕೇಳಿರಿ ಬನ್ನಿರಿ
ರಾಯರ ನಾಮ ಲೇಖನದ ವೈಭವ ವೈಶಿಷ್ಟ್ಯ , ಹಾಗೂ ಇವುಗಳಿಂದ ಸರ್ವಸಿದ್ಧಿ . ಕಾಶಿ ಮಂತ್ರದಲ್ಲಿ ಇವುಗಳ ಪ್ರತಿಷ್ಠಾಪನೆ
ನಾಳೆಯಿಂದ ಪ್ರಾರಂಭವಾಗುವ 48 ದಿವಸಗಳ ಧನುರ್ಮಾಸ ಪೂಜೆಯಲ್ಲಿ ಏನೇನು ವಿಶೇಷತೆಗಳಿವೆ ?
ಧನುರ್ಮಾಸದಲ್ಲಿ 48 ದಿವಸಗಳ ಲಕ್ಷ್ಮಿ ಪೂಜೆ. ಇದರ ಗೂಗಲ್ ಫಾರಂ ಇಲ್ಲಿ ನೀಡಲಾಗಿದೆ . ಇದನ್ನು ಫಿಲ್ ಮಾಡಿ
ನವೆಂಬರ್ 27 ರಿಂದ ಮಕರ ಸಂಕ್ರಮಣದ ತನಕ ಹೀಗೆ ಲಕ್ಷ್ಮಿ ಪೂಜೆ ಮಾಡಿರಿ. ಸರ್ವ ಸಿದ್ಧಿಗಳನ್ನು ಪಡೆಯಿರಿ
ಲಕ್ಷ್ಮಿ ಪ್ರಾಪ್ತಿಗಾಗಿ ಈ ಮಂಡಲೋತ್ಸವ ಸೇವೆ ಮಾಡಿಸಿರಿ
ಮಂಡಲೋತ್ಸವ. 48 ದಿವಸಗಳ ಶ್ರೀಕರನಾರಾಯಣರ ಮಹೋತ್ಸವಕ್ಕೆ ಸುಸ್ವಾಗತ .
ಧನುರ್ಮಾಸಪ್ರಯುಕ್ತ 48 ದಿವಸಗಳ ಕಾಲ ನಡೆಯುವ ಕನಕಾಭಿಷೇಕಸೇವೆಯ ಬಗ್ಗೆ ಪೂರ್ಣ ಮಾಹಿತಿ ಇಲ್ಲಿದೆ. 88 6 1 9 8 3 5 2 6
ಇಂದು ಗುರುವಾರ. ಇಂದೇ ಈ ಸಂಕಲ್ಪ ಮಾಡಿದರೆ ಗುರುರಾಯರಿಗೆ ಬಹಳ ಸಂತೋಷವಾಗುತ್ತದೆ.
ಆತ್ಮ ಸುಖ ಮಾನಸಿಕ ಸುಖ. ಹಾಗೂ ದೈಹಿಕ ಸುಖ. ಪರಿಮಳ ಗ್ರಂಥದ ಚಿಂತನೆಯಲ್ಲಿ
ಜೀವನ ಅಲ್ಲೋಲಕಲ್ಲೋಲ ಆದಾಗ ಇದೊಂದೇ ಉಪಾಯ
ಉತ್ಥಾನ ದ್ವಾದಶಿಯಂದು ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕಾದ ಐದು ಅಂಶಗಳು
ರವಿವಾರ ಏಕಾದಶಿ ಪ್ರಬೋಧನ ಏಕಾದಶಿ , ಉತ್ಥಾನ ದ್ವಾದಶಿ
ಲಕ್ಷ್ಮಿದೇವಿ ಅನುಗ್ರಹವನ್ನು ಪಡೆದವರು ಮಾತ್ರ ದೇವರ ಬಳಿ ತೆರಳುತ್ತಾರೆ. parimala grantha chintane
ನೀನುಪೇಕ್ಷೆಯ ಮಾಡಿ ಬೇರೆ ಗತಿ ಯಾರೆನಗೆ ನಿಗಮಗೋಚರ ಮುಕುಂದ Ninupeksheya made bere gati yarenage
ಲಕ್ಷ್ಮಿದೇವಿಗೆ ಇದು ಬಹಳ ಇಷ್ಟವಾಗುತ್ತದೆ. LAKSHMI TATVA
ಮಧ್ವಾಂತರ್ಗತ ವೇದವ್ಯಾಸ Madhwantargata vedavyasa
ಊಟ ಮಾಡುವಾಗ ಯಾರ ಮನಸ್ಸನ್ನು ನೋಯಿಸಬೇಡಿ. ಊಟ ಆಗುವ ತನಕ ಸ್ವಲ್ಪ ತಾಳ್ಮೆಯಲ್ಲಿ ಇರಿ
ಇವತ್ತು ಜಲಪೂರಣ ತ್ರಯೋದಶಿ . ಈ ಮಂತ್ರ ಹೇಳುತಾ ಪೂಜೆ ಮಾಡಿರಿ
ಪೋಪು ಹೋಗೋಣ ಬಾರೋ ರಂಗ popu hogona baro ranga
ಇವತ್ತು ದೀಪಾವಳಿ ಪ್ರಾರಂಭ ಆಗಿದೆ ಪ್ರತಿಯೊಬ್ಬರೂ ಇಂದು ಸಾಯಂಕಾಲ ಈ ಮಂತ್ರ ಹೇಳಿ ದೀಪ ಹಚ್ಚಬೇಕು
ನರಸಿಂಹನ ಪಾದ ಭಜನೆಯ ಮಾಡುNarasimhana pada bhajaneya madu
ಪಾಹಿ ಲಕ್ಷ್ಮೀನರಸಿಂಹ pahi lakshminarasimha
ಹೆಜ್ಜೆ ನೋಡೋಣ ಬಾರೆ Hejje nodona bare
ಏನೆಂದು ಕೊಂಡಾಡಿ ಸ್ತುತಿಸಲೋ ದೇವ Enendu kondadi sthuthisalo deva
ತಾರಮ್ಮಯ್ಯ ಯದುಕುಲವಾರಿಧಿ ಚಂದ್ರಮನ tarammayya yadukulavaridhi chandramana
ನಮ್ಮ ದೇಹದಲ್ಲಿರುವ ಇವರುಗಳ ಬಗ್ಗೆ ಪರಿಮಳ ಗ್ರಂಥದಲ್ಲಿ ಒಂದು ಒಳ್ಳೆಯ ವಿಷಯ ಸಿಕ್ಕಿದೆ