Srinidhi Mahalaxmi Kannada Volga
🙏ನಮಸ್ಕಾರ ಫ್ರೆಂಡ್ಸ್ ನನ್ನ ಹೆಸರು ಮಂಜುಳಾ 🤝ನನ್ನ ಈ ಹೊಸ ಚಾನೆಲ್ ಗೆ ಎಲ್ಲರೂ ಸಪೋರ್ಟ್ ಮಾಡಿ ನನ್ನ ಚಾನಲನ್ನು ಸಬ್ಸ್ಕ್ರೈಬ್ ಮಾಡಿ ಲೈಕ್ ಮಾಡಿ ಶೇರ್ ಮಾಡಿ ಕಮೆಂಟ್ ಮಾಡಿ ದಯವಿಟ್ಟು ಎಲ್ಲರೂ ಸಪೋರ್ಟ್ ಮಾಡಿ🙏🙏
ನಮ್ಮ ಗೌರಿ ಸೀಮಂತ್ ಕಾರ್ಯಕ್ರಮ ನಡೆಯಿತು 🫄🎊
ಯಾವ ವ್ಯಕ್ತಿಯು ನಂಬಿ ದುಡ್ಡನ್ನು ದಯವಿಟ್ಟು ಹಾಕಕ್ಕೆ ಹೋಗಬೇಡಿ ಸಾಕ್ಷಿ ಇಲ್ಲದೇನೆ ಯಾರನ್ನು ಯಾರನ್ನು ನಂಬಬೇಡಿ 😔
ಹಲ್ಲು ಇದವರಿಗೆ ಕಡ್ಲಿ ಇರಲ್ಲ 🤔 ಕಡ್ಲಿ ಇದವರಿಗೆ ಹಲ್ಲು ಇರಲ್ಲ 🙇
ನಾವು ಯಾರ್ ಮನೇಗೆ ಹೋದವಿ ಆರತಿ ಮಾಡೋಕೆ 🪔🤔
ಅದಕ್ಕೆ ಹೇಳೋದು ನೊಡ್ರಿ ಹೆಣ್ಣುಮಕ್ಕಳು ಹಡಿಬೇಕು ಅಂತೆ 🧑🍼💖😘
ಇವರು ನಮ್ಮ ಅತ್ತಿಗೆ ಏನಾಗಬೇಕು ಅಂತ ನೀವೇ ನೋಡಿ 🤔😱
ಸನ್ಮಾನ ಕಾರ್ಯಕ್ರಮ ನಡೆಯಿತು ಯಾರ ಮಾಡಿದರು ಅಂತ ಗೊತ್ತೇ 🤔
ಪಾಂಡವರು ಹಟ್ಟಿ ಲಕ್ಕವ್ವ ಹೊಟ್ಟೆವ ಎಷ್ಟೊಂದು ಹೆಸರುಗಳಿವೆ ನೋಡ್ರಿ ನನಗೆ ಸಹಾಯ ಮಾಡಿದವರಿಗೆ ???
ಇದು ಯಾವ ಬಳಿ ☘️ ಇದರ ಹೆಸರು 🤔ಎನು ನಾವು ಲಕ್ಷ್ಮಿ ಪೂಜೆ ಯಾಕೆ ಮಾಡೋದಿಲ್ಲ 😔
😔ಇಷ್ಟು ಚಿಕ್ಕ ವಯಸ್ಸಿನಲ್ಲಿ ನಮ್ಮ ಶ್ರೇಯ ಏನೆಲ್ಲಾ ಅಡುಗೆ ಮಾಡಿಲ್ಲ ನೋಡ್ರಿ 😱ನಾನ್ ಯಾಕ್ ಮಾಡ್ಲಿಲ್ಲ ಗೊತ್ತಾ🫣
ನಮ್ಮ ಚಿನ್ನು Birthday ಹೇಗೆಲ್ಲಾ ಆಯ್ತು ನೋಡಿ 🥳💖😘🫶
ವಿಡಿಯೋ ಮಾಡಬೇಕಾದರೆ ಮಧ್ಯ ಬಂದು ಯಾರು ವಿಶ್ ಮಾಡಿದ್ದು 🧐ಇವತ್ ಹಾಕಿರೋ ಡ್ರೆಸ್ ಯಾರದು 🤨
ಚಿನ್ನು Birthday 🎂 ಯಾರ ಬರ್ತಿದ್ದಾರೆ ನೋಡ್ರಿ👀 ಇವತ್ತು 🤔🫣
ನಮ್ ಅತ್ತೆ ನೋಡಿ 👀 ಬಹಳ ಖುಷಿಯಾಯಿತು ನನಗ ಮತ್ ಯಾಕ್ ಬಂದ್ರು ಅವರೆಲ್ಲ 🤔
ಎಷ್ಟೊಂದು ವೆರೈಟಿ ಅಡುಗೆ🤤 ಊಟ ಆದ ಮೇಲೆ ನಮ್ ಚಿನ್ನು ಅವರ ಮಾಮನ ಏನ್ ಕೇಳಿದ್ಲು 🤔
ಇಷ್ಟು ಚಿಕ್ಕ ವಯಸ್ಸಿಗೆ ಈ ರೀತಿಯಾದ ಜವಾಬ್ದಾರಿ ಬರುತ್ತೆ ಅಂತ ಅಂದುಕೊಂಡಿರಲಿಲ್ಲ😥🥺
ದಸರಾ ಹಬ್ಬದ ವಿಶೇಷವಾದ ವಿಡಿಯೋ ☘️☘️☘️
ಫೋನ್ ಹೊಡ್ಕೊಂತ ಕುಂತರೆ ಇಷ್ಟೆಲ್ಲ ಪ್ರಾಬ್ಲಮ್ ಅಂತ ಗೊತ್ತೇ ಇರ್ಲಿಲ್ಲ ನೋಡ್ರಿ 😡😱
ಪೂಜೆ ಮಾಡೋಕೆ ಯಾರ ಯಾರ್ ಬಂದ್ರು ಅಂತ ನೋಡಿ 🧐
ಹೆಬ್ಬುಲಿ ಹೋಗಿ ಮಬ್ಬಲಿ ಆಯ್ತು 🙆ಕಥೆ ಕೇಳಿ ನೋಡಿ ಒಂದು ಸಾರಿ 😇
ಇತರ ಪರಸ್ಥಿತಿ ಯಾರಿಗೂ ಬರೋದು ಬೇಡ 😭😭😭
ನಮ್ಮ ಮನಿಯವರಿಗೆ ಸಿಕ್ಕಾಪಟ್ಟೆ ಜ್ವರ 🥹🥲
ಮನೆಯಲ್ಲಿ ಎಲ್ಲರಿಗೂ ಎನ್ ಆಯ್ತು 😥 ಯಾಕೆ ಅಂತ ನೋಡಿ 🧐
First time ಸಂತೆ ಮಾಡಿದ್ದೆ ಏನೆಲ್ಲ ತಂದಿದ್ದೀನಿ ನೋಡಿ 🤔🫣
Hospital ಹೋಗಿದ್ವಿ ಏನ ಆಯ್ತು ನೋಡಿ 😔
ನಮ್ಮ ಅತ್ತಿ ನೋಡಿ ಬಾಳ ಬೇಜಾರ ಆತು 🥺🥺
ನಮ್ ಸಣ್ಣವ್ವ ನಮ್ ಚಿನ್ನು ಮಾತಾಡೋದು ಬಾಯಿ ತಗೊಂಡ ನೋಡ ಕತ್ತಾಳೆ😲😲
ಅಂಗನವಾಡಿಗೆ ಹೋದವರು ಮತ್ತೆ ಎಲ್ಲಿ ಹೋದ್ವಿ ನೋಡ್ರಿ 🤔 ನಮ್ಮತ್ತೆ ಹುಷಾರು ಆಗ್ತಿಲ್ಲ 😭😭
ಹಾವು 🐍 ಯಾರ ಮ್ಯಾಲ ಬಿತ್ತು ನೋಡಿ ಅದರ ತೆಲ್ಲಿ ವಡಿಬೇಕು ಅಂತೆ 😱🪱🪱🪱
ಎರಡು ದಿನದ ಪಂಚಮಿ ಹಬ್ಬ ಏನೆಲ್ಲಾ ಆಯ್ತು ನೋಡಿ ಈ ಒಂದು ವಿಡಿಯೋದಲ್ಲಿ 💖