mallu terdal
ನಮ್ಮ ಚಾನೆಲ್ ಅಲ್ಲಿ ಪ್ರತಿಯೊಬ್ಬರಿಗೂ ಉಪಯುಕ್ತ ಆಗುವ ಕೃಷಿಯ ಬಗ್ಗೆ, ದೇವಸ್ಥಾನಗಳ ಹಿನ್ನಲೆ, ವ್ಯಾಪಾರಕ್ಕೆ ಅನುಕೂಲವಾಗುವ ಮಾಹಿತಿಯನ್ನು ನಿಡುತೇವೆ, ಇನ್ನು ಯಾರೆಲ್ಲ ನಮ್ಮ ಮಲ್ಲು ತೇರದಾಳ ಚಾನೆಲ್ ಸಬ್ಸ್ಕ್ರೈಬ್ ಮಾಡಿಲ್ಲ ಬೇಗೆನೇ ಮಾಡಿ ❤️
Contact Num : 9743875258
ಶ್ರೀ ಗವಿಸಿದ್ದೇಶ್ವರ ಸ್ವಾಮೀಜಿ ಮತ್ತು ಶ್ರೀ ರಾಜೇಂದ್ರ ಸ್ವಾಮೀಜಿ ಮಹಾಲಿಂಗಪುರ್ ಇವರ ಗೆಳೆತನ ಹೇಗ್ ಇದೆ ನೊಡ್ರಿ 🙏
ರೈತ ಬಾಂಧವರೇ 30 ಗಣಿಕೆ ಕಬ್ಬು ಬೆಳೆದು 100 ಟನ್ ಇಳುವರಿ ನೀವು ಕೂಡಾ ಹೇಗೆ ತೆಗೆಯಬಹುದು ಗೊತ್ತಾ #ytshorts #shorts
ಗುರ್ಲಾಪುರ ಕ್ರಾಸನಲ್ಲಿ ರೈತರ ಪ್ರತಿಭಟನೆಗೆ ಭಾಗಿಯಾದ ಕುಡಚಿ ಮತಕ್ಷೇತ್ರದ ಶಾಸಕರು ಮಹೇಂದ್ರ ತಮ್ಮಣ್ಣವರ ಸಾಹೇಬ್ರು
ಸಮಗ್ರ ಮೇಕೆ ಮತ್ತು ಕೋಳಿ ಸಾಕಾಣಿಕೆ ಮಾಡಿ ನೀವು ಕೂಡಾ ಲಕ್ಷ ಲಕ್ಷ ಆದಾಯ ಗಳಿಸೋದು ಹೇಗೆ-Dharawad Krishi Mela 2025
50 ವರ್ಷ ಬಾಳಿಕೆ ಬರುವ ಪೈಪ್ಸ್ ಬಗ್ಗೆ ಮಾಹಿತಿಯನ್ನು ಪಡೆಯಲು ಧಾರವಾಡ ಕೃಷಿ ಮೇಳದಲ್ಲಿ ಜನಸಾಗರ Dharawad Krishi mela
ಭಾರತ ತುಂಬೆಲ್ಲ ಬೇಡಿಕೆ ಇರುವ ಸುಶೀದಾ ನೈಸರ್ಗಿಕ ಬೆಲ್ಲದ ಚಹಾ ಪುಡಿ ಧಾರವಾಡ ಕೃಷಿ ಮೇಳದಲ್ಲಿ ಎಲ್ಲರ ಗಮನ ಸೆಳೆಯಿತು
Трактор оснащен погрузчиком для быков, который позволяет выполнять любые работы для фермеров - Се...
ಈ ಸೋಲಾರ್ ಪಂಪಸೆಟ್ ಇದ್ರೆ ಸಾಕು ದಿನವಿಡೀನಿಮ್ಮ ಹೊಲಕ್ಕೆ ನೀರು ಧಾರವಾಡ ಕೃಷಿ ಮೇಳ 2025/Dharwad krushi mela 2025
ರೈತರೇ ನಿಮ್ಮ ಎಲ್ಲ ವಸ್ತುಗಳು ಅದು ಒಂದೇ ಕಡೆ ಕಿಸಾನ್ ಕ್ರಾಫ್ಟ್ ಕಂಪನಿಯಲ್ಲಿ ಏನೇನ್ ಇದೆ ಒಮ್ಮೆ ನೊಡ್ರಿ/Kisan kraft
ನಮ್ಮ ರೈತರ ಕಬ್ಬನ್ನು ಕ್ಷಣ ಮಾತ್ರದಲ್ಲಿ ಕಟಾವು ಮಾಡುವ ಸೂಪರಪಾಸ್ಟ್ ಶುಗರಕೇನ ಹಾರ್ವೇಸ್ಟರ್ ಮಷೀನ Sugarcane machine
ಕರಿ ಚಿರತೆ ಎಂದು ಪ್ರಕ್ಯಾತಿಯ ದಾವಣಗೆರೆಯ ಕಾರ್ತಿಕ್ ಕಾಟೆ ಕುಸ್ತಿ ಮಹಾಲಿಂಗಪುರದಲ್ಲಿ/ Davanagere karthik Kate
ರಾಯಲ್ ಎನ್ಫೀಲ್ಡ್ ಬೈಕಗಳ ಬುಕಿಂಗ್ ಮಾಡಲು ಧಾರವಾಡ ಕೃಷಿ ಮೇಳದಲ್ಲಿ ಸಾವಿರಾರು ಜನರು / Royal enfield bikes
ಉತ್ತರ ಕರ್ನಾಟಕದಲ್ಲಿ ಪೈನಾಪಲ್ / ಅನಾನಸ್ ಬೆಳೆದು ಲಕ್ಷ ಲಕ್ಷ ಆದಾಯಗಳಿಸಿ /ಧಾರವಾಡ ಕೃಷಿ ಮೇಳ 2025 Pineapple plant
ನಾಗರಾಜ ಬಸಿಡೋಣಿ ಮತ್ತು ಪ್ರದೀಪಸಿಂಗ್ ಪಂಜಾಬ್ ಅವರ ಮಹಾಲಿಂಗಪುರದಲ್ಲಿ ಬಿರುಸಿನ ಕುಸ್ತಿ/Mahalingpur Kusti 2025
ಧಾರವಾಡ ಕೃಷಿ ಮೇಳ 2025 ಈ ಮೇಳಕ್ಕೆ ಎಷ್ಟು ಜನರು ಬಂದಾರ ನೋಡ್ರಿಪಾ / Dharawad Krishi Mela 2025 #ytshorts
ಮಹಾಲಿಂಗಪುರದಲ್ಲಿ ಸಿಕಂದರ ಶೇಖನ ಬಿರುಸಿನ ಕುಸ್ತಿ ನೋಡಲು ಸಾವರಾರು ಕುಸ್ತಿ ಪ್ರೇಮಿಗಳು / Sikandar Shaikh pailwan
ಮಹಾಲಿಂಗಪುರದ ಶ್ರೀ ಗುರು ಮಹಾಲಿಂಗೇಶ್ವರ ಹರಿವಾನ ಮತ್ತು ರಥೋತ್ಸವದಲ್ಲಿ ಸಾವಿರಾರು ಭಕ್ತರು ಆಶೀರ್ವಾದ ಪಡೆದ ಕ್ಷಣ
ಮಹಾಲಿಂಗಪುರದ ಶ್ರೀ ಮಹಾಲಿಂಗೇಶ್ವರರ ಜಾತ್ರೆಯ ಮಹಾ ಜಟೋತ್ಸವ 2025 / Mahalingpur Mahalingeshwar jatostav 2025
ಶ್ರೀ ಅಲ್ಲಮಪ್ರಭು ದೇವರ ಜಾತ್ರೆಯ ಪಲ್ಲಕಿಯ ಸೇವೆಯಲ್ಲಿ ಸಾವಿರಾರು ಭಕ್ತರು ಭಾಗಿಯಾದ ಕ್ಷಣ|Allamaprabu Jatre Terdal
ಗಂಡು ಮೆಟ್ಟಿದ ನಾಡ ತೇರದಾಳ ಊರ ಶ್ರೀ ಅಲ್ಲಮಪ್ರಭು ದೇವರ ಜಾತ್ರೆಯ ವಿಶೇಷ ಸಾಂಗ/ Terdal Jatre Song 2025
ರೈಲ್ವೆ ಇಲಾಖೆಯಲ್ಲಿ30307 ಹುದ್ದೆಗಳ ನೇಮಕಾತಿಗಳ ಅದಿಸೂಚನೆ 2025/Railway jobs in kannada information 2025
ಎಲ್ಲ ರೈತ ಬಾಂಧವರೇ ನೀವು ಕೂಡ 6000 ಸಾವಿರ ಹಣ ಪಡೆಯಲು ಈ ಯೋಜನೆ ನಿಯಮಗಳನ್ನು ಪಾಲಿಸಿ /Pm Kisan Yojana kannada
ಆನ್ ಲೈನ್ ಬೆಟ್ಟಿಂಗ್ ಆಪ್ಯಲ್ಲಿ ಯಾವ ತರ ನಮ್ಮ ಯುವಕರು ಈ ಸ್ಕ್ಯಾಮ್ ಗೆ ಅಡಿಕ್ಟ್ ಆಗ್ತಾರೆ ಕೇಳ್ರಿ /Betting scam
ಸಾವಯುವ ಪದ್ಧತಿಯಲ್ಲಿ ಅರಿಸಿನ ಬೆಳೆದು 12 ಲಕ್ಷ ಆದಾಯಗಳಿಸಿದ ಪ್ರಗತಿಪರ ರೈತ |Turmeric cultivation/Turmeric crop
ಎಲ್ಲ ಪ್ರತಿಭಾವಂತ ಮಕ್ಕಳ ಶಿಕ್ಷಣಕ್ಕೆ ದಾರಿದೀಪವಾದ ಸಂಸ್ಥೆ ನಿಮ್ಮ ಮಕ್ಕಳ ಉಜ್ವಲ ಭವಿಸ್ಯಕಾಗಿ ಇಂದೇ ಭೇಟಿಕೋಡಿ ❤️
ನೈಸರ್ಗಿಕ ಪದ್ಧತಿಯಲ್ಲಿ ಕೀಟ ನಿಯಂತ್ರಣ ಸೋಲಾರ್ ಟ್ರ್ಯಾಪ್ ಅಳವಡಿಸಿ ಖರ್ಚು ಉಳಿಸಿ | Solar Trap used agricultur
ಪ್ರತಿಯೊಬ್ಬ ರೈತರು ಮಣ್ಣಿನ ಸೌರಕ್ಷಣೆ ಮತ್ತು ನಂದಿಯ ಮಹತ್ವ ತಿಳಿದಿಕೊಳ್ಳಿ | Nandi Rathayatre Terdal
ನಂದಿ ರಥಯಾತ್ರೆ ಬಗ್ಗೆ ಮಾತನಾಡಿದ ಶಾಸಕರು ಸಿದ್ದು ಸವದಿ ಸಾಹೇಬ್ರು ತೇರದಾಳ | Nandi Rathayatre Terdal
ನಂದಿ ರಥಯಾತ್ರೆ ಕರ್ನಾಟಕ ರಾಜ್ಯಾದ್ಯಂತ ತೇರದಾಳದಲ್ಲಿ ಬಹಳ ಅದ್ದೂರಿಯಾಗಿ ಕಾರ್ಯಕ್ರಮ ನೆರೆವೇರಿತು | Nandi Ratayatre
ರೇಷ್ಮೆ ಬೆಳೆಗೆ ಸರ್ಕಾರದಿಂದ ಏನೆಲ್ಲಾ ಸೌಲಭ್ಯವಿದೆ ನೊಡ್ರಿ | ರೇಷ್ಮೆ ಕೃಷಿ|Sericulture | Silkform | Silkworm