Sri Dhanvantari

ಲೋಕದ ಸಮಸ್ತ ಜೀವರಾಶಿಗಳ ಆರೋಗ್ಯ ರಕ್ಷಣೆಗಾಗಿ "ಸರ್ವರೋಗ ನಿವಾರಕ" ಮಹಾವಿಷ್ಣು ಸ್ವರೂಪಿ ʼಶ್ರೀ ಧನ್ವಂತರಿ ಸ್ವಾಮಿಯ ಬೃಹತ್‌ ದೇಗುಲ ನಿರ್ಮಾಣʼ ವು ಹುಣಸೂರಿನಲ್ಲಿ ನಡೆಯಲ್ಲಿದ್ದು, ಶ್ರೀ ಅಮೃತಬಿಂದು ಕ್ಷೇತ್ರದ ಪಂಚಮೂರ್ತಿಗಳ ನಿರ್ಮಾಣವನ್ನು ಅಯೋಧ್ಯಾ ಬಾಲರಾಮ ರ ನಿರ್ಮಾತ ವಿಶ್ವವಿಖ್ಯಾತ ಸಾಂಸ್ಕೃತಿಕನಗರಿ ಮೈಸೂರು ಜಿಲ್ಲೆಯ ಅಂತರಾಷ್ಟ್ರೀಯ ಮಹಾಶಿಲ್ಪಿ ಸನ್ಯಾನ್ಮ ಶ್ರೀ ಅರುಣ್‌ ಯೋಗಿರಾಜ್‌ ಅವರು ಮಾಡಲಿದ್ದಾರೆ.
ಧನ್ವಂತರಿ ದೇಗುಲದ ನಿರ್ಮಾಣದ ಹಂತಗಳು, ಶ್ರೀ ಧನ್ವಂತರಿ ಸೇವಾ ಪ್ರತಿಷ್ಠಾನ (ರಿ)ದ ಕಾರ್ಯಗಳು, ದೇವ ಧನ್ವಂತರಿಯ ಕುರಿತಂತೆ ಮಾಹಿತಿಯುಕ್ತ ಮಾಹಿತಿಗಳು ಇಲ್ಲಿ ಲಭ್ಯವಿದೆ.