Home Recipes

ಎಲ್ಲರಿಗು ನಮಸ್ಕಾರಗಳು.
ಇ ಚಾನೆಲ್ ಮಾಡುವ ಉದ್ದೇಶ ಹೊಸ ದಾಗಿ ಅಡುಗೆ ಕಲಿಯುವವರಿಗೆ ಸಹಾಯ ಆಗಲಿ ಮತ್ತು ಕೆಲಸದ ಬ್ಯುಸಿ ಶೆಡ್ಯೂಲ್ ನಲ್ಲಿ ತ್ವರಿತ ಮತ್ತು ಸುಲಭವಾದ ಮತ್ತು ರುಚಿಕರವಾದ ಆಹಾರ ಮನೆಯಲ್ಲಿ ಮನೆಯಲ್ಲಿಯೇ ಕೂತು ತಿನ್ನಲಿ ಎಂಬ ಕಾರಣಕ್ಕಾಗಿ ಈ ಚಾನೆಲ್ ಮಾಡುತಿದ್ದೆನೆ.

ತ್ವರಿತ ಮತ್ತು ಟೇಸ್ಟಿ ಪಾಕವಿಧಾನಗಳು/ಆರೋಗ್ಯಕರ ಮತ್ತು ಸುಲಭವಾದ ಪಾಕವಿಧಾನಗಳು/ ವೆಜ್ ರೆಸಿಪಿಗಳು/ನಾನ್ ವೆಜ್ ರೆಸಿಪಿಗಳು/ ತಿಂಡಿಗಳು......

ದಯವಿಟ್ಟು ಲೈಕ್ ಮಾಡಿ, ಕಾಮೆಂಟ್ ಮಾಡಿ, ಶೇರ್ ಮಾಡಿ, ಅನುಸರಿಸಿ ಮತ್ತು ಚಂದಾದಾರರಾಗಿ ಮತ್ತು . ಹೆಚ್ಚು ಸುಲಭವಾದ ಪಾಕವಿಧಾನಗಳಿಗಾಗಿ ನನ್ನನ್ನು ಬೆಂಬಲಿಸಿ 🙏🙏🙏

YouTube
https://youtube.com/@homerecipes.20?si=AoBjelT6m5JlzLeM

Facebook official website:
@home recipes

Instagram id
@home.recipes24