Ayur Satva

https://tinyurl.com/JoinAyursatva
ಆಯುರ್ವೇದವೆಂಬ ಭಾರತೀಯ ವೈದ್ಯ ಪದ್ಧತಿ ಬಗ್ಗೆ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಆಯುರ್‌ಸತ್ವ ಯೂಟ್ಯೂಬ್‌ ಚಾನೆಲ್‌ ಆರಂಭಗೊಂಡಿದೆ. ಆರೋಗ್ಯಕರ ಸಮಾಜ ಸೃಷ್ಟಿಯ ಆಶಯದೊಂದಿಗೆ ಆರೋಗ್ಯ ಕ್ಷೇತ್ರದಲ್ಲಿ ಆಯುರ್ವೇದ ಪದ್ಧತಿ ಪ್ರತಿಯೊಬ್ಬರ ಜೀವನ ಶೈಲಿಯಾಗಬೇಕೆಂಬ ಉದ್ದೇಶ ʻಆಯುರ್‌ಸತ್ವʼ ಹೊಂದಿದೆ.