Hulikal Nataraj
Welcome to the Official Channel Of Miracle Buster Dr. Hulikal Nataraj.
ಪವಾಡ ಮಾಟಮಂತ್ರಗಳ ಹೆಸರಲ್ಲಿ ಸಾಕಷ್ಟು ಜನಗಳಿಗೆ ಮೋಸವಾಗುತ್ತಿರುವುದು ಈಗ ಎಲ್ಲರಿಗೂ ತಿಳಿದ ವಿಷಯ, ಈ ನಿಟ್ಟಿನಲ್ಲಿ ಡಾ. ಹುಲಿಕಲ್ ನಟರಾಜ್ ರವರ ಸಾರಥ್ಯದಲ್ಲಿ ಜನರಿಗೆ ಜಾಗೃತಿ ಮೂಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುವ ನಿಟ್ಟಿನಲ್ಲಿ ಈ ಕಾರ್ಯ ಮುಂದುವರೆಯುತ್ತಿದೆ ಈ ಕಾರ್ಯಕ್ಕೆ ತಮ್ಮೆಲ್ಲರ ಪ್ರೋತ್ಸಹ ಸದಾ ಹೀಗೆ ಇರಲಿ. ನಿಮ್ಮ ಸುತ್ತ ಮುತ್ತ ಈ ರೀತಿಯ ಘಟನೆಗಳು ನಡೆಯುತ್ತಿದ್ದರೆ ದಯವಿಟ್ಟು ನಮಗೆ ತಿಳಿಸಿ, ಮೋಸ ಹೋಗುತ್ತಿರುವ ಜನರನ್ನು ಎಚ್ಚರ ಗೊಳಿಸುವುದೊಂದೇ ನಮ್ಮ ಗುರಿ.
People are victims in the name of miracles & magic spells. Few frauds have been portrayed as god man & take over the minds of crowd.
In order to save common public from the trap of these fake people & fake beliefs, "Miracle Buster" Dr. Hulikal Nataraj with his team is working sincerely in bringing awareness among people.
Contact :
Dr Hulikal Nataraj
Address : Shadakshari Krupa, Near New Bus Stand, Doddaballapura - 561203. Bangalure Rural.
MOB: 9481776616
ಮಂಚದ ರಹಸ್ಯ - Old Wooden Bed That Shakes After 10 PM | Dr Hulikal Nataraju Investigates
Human Trafficking : ಕೆಲಸಕ್ಕೆ ಹೋಗಿದ್ದ ಕನ್ನಡಿಗರನ್ನು ಚೀನದವರಿಗೆ ಸೇಲ್ ಮಾಡಿಬಿಟ್ರು.. | Hulikal Nataraj
ಅಪಪ್ರಚಾರವಾಗುತ್ತಿದೆ I ತಪ್ಪಗಿದ್ದಲ್ಲಿ ಕ್ಷಮಿಸಿ ಎಂದ ಸ್ವಾಮಿಜಿ | Hulikal Nataraj
ಹುಲಿಕಲ್ ನಟರಾಜುಗೆ ವಯ್ಯಸಾಯ್ತು ಇನ್ನು ಆಗಲ್ಲ !! I Hulikal Nataraj
Umesh Reddy & Other Criminals Enjoy Luxurious Lives @ Parappana Agrahara Jail I ಜೈಲಿನಲ್ಲಿ ರಾಜಾಥಿತ್ಯ
ಐದು ಲಕ್ಷ ಜನರ ಪ್ರೀತಿಗೆಹುಲಿಕಲ್ ನಟರಾಜು ಅವರ ಉತ್ತರ I Hulikal Nataraj
ಬಡವರ ಪಾಲಿಗೆ ಬೆಳಕಾದ ಲಯನ್ಸ್ ಡಯಾಲಿಸಿಸ್ ಆಸ್ಪತ್ರೆ I Lions Dialysis Centre for Mentally Ill
ಮುಗ್ಧ ಹುಡುಗಿ ಭಯಾನಕವಾಗಿ ವರ್ತಿಸಿದ್ದೇಕೆ..? | Miracle Buster | Pavada | Hulikal Nataraj
ನಕಲಿ ಜ್ಯೋತಿಷಿಗಳು ಹುಲಿಕಲ್ಗೆ ಮಾಡಿದ್ದೇನು..? | Hulikal Nataraj Life Story | Pavada | Hulikal Nataraj
ಅಲ್ಲಿ ನಿಜವಾಗ್ಲೂ ಶನಿ ದೇವರು ಬಂದಿತ್ತಾ..? | Hulikal Nataraj Pavada | Miracle Buster | Hulikal Nataraj
ನಾನೂ ವಿಜ್ಞಾನಿ ಕಾರ್ಯಕ್ರಮಕ್ಕೆ ಇಸ್ರೋ ಮಾಜಿ ಅಧ್ಯಕ್ಷರ ಮೆಚ್ಚುಗೆ |AS Kiran Kumar About Science and Tech Camp
ರಾಜ್ಯ ಸ್ಕ್ರೌಟ್ಸ್ & ಗೈಡ್ಸ್ ಮುಖ್ಯ ಆಯುಕ್ತರಾದ ಪಿಜಿಆರ್ ಸಿಂಧ್ಯಾ ಮೆಚ್ಚುಗೆಯ ಮಾತುಗಳು|Science and Tech Camp
ರಾಜ್ಯ ವೈಜ್ಞಾನಿಕ ಪರಿಷತ್ತು ಸದಾ ಆಕ್ಟಿವ್ ಆಗಿರುತ್ತದೆ I Dr. Hulikal Nataraj About Science and Tech Camp
ನಾನೂ ವಿಜ್ಞಾನಿ ಕಾರ್ಯಕ್ರಮದಲ್ಲಿ ನ್ಯಾ.ನಾಗಮೋಹನದಾಸ್ ಅವರು ಭಾಗಿ I Science and Tech Camp | Hulikal Nataraj
ಬಸವಣ್ಣನ ಭಾವಚಿತ್ರ ಕೊಟ್ಟು ರಾಜ್ಯಪಾಲರಿಗೆ ಗೌರವ ಸಲ್ಲಿಕೆIScience and Tech Camp for Student |Hulikal Nataraj
ನಾನೂ ವಿಜ್ಞಾನಿ ಕಾರ್ಯಕ್ರಮಕ್ಕೆ ಮೆರುಗು ಹೆಚ್ಚಿಸಿದ ವಿದ್ಯಾರ್ಥಿಗಳು I Hulikal Nataraj | Science and Tech Camp
ನಾನೂ ವಿಜ್ಞಾನಿ ಕಾರ್ಯಕ್ರಮದಲ್ಲಿ ಇನ್ಸ್ಪೆಕ್ಟರ್ ಸಿದ್ದಿಕಿ ಅವರ ಮಾತು IScience and Tech Camp|Hulikal Nataraj
ನಾನೂ ವಿಜ್ಞಾನಿ ಕಾರ್ಯಕ್ರಮದಲ್ಲಿ ಹುಲಿಕಲ್ಗೆ ಸನ್ಮಾನ I Hulikal Nataraj | Science and Tech Camp
ವಿದ್ಯಾರ್ಥಿಗಳಿಗೆ ಟೆಲಿಸ್ಕೋಪ್ ತರಬೇತಿ ಶಿಬಿರದಲ್ಲಿ ರಾಜ್ಯಪಾಲರು ಭಾಗಿ I Science and Tech Camp for Student
ನಾನೂ ವಿಜ್ಞಾನಿ ಕಾರ್ಯಕ್ರಮಕ್ಕೆ ಗಣ್ಯರ ಗ್ರ್ಯಾಂಡ್ ಎಂಟ್ರಿ I Science and Tech Camp for College Student
ನಾನೂ ವಿಜ್ಞಾನಿ ಕಾರ್ಯಕ್ರಮದಲ್ಲಿ ಹುಲಿಕಲ್ ಕಿರು ಪರಿಚಯ! I Science and Tech Camp | Hulikal Nataraj
ನಾನೂ ವಿಜ್ಞಾನಿ ಶಿಬಿರದ ವಿಶೇಷತೆ ಬಿಚ್ಚಿಟ್ಟ ಹುಲಿಕಲ್ I Dr. Hulikal Nataraj About Science and Tech Camp
ಮಾಜಿ ಇಸ್ರೋ ವೈಜ್ಞಾನಿಕ ಕಾರ್ಯದರ್ಶಿಗಳಿಂದ ಉಪದೇಶ I Science and Tech Camp for College Student
ಶಾಸಕ ಧೀರಜ್ ಮುನಿರಾಜ್ರವರಿಂದ ಭಾರೀ ಮೆಚ್ಚುಗೆ | MLA Dheeraj Muniraj | Science and Tech Camp
ಶಿಬಿರದಲ್ಲಿ ಮಕ್ಕಳನ್ನು ಪ್ರೇರೇಪಿಸಿದ ಡಾ. ಸಿ. ಸೋಮಶೇಖರ್ I Science and Tech Camp for College Student
ವಿದ್ಯಾರ್ಥಿಗಳನ್ನು ಹುರಿದುಂಬಿಸಿದ ಡಾ. ಎ.ಎಸ್. ಕಿರಣ್ ಕುಮಾರ್ I Science and Tech Camp for College Student
ಹುಲಿಕಲ್ ಸಾರಥ್ಯದಲ್ಲಿ ವಿದ್ಯಾರ್ಥಿಗಳು ವಿಜ್ಞಾನಿಗಳಾಗಲು ಪ್ರೇರಣೆ I Science and Tech Camp | Hulikal Nataraj
ವಿದ್ಯಾರ್ಥಿಗಳಿಗೆ ವಿಜ್ಞಾನಿಗಳಾಗುವ ಸುವರ್ಣಾವಕಾಶ! I Science and Tech Camp for College Student
ಡಾ. ಪಿ.ಜಿ ದಿವಾಕರ್ ಮಾಜಿ ಇಸ್ರೋ ಕಾರ್ಯದರ್ಶಿ ಅವರ ಪ್ರತಿಕ್ರಿಯೆ! I Telescope Sivir for College Student