Siddharudh Samartha
ಇದು ಸಿದ್ಧಾರೂಢ ಮಠ ಬೀದರ್ನ ಅಧಿಕೃತ ಯೂಟ್ಯೂಬ್ ಚಾನೆಲ್ ಆಗಿದೆ. ಮಠವು ರಾಜಕೀಯೇತರ, ಪಂಥೀಯವಲ್ಲದ ಆಧ್ಯಾತ್ಮಿಕ ಸಂಸ್ಥೆಯಾಗಿದೆ. ಇದು ಐದು ದಶಕಗಳಿಂದ ವಿವಿಧ ರೀತಿಯ ಆಧ್ಯಾತ್ಮಿಕ ಸೇವಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ.
ಈ ವಾಹಿನಿಯು ಶ್ರೀ ಸಿದ್ಧಾರೂಢ ಸ್ವಾಮೀಜಿ ಮಠ ಬೀದರ್ ಅವರು ಈ ಚಾನಲ್ ಮೂಲಕ ನೀಡಿದ ಪ್ರವಚನಗಳನ್ನು ಒಳಗೊಂಡಿದೆ, ನಾವು ಅವರ ಬೋಧನೆಗಳನ್ನು ಸಾಧಕರು ಮತ್ತು ಭಕ್ತರಿಗೆ ವ್ಯಾಪಕವಾಗಿ ಪ್ರಸಾರ ಮಾಡಲು ಪ್ರಯತ್ನಿಸುತ್ತಿದ್ದೇವೆ. ಶ್ರೀ ಸಿದ್ಧಾರೂಢರ ಭಕ್ತಿಗೀತೆಗಳು. ಆರೂಢರ ತತ್ವ ಪದಗಳು ಆರೂಢ ತತ್ತ್ವ ಚಿಂತನೆ#
ಹಕ್ಕುಸ್ವಾಮ್ಯ(ಸಿ) ಸಿದ್ಧಾರೂಢ ಸ್ವಾಮೀಜಿ ಮಠ ಬೀದರ್ಗೆ ಸೇರಿದೆ. ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ
ಈ ಚಾನಲ್ನಲ್ಲಿರುವ ಎಲ್ಲಾ ವಿಷಯವನ್ನು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಹಕ್ಕುಸ್ವಾಮ್ಯ ಕಾನೂನುಗಳಿಂದ ರಕ್ಷಿಸಲಾಗಿದೆ. ಶ್ರೀ ಸಿದ್ಧಾರೂಢ ಮಠ ಬೀದರ್ ಪ್ರತಿಷ್ಠಾನದ ಅನುಮತಿಯಿಲ್ಲದೆ ಈ ವೀಡಿಯೊಗಳ ಮರುಉತ್ಪಾದನೆ ಮತ್ತು ವಿತರಣೆಯನ್ನು ಭಾಗಗಳಲ್ಲಿ ಅಥವಾ ಪೂರ್ಣವಾಗಿ ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.
🙏 ಜಗದ್ಗುರು ಶ್ರೀ ಸಿದ್ಧಾರೂಢ ಮಂದಿರದ ನಿರ್ಮಾಣ ಅಮೃತ ಶಿಲನ್ಯಾಸ ಹೋಮ ಹವನ ದೊಂದಿಗೆ ಕಾರ್ಯಕ್ರಮ#🙏
ಶ್ರೀ ಸಿದ್ಧಾರೂಢರ ಅಮೃತ ಮೂರ್ತಿ ಶಿಲನ್ಯಾಸ ಕಾರ್ಯಕ್ರಮ ಶ್ರೀ ಆರೂಢ ಪರಂಪರೆಯ ದಿವ್ಯ ತ್ರಯರಿಂದ. ಪ್ರವಚನ# ಜಾತ್ರೆ#(1)#
12 November 2025
ಸಂಪೂರ್ಣ ಜಗತ್ತನೇ ಗೆದ್ದವನ ಕಥೆ. ಶ್ರೀ ಶಿವಕುಮಾರ ಸ್ವಾಮೀಜಿ ಪ್ರವಚನ #
ಶ್ರೀ ಸದ್ಗುರು ಡಾ/ಶಿವಕುಮಾರ ಸ್ವಾಮೀಜಿ ಅವರ 82ನೇ ಜಯಂತಿ ಮಹೋತ್ಸವ 🙏ಶ್ರೀ ಸಿದ್ಧಾರೂಢರ ಮಠ ಬೀದರ🙏
12 November 2025
ಉತ್ಸವದ ಸಂದರ್ಭದಲ್ಲಿ
ಸುವರ್ಣ ವೇದಾಂತ ಪರಿಷತ ಸತ್ಸಂಗ ಕಾರ್ಯಕ್ರಮ.ಶ್ರೀ ಶಿವಕುಮಾರ ಸ್ವಾಮೀಜಿ ಪ್ರವಚನ.ಸ್ಥಳ malingapur#viral#video#super
ಶ್ರಾವಣ ಮಾಸದ ಪ್ರವಚನ ಕಾರ್ಯಕ್ರಮ. ಸದ್ಗುರು ಶ್ರೀ ಶಿವಕುಮಾರ ಸ್ವಾಮೀಜಿ. ಶ್ರೀ ಸಿದ್ಧಾರೂಢ ಮಠ. ಬೀದರ#bhakti#speech#
17 August 2025
ಶ್ರಾವಣ ಮಾಸದ ಪ್ರವಚನ.ಶ್ರೀ ಶಿವಕುಮಾರ ಸ್ವಾಮೀಜಿ. ಸಿದ್ದಾರೂಢ ಮಠ ಬೀದರ್#viral #super #video
16 August 2025
ಶ್ರಾವಣ ಮಾಸದ ಪ್ರವಚನ.ಶ್ರೀ ಶಿವಕುಮಾರ ಸ್ವಾಮೀಜಿ ಆಶೀರ್ವಚನ. ಶ್ರೀ ಸಿದ್ಧಾರೂಢ ಮಠ. ಶ್ರೀ ಶ್ರೀ 🙏
ಶ್ರೀ ಕೃಷ್ಣ ಜನ್ಮಾಷ್ಟಮಿ ತೋಟಿಕೋತ್ಸವ್#viral #video#ಬೀದರ್ ಸಿದ್ಧಾರೂಢ ಮಠ#ಶ್ರೀ ಶಿವಕುಮಾರ ಸ್ವಾಮೀಜಿ ಆಶೀರ್ವಚನ#
ಶ್ರೀ ಗುರು ಭಜನೆ. ಶ್ರೀ ಶಿವಕುಮಾರ ಸ್ವಾಮೀಜಿ ಯವರಿಂದ#Sri guru Bhajan. SRI shivkumar swamiji bhakti songs#
ಶ್ರಾವಣ ಮಾಸದ ಪ್ರವಚನ. ಶ್ರೀ ಶ್ರೀ ಶ್ರೀ ಶಿವಕುಮಾರ ಮಹಾಸ್ವಾಮೀಜಿ .Sri shivkumar swamiji speech.Shravan masha#
ಶಿವಯೋಗಿ ಶ್ರೀ ಗುರು ಶಿವಕುಮಾರೇಶ್ವರ ಮಂಗಳ ಹಾಡು #
ಹುಬ್ಬಳ್ಳಿ ಶ್ರೀ ಸಿದ್ಧಾರೂಢರ ಕೈಲಾಸ ಮಂಟಪದ ಎದುರಿಗೆ ಶ್ರಿ ಸಿದ್ಧಾರೂಢರ ಚರಿತ್ರೆ ಶ್ರೀ ಶಿವಕುಮಾರ ಸ್ವಾಮೀಜಿ ನೀಡಿದರು
ಮಾಡು ಮಾಡು ಗುರುವಿನ ಭಜನಾ#maadu maadu guruvina bhajana#viral Sang #Super Sang
May 9, 2025
ಪಾವನ ಪುರುಷ ವಸಂತ ಶಿವಕುಮಾರ ಹಾಡ# pavana purusha Vasantha Shivakumaresha bhagabanta songs#
ಹೋಗೋನ ನಡಿ ಸಕಿ ಚಳಕಾಪುರ ಸಿದ್ಧಾರೂಢರ ಹಾಡು#hogona Nadi sakhi chalkapur songs#viral video
Guru mahima Guru mahima Sang ಗುರು ಮಹಿಮಾ ಗುರು ಮಹಿಮಾ ಹಾಡು#viral Sang #you do my channel subscribe
ಜಗದ್ಗುರು ಶ್ರೀ ಸಿದ್ಧಾರೂಢರ ಸಾಮೂಹಿಕ ಚರಿತ್ರೆ ಪಾರಾಯಣ 🙏ಶ್ರೀ ಶಿವಕುಮಾರ ಸ್ವಾಮೀಜಿ ಅವರಿಂದ#💐#
ಶ್ರೀ ಸಿದ್ದಾರೂಢ ಸ್ವಾಮೀಜಿಯವರ 189ನೇ ಜಯಂತಿ ಮಹೋತ್ಸವದ ಪ್ರಯುಕ್ತ#ಅಧ್ಯಾತ್ಮ ಚಿಂತನೆ ಶಿವಕುಮಾರ ಸ್ವಾಮೀಜಿ#virly
ಶ್ರೀ ಸದ್ಗುರು ಸಿದ್ಧಾರೂಢರ 189ನೇ ಜಯಂತಿ ಮಹಾಮಹೋತ್ಸವ ಕಾರ್ಯಕ್ರಮ#ಶ್ರೀ ಶಿವಕುಮಾರ ಮಹಾಸ್ವಾಮೀಜಿ ಪ್ರವಚನ ಆಶೀರ್ವಚನ
ಭವ್ಯವಾದ ಆರೂಢರ ಜ್ಯೋತಿ ಯಾತ್ರ ಹುಬ್ಬಳ್ಳಿಯ ಸಿದ್ಧಾರೂಢರು ಜ್ಞಾನದ ಜ್ಯೋತಿ ಚಳಕಾಪೂರದಿಂದ ರಥಯಾತ್ರೆ#
ಕಲಬುರ್ಗಿ ಶರಣಬಸವೇಶ್ವರ ಟೆಂಪಲ್ ಸಮೀಪ ಶ್ರೀ ಸಿದ್ದಾರೂಢ ಮಠ. ಶ್ರೀ ಶಿವಕುಮಾರ ಸ್ವಾಮೀಜಿ ಪ್ರವಚನ#
ಶ್ರೀ ಗುರು ವಚನದಿಂದ ಅಧಿಕ ಸುಧೆವುಂಟೆ. ಶ್ರೀ ಶಿವಕುಮಾರ ಸ್ವಾಮೀಜಿಯವರ ಪ್ರವಚನ#