𝐏𝐑𝐈𝐘𝐀 𝐈𝐍𝐃𝐔𝐒𝐓𝐑𝐈𝐄𝐒

⚙ 🛠 ಪ್ರಿಯಾ ಇಂಡಸ್ಟ್ರೀಸ್
ರೈತರ ವಿಶ್ವಾಸಾರ್ಹ ಸೇವೆ !

ರೈತರ ಕಷ್ಟ ನಿವಾರಿತ ತಂತ್ರಜ್ಞಾನ
ನಾವು ರೈತರ ಅನುಭವ ಮತ್ತು ಅವರ ಹಿತದೃಷ್ಟಿಯಲ್ಲಿ ಅಡಿಕೆ ಸಂಬಂಧ ಯಂತ್ರೋಪಕರಣಗಳನ್ನು ತಯಾರಿಸುತ್ತಿದ್ದೇವೆ.

ನಮ್ಮಲ್ಲಿ ಅಡಿಕೆ ಬೆಳೆಗಾರರಿಗಾಗಿ ಇರುವ ಪ್ರಮುಖ ಉಪಕರಣಗಳು :

✅ ಅಡಿಕೆ ಸುಲಿಯುವ ಯಂತ್ರಗಳು - ಸರಳ ಮತ್ತು ವೇಗ !
✅ ಅಡಿಕೆ ಕಾಯಿ ಕನ್ವೆಯರ್.
✅ ಅಡಿಕೆ ಸಿಪ್ಪೆ ಕನ್ವೆಯರ್.
✅ ಅಡಿಕೆ ಕಾಯಿ ಸ್ಟೋರ್ ಮಾಡುವ ಕಂಟೈನರ್.
✅ ಅಡಿಕೆ ಬೇಯಿಸುವ ಕಂಟೈನರ್ ( ಸ್ಟೀಲ್ ).
✅ ಗೊರಬಲು ಮಷಿನ್ ( ಹಸಿ ಮತ್ತು ಒಣ ).
✅ ಅಡಿಕೆ ಒಣಗಿಸುವ ಕರೆಂಟ್ box.

🎯 ತೋಟಗಾರಿಕೆ ಇಲಾಖೆಯಿಂದ ಸಬ್ಸಿಡಿ ಸೌಲಭ್ಯ ಲಭ್ಯವಿದೆ.

📍 ನಮ್ಮ ವಿಳಾಸ :
ಪ್ರಿಯಾ ಇಂಡಸ್ಟ್ರೀಸ್
ತುಮಕೋಸ್ ಪೆಟ್ರೋಲ್ ಬಂಕ್ ಎದುರು, ನಲ್ಲೂರು ರಸ್ತೆ, ಚನ್ನಗಿರಿ.

☎ ಸಂಪರ್ಕಿಸಿ :
1) 9449686137
2) 9900914737