Sugarcane Kalpavruksh Group

ಶುಗರಕೇನ್ ಕಲ್ಪವೃಕ್ಷ ಗ್ರುಪ್ ಇದು ಒಂದು ಕಬ್ಬು ಬೆಳೆಗಾರರಿಗೆ ಒಂದು ಮಾರ್ಗದರ್ಶನ ಕೊಡುವ ಗ್ರುಪ್ ಆಗಿದ್ದು ಇದರಲ್ಲಿ ವಿಜ್ಞಾನಿಗಳು ಪ್ರಗತಿ ಪರ ರೈತರು ಕೃಷಿ ಅಧಿಕಾರಿಗಳು ಒಂದು ಮಾರ್ಗದರ್ಶನ ಮಾಡುತ್ತಿದ್ದಾರೆ ಇದರ ಸರಿಯಾದ ಉಪಯೋಗ ಮಾಡಿಕೊಂಡು ಒಂದು ಉತ್ತಮ ಗುಣಮಟ್ಟದ ಕಬ್ಬು ಬೆಳೆಯಿರಿ ಹಾಗೂ ಒಳ್ಳೆಯ ಇಳುವರಿ ಪಡೆಯಿರಿ...🙏🏽🙏🏽

Sugarcane Kalpavruksh Group is a mentorship group for sugarcane growers in which scientists and pro-agronomic agriculture officials are guided to grow better sugarcane and get good yields.