GADINAADA KRANTI
ಕ್ರಾಂತಿಯೋಗಿ ಬಸವ ನಾಡಿನಲ್ಲೊಂದು ಗಡಿನಾಡ ಕ್ರಾಂತಿ...
‘ಗಡಿನಾಡ ಕ್ರಾಂತಿ’ ಇದೊಂದು ಉತ್ತರ ಕರ್ನಾಟಕದ ನೋವು ನಲಿವುಗಳ ಮಾಧ್ಯಮವಾಗಿ ಯುವ ಜನತೆಯ ಕನಸುಗಳ ದಾರಿ ದೀಪವಾಗಿ, ನಾಡಿನ ಎಲ್ಲ ಕ್ಷೇತ್ರದ ಕನ್ನಡಿಯಂತೆ ಪ್ರತಿಬಿಂಬಿಸುವ ಒಂದು ಸಾಧನವಾಗಿ ಕಲಸ ಮಾಡಲು ನಿರ್ಧರಿಸಿದೆ. ಈ ಕಾಯಕದಲ್ಲಿ ನಿಮ್ಮೆಲ್ಲರ ಸಹಾಯವು ಅತ್ಯಗತ್ಯ ಎಂಬುದು ಮನಗಂಡು ಒಂದು ವಿನೂತನ ವಿಚಾರಗಳ ವೇದಿಕೆಯಾಗಿ ನಿಮ್ಮ ಕಣ್ಮುಂದಿದೆ.
ಇದರಲ್ಲಿ ವಿವಿಧ ಸಾಧಕರ ಸಾಧನೆಗಳು ಅವರು ನಡೆದು ಬಂದ ದಾರಿಗಳ ಅನುಭವದ ಬುತ್ತಿ ಬಿಚ್ಚಿಡುವ ಒಂದು ಪ್ರಯತ್ನ. ಪ್ರಗತಿಪರ ವಿಚಾರಗಳ ಚಾವಡಿ, ಸ್ಪರ್ಧಾತ್ಮಕ ಯುಗದಲ್ಲಿ ಜ್ಞಾನಕ್ಕಿರುವ ಮೌಲ್ಯದ ಪರಿಚಯ, ಗತಿಸಿಹೋದ ಇತಿಹಾಸದ ಸ್ಪಷ್ಟ ಮತ್ತು ಸತ್ಯದ ಬೆಳಕಿನಲ್ಲಿ ಅರಿವಿನ ಗುರಿಯೊಂದಿಗೆ ಹೆಜ್ಜೆ ಇಡಲು ಬಯಸಿರುವ ನಿಮ್ಮ ಗಡಿನಾಡ ಕ್ರಾಂತಿ ನಿಮ್ಮ ಅಂಗೈಯಲ್ಲಿ…
ವಿಜಯಪುರದಲ್ಲಿ ಸಂಸದ ಜಿಗಜಿಣಗಿ ಪತ್ರಿಕಾಗೋಷ್ಠಿ. ಸರ್ಕಾರದ ವಿರುದ್ಧ ಆಕ್ರೋಶ | Ramesh Jigajinagi | Politics
ವಿಜಯಪುರದಲ್ಲಿ ವಿಠ್ಠಲ ಕಟಕಧೋಂಡ ಪತ್ರಿಕಾಗೋಷ್ಠಿ. ಬಿಜೆಪಿಗೆ ವಾಪಸ್ ಬರುವ ಬಗ್ಗೆ ಸ್ಪಷ್ಟನೆ | Vittal Katakadhond
ವಿಜಯಪುರದಲ್ಲಿ ಎಂಎಲ್ಸಿ ಸುನೀಲಗೌಡ ಪಾಟೀಲ್ ಪತ್ರಿಕಾಗೋಷ್ಠಿ | SUNILAGOUDA PATIL | MLC VIJAYAPURA | BLDE
ವಿಜಯಪುರದಲ್ಲಿ ಪೊಲೀಸ್ ಇಲಾಖೆಗೆ ಚೆಕ್ ಹಸ್ತಾಂತರ ಮಾಡಿದ ಕೆನರಾ ಬ್ಯಾಂಕ್ ಅಧಿಕಾರಿಗಳು| Dr G Parameshwar Vijayapur
ವಿಜಯಪುರದಲ್ಲಿ ಗೃಹ ಸಚಿವ ಪರಮೇಶ್ವರ ಪತ್ರಿಕಾಗೋಷ್ಠಿ. ಶಿವಾನಂದ ಪಾಟೀಲ್ ಹೇಳಿಕೆ ಬಗ್ಗೆ ಪ್ರತಿಕ್ರಿಯೆ| Parameshwar
ಬಬಲಾದಿ ಮಠದ ಶ್ರೀಗಳಿಂದ ರಾಜ್ಯ ರಾಜಕಾರಣದ ಬಗ್ಗೆ ಹೇಳಿಕೆ | Babaladi Bhavishya | Politics Karnataka |
ವಿಜಯಪುರದಲ್ಲಿ ಯತ್ನಾಳ್ ಪತ್ರಿಕಾಗೋಷ್ಠಿ. ಶಿವಾನಂದ ಪಾಟೀಲರ ವಿರುದ್ಧ ವಾಗ್ದಾಳಿ | Yatnal on Shivanand Patil
ವಿಜಯಪುರದಲ್ಲಿ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಪತ್ರಿಕಾಗೋಷ್ಠಿ. ಕಾಂಗ್ರೆಸ್ ವಿರುದ್ಧ ವಾಗ್ದಾಳಿ | Iranna Kadadi
ವಿಜಯಪುರದಲ್ಲಿ ಶಿವಾನಂದ ಪಾಟೀಲ್ ಪತ್ರಿಕಾಗೋಷ್ಠಿ. ಗೋವಿಂದ ಕಾರಜೋಳ ವಿರುದ್ಧ ವಾಗ್ದಾಳಿ| Shivanand Patil on Karjol
ವಿಜಯಪುರದಲ್ಲಿ ಸಂಸದ ಗೊವಿಂದ ಕಾರಜೋಳ ಪತ್ರಿಕಾಗೋಷ್ಠಿ. ಸಿಎಂ ಬದಲಾವಣೆ ಬಗ್ಗೆ ಮಾತು | Govind Karjajol | Politics
ವಿಜಯಪುರದಲ್ಲಿ ತನು ಫೌಂಡೇಶನ್ ದಶಮಾನೋತ್ಸವ ಸಂಭ್ರಮ. ಅಶೋಕ ಹಂಚಲಿಯವರ ಅದ್ಭುತ ಭಾಷಣ | Ashok Hanchali Speech
ವಿಜಯಪುರದಲ್ಲಿ ತನು ಫೌಂಡೇಶನ್ ದಶಮಾನೋತ್ಸವ ಸಂಭ್ರಮ. ಅಪ್ಪು ಪಟ್ಟಣಶೆಟ್ಟಿ ಭಾಷಣದ ಪೂರ್ಣ ವಿಡಿಯೋ | Tanu Foundation
ವಿಜಯಪುರದಲ್ಲಿ ವೃಕ್ಷಥಾನ್ ಹೆರಿಟೇಜ್ ರನ್ ಅಂಗವಾಗಿ ನಿಬಂಧ ಸ್ಪರ್ಧೆ. ನೂರಾರು ವಿದ್ಯಾರ್ಥಿಗಳು ಭಾಗಿ | Vrukshathan
ವಿಜಯಪುರದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಜಿಡಿ ಅಂಗಡಿ ಪತ್ರಿಕಾಗೋಷ್ಠಿ. ಸರ್ಕಾರದ ವಿರುದ್ಧ ವಾಗ್ದಾಳಿ | GD Angadi
ಪ್ರತ್ಯೇಕ ಉತ್ತರ ಕರ್ನಾಟಕ ಹೋರಾಟದ ಬಗ್ಗೆ ಸಂಸದ ಜಿಗಜಿಣಗಿ ಸ್ಪಷ್ಟನೆ | MP Ramesh Jigajinagi | Uttara Karnataka
ಹಾವೇರಿಯಲ್ಲಿ ಬೃಹತ್ ಕಾರ್ಯಕ್ರಮ. ಬೊಮ್ಮಾಯಿ ಜೊತೆಗೆ ಯತ್ನಾಳ್ ಭರ್ಜರಿ ಭಾಷಣ | Yatnal Speech Haveri | Politics
ವಿಜಯಪುರದಲ್ಲಿ ತೋಟಗಾರಿಕೆ ಕಚೇರಿಗೆ ಮುತ್ತಿಗೆ ಹಾಕಿದ ರೈತರು. ಅಧಿಕಾರಿಗಳ ವಿರುದ್ಧ ಆಕ್ರೋಶ | Farmer Protest
ಕಾರ್ಮಿಕ ಇಲಾಖೆಯಿಂದ ರಾಜ್ಯದ ಉದ್ಯೋಗಸ್ಥ ಮಹಿಳೆಯರಿಗೆ ಮಹತ್ವದ ಕೊಡುಗೆ | Santosh Lad | LABOUR Scheme Karnataka
ಯಡಿಯೂರಪ್ಪ ದೆಹಲಿ ಪ್ರವಾಸದ ಬಗ್ಗೆ ಶಾಸಕ ಯತ್ನಾಳ್ ಮಹತ್ವದ ಹೇಳಿಕೆ | Yatnal | BSY | Politics | Karnataka BJP
ಕಾಂಗ್ರೆಸ್ ಶಾಸಕರ ದೆಹಲಿ ಪ್ರವಾಸದ ಬಗ್ಗೆ ವಿಜಯಪುರದಲ್ಲಿ ಎಂಬಿ ಪಾಟೀಲ್ ಹೇಳಿಕೆ | Delhi Tour | M B Patil Reacts
ಮುಖಂಡ ರಾಘವ್ ಅಣ್ಣಿಗೇರಿ ನಿವಾಸಕ್ಕೆ ಆಂದೋಲ ಶ್ರೀಗಳ ಭೇಟಿ. ಸಂಘಟನೆ ಬಗ್ಗೆ ಪತ್ರಿಕಾಗೋಷ್ಠಿ | Andola Shri Vijaypur
ವಿಜಯಪುರದ ಕಸ್ತೂರಿ ಕಾಲೋನಿ ಬಳಿ ವ್ಯಕ್ತಿಯ ಬರ್ಭರ ಹ..* ಬಗ್ಗೆ ಎಸ್ಪಿಯವರಿಂದ ಪತ್ರಿಕಾಗೋಷ್ಠಿ | SP Vijayapura
ವಿಜಯಪುರದ ಕಸ್ತೂರಿ ಕಾಲೋನಿ ಬಳಿ ವ್ಯಕ್ತಿಯ ಬರ್ಭರ ಹ..* ಸ್ಥಳೀಯರಲ್ಲಿ ಆತಂಕ | Crime News Vijayapura
ಸಚಿವ ಸಂಪುಟ ವಿಸ್ತರಣೆ ಬಗ್ಗೆ ವಿಜಯಪುರದಲ್ಲಿ ಎಂಬಿ ಪಾಟೀಲ್ ಪತ್ರಿಕಾಗೋಷ್ಠಿ | MB Patil Reacts Minister Politics
ವಿಜಯಪುರದಲ್ಲಿ MM ಕಲಬುರ್ಗಿ ಸಂಪುಟ ಬಿಡುಗಡೆ. ಸಚಿವ ಎಂಬಿ ಪಾಟೀಲ್ ಭಾಷಣದ ಪೂರ್ಣ ವಿಡಿಯೋ| MB Patil | MM KALBURGI
ಆಲಮೇಲದಲ್ಲಿ ರೈತರ ಪ್ರತಿಭಟನೆ. ಮುಖಂಡ ಚೂನಪ್ಪ ಪೂಜಾರಿ ಖಡಕ್ ಭಾಷಣ | Chunappa Pujari Speech Almel Vijayapura
ಬಿಹಾರ ಗೆಲುವಿಗೆ ವಿಜಯಪುರದಲ್ಲಿ ಬಿಜೆಪಿ ವಿಜಯೋತ್ಸವ. ಮುಖಂಡರಿಂದ ಭಾಷಣ | Vijayapur BJP Celebration | Bihar Win
ಬಿಹಾರ ಚುನಾವಣೆ ಗೆಲುವು. ವಿಜಯಪುರದಲ್ಲಿ ಸಂಸದ ರಮೇಶ ಜಿಗಜಿಣಗಿ ಪತ್ರಿಕಾಗೋಷ್ಠಿ | BJP Celebration Vijayapura
ವಿಜಯಪುರದಲ್ಲಿ ರೈತ ಹೋರಾಟಗಾರ ಚೂನಪ್ಪ ಪೂಜಾರಿ ಪತ್ರಿಕಾಗೋಷ್ಠಿ | Chunappa Pujari | Vijayapura | Saidapur
ವಿಜಯಪುರದಲ್ಲಿ ಕಾಂಗ್ರೆಸ್ ನಾಯಕ ಸಲಿಂ ಅಹಮದ್ ಪತ್ರಿಕಾಗೋಷ್ಠಿಯ ಪೂರ್ಣ ವಿಡಿಯೋ | Saleem Ahmed Visit Vijayapura