ಕನ್ನಡ ಕಲರವ

ಎಲ್ಲರಿಗೂ ನಮಸ್ಕಾರ,,,
ಎಲ್ಲರಿಗೂ ಕನ್ನಡ ಕಲರವ ಎಂಬ ಕನ್ನಡ ಯುಟ್ಯೂಬ್ ಚಾನೆಲ್ ಸ್ವಾಗತ,,
ಈ ಚಾನೆಲ್ನಲ್ಲಿ 5ನೇ ತರಗತಿಯಿಂದ 10ನೇ ತರಗತಿಯವರೆಗಿನ ಕನ್ನಡ ಎಲ್ಲಾ ಪಾಠ ಹಾಗೂ ಪದ್ಯಗಳು ಅವುಗಳ ಸಂಪೂರ್ಣ ವಿವರಣೆ, ಅ ಪಾಠ ಹಾಗೂ ಪದ್ಯಗಳ ನೋಟ್ಸ್ಗಳು ನಮ್ಮ ಯೂಟ್ಯೂಬ್ ಚಾನೆಲ್ ನಲ್ಲಿ ಮಾಹಿತಿ ದೊರೆಯುತ್ತದೆ..

_ಕನ್ನಡ ಕಲರವ