JEETH MEDIA NETWORK
ವೀಕ್ಷಕರೆ ನಮಸ್ಕಾರ,
ನಿಮ್ಮ ನೆಚ್ಚಿನ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಸ್ವಾಗತ. ಜೀನದಲ್ಲಿ ಕಷ್ಟ ಯಾರಿಗೆ ಇಲ್ಲ ಹೇಳಿ? ಮನುಷ್ಯ ಅಂತ ಹುಟ್ಟಿದ ಮೇಲೆ ಕಷ್ಟ ಸುಖ, ನೋವು ನಲಿವು ಎಲ್ಲ ಅನುಭವಿಸಲೇಬೇಕು. ಜ್ಯೋತಿಷ್ಯ ಶಾಸ್ತ್ರ ನಮಗೆ ದಾರಿ ದೀಪವಾಗಿ ಸಾವಿರಾರು ವರ್ಷಗಳಿಂದ ಇರುವಂಥದ್ದು. ಮನೆಯಲ್ಲೇ ಸರಳವಾಗಿ ದೊರೆಯುವ ವಸ್ತುಗಳಿಂದ ನಿಮ್ಮ ಜೀವನದಲ್ಲಿ ಬಂದಂಥ ಕಷ್ಟಗಳನ್ನು ಹೇಗೆ ನಿವಾರಣೆ ಮಾಡಿಕೊಳ್ಳಬಹುದು ಅಂತ ನಮ್ಮ ವಾಹಿನಿಯ ವಿಡಿಯೋಗಳಿಂದ ನೀವು ತಿಳಿಯಬಹುದು. ಜ್ಯೋತಿಷ್ಯ, ವಾಸ್ತು ಶಾಸ್ತ್ರ, ಹಸ್ತ ಸಾಮುದ್ರಿಕಾ ಶಾಸ್ತ್ರ, ಪರಿಹಾರ ಜ್ಯೋತಿಷ್ಯ ಹೀಗೆ ನಿಮಗೆ ಅನುಕೂಲವಾಗಬಲ್ಲ ಹತ್ತು ಹಲವು ವಿಷಯಗಳನ್ನು ವಿಡಿಯೋ ಮುಖಾಂತರ ತೋರಿಸುತ್ತೇವೆ. ಪ್ರತಿದಿನ ತಪ್ಪದೆ ನಮ್ಮ ವಾಹಿನಿ ನೋಡಿ ನಿಮ್ಮ ಜೀವನದಲ್ಲಿ ಬದಲಾವಣೆ ತಂದುಕೊಳ್ಳಬಹುದು.
ನಿಮ್ಮ ಸಹಕಾರ ಪ್ರೋತ್ಸಾಹ ಮೊದಲಿನಂತೆ ಸದಾ ನಮ್ಮ ಮೇಲೆ ಹೀಗೆಯೇ ಇರಲಿ. ನಮಸ್ಕಾರ.
ಜೀತ್ ಮೀಡಿಯಾ ನೆಟ್ವರ್ಕ ಯು ಟ್ಯೂಬ್ ವಾಹಿನಿ ತಂಡ.
For Brand enquiry email to : [email protected]
ಕೆಳಮಟ್ಟಕ್ಕೆ ಬಂದಿದ್ರೂ ಮತ್ತೆ ರಾಜಯೋಗ ತಂದುಕೊಡುತ್ತೆ ಈ ವಸ್ತು ಮನೆಯಲ್ಲಿಟ್ಟು ಪೂಜೆ ಮಾಡಿ
ಹಣದ ಚಿಂತೆ ಬಿಡಿ ಈ ರೀತಿ ಮ್ಯಾನಿಫೆಸ್ಟೇಶನ್ ಮಾಡಿ ಹಣ ಹೇಗೆ ಬರುತ್ತೆ ನೋಡಿ secret manifestation attract money
ಬೆಳಗ್ಗೆ ಎದ್ದ ತಕ್ಷಣ ಈ ಕೆಲಸ ಮಾಡಬಾರದು! ಜೀವನ ಪರ್ಯಂತ ಕಷ್ಟ ತಪ್ಪೋದೆ ಇಲ್ಲಾ astrology vastu tips in Kannada
ಜೀವನದಲ್ಲಿ ಸೋಲುಗಳೇ ತಪ್ಪುತ್ತಿಲ್ಲ ಅಂದಾಗ ಮೆಂತೆ ನಿಮಗೆ ಗೆಲುವ ತಂದುಕೊಡುತ್ತೆ methi remedy for money success
ನವೆಂಬರ್ 24 ರಿಂದ ಡಿಶೆಂಬರ್ 01 ವರೆಗೆ ವಾರ ಭವಿಷ್ಯ ಈ 6 ರಾಶಿಯವರಿಗೆ ಇನ್ನಿಲ್ಲ ಹಣದ ಟೆನಶನ್ WEEKLY HOROSCOPE
ಈ ದಿನ ಹಳೇ ಪೊರಕೆ ಮನೆಯಿಂದ ಹೊರಗಡೆ ಬಿಸಾಡಿದ್ರೆ ಸಂಪತ್ತು ಖಾಲಿಯಾಗುತ್ತೆ ಹುಷಾರ್ dont throw old broom this day
ಎಲ್ಲಿಗೆ ಹೊರಟ್ರಿ ಅಂತ ಕೇಳಿದ್ರೆ ಹೋದ ಕೆಲಸ ಆಗುತ್ತ? ಆಗಲ್ವ? ಇದು ಅಪಶಕುನನಾ? astrology vastu tips in Kannada
ಆಗಾಗ ಕಣ್ಣು ಹೊಡೆದುಕೊಳ್ಳುವುದು ಅಪಶಕುನದ ಸಂಕೇತನಾ? eye twitching is negative or positive sign? astrology
ಹಣದ ಸಮಸ್ಯೆ ನೀಗಲು ಈ ಅಫರ್ಮೇಶನ್ ಬೆಸ್ಟ್ powerful affirmation for financial abundance luck astrology
ಮಸಾಲೆ ಡಬ್ಬಿಯಲ್ಲಿ ಈ ವಸ್ತು ಖಾಲಿಯಾದರೆ ನಿಮ್ಮ ಜೇಬೂ ಖಾಲಿ ಆಗುತ್ತೆ ಹುಷಾರ್! masala box planets astrology
ನವೆಂಬರ್ 17 ರಿಂದ 24 ವರೆಗೆ ವಾರ ಭವಿಷ್ಯ ಈ 6 ರಾಶಿಯವರಿಗೆ ಶುರು ಒಳ್ಳೆ ಸಮಯ WEEKLY HOROSCOPE Astrology
ಬೆಳಗ್ಗೆ ಎದ್ದ ತಕ್ಷಣ ಈ ಕೆಲಸ ಮಾಡಲೇಬಾರದು ಸಾಲ ಬೆನ್ನು ಬಿಡೋದೇ ಇಲ್ಲಾ morning habits brings wealth luck astro
ಹಸುವಿಗೆ ಈ ದಿನ ಉಪ್ಪು ತಿನ್ನಿಸಿದರೆ ಜನ್ಮಾಂತರದ ಬಡತನ ಕಳೆಯುತ್ತೆ feed cow gougrass goddess Lakshmi blessings
ಉಪ್ಪನ್ನು ಈ ದಿನ ಮನೆಗೆ ತಂದರೆ ಅದೃಷ್ಟ ನಿಮ್ಮ ಹಿಂದೆ ಮನೆಗೆ ಬರುತ್ತೆ which day auspicious to bring salt home
ಉಪ್ಪು ನೀರಿನಲ್ಲಿ ನಿಮ್ಮ ಹೆಸರು ಬರೆದಿಡಿ ಮುಂದೆ ನಡೆಯೋ ಚಮತ್ಕಾರ ನೀವೇ ನೋಡಿ sink name in salt water ritual
ಲಕ್ಷ್ಮೀ ಪೂಜೆ ಮಾಡುವಾಗ ಈ ವಸ್ತು ತಪ್ಪದೆ ಇಡಬೇಕು secret item to keep during Lakshmi pooja for wealth luck
ಮನೆಗೆ ಬಂದ ಮುತ್ತೈದೆಯರಿಗೆ ಅರಿಷಿಣ ಕುಂಕುಮ ಏಕೆ ಕೊಡಬೇಕು? ಇದರ ಹಿಂದಿನ ರಹಸ್ಯವೇನು? arishina kunkuma suhagan
ನವೆಂಬರ್ 10 ರಿಂದ 17 ವರೆಗೆ ವಾರ ಭವಿಷ್ಯ ಈ 6 ರಾಶಿಯವರು ಇನ್ನು 6 ತಿಂಗಳು ಎಚ್ಚರಿಕೆಯಿಂದಿರಿ WEEKLY HOROSCOPE
ಸಂತಾನ ಪ್ರಾಪ್ತಿಗೆ ಪವರ್ಫುಲ್ ಮಂತ್ರ podcast with ಸುಧೀಂದ್ರ ದೇಶಪಾಂಡೆ ಗುರುಜಿ Dr Triveni MP
ಕಾರ್ತಿಕ ಮಾಸದ ಈ ಕಥೆ ಕೇಳಿದರೆ ಶೀಘ್ರದಲ್ಲೇ ಅದೃಷ್ಟ ಹುಡುಕಿ ಬರುತ್ತೆ kartikmaas story vishnu lakshmi
ರಾಹು ನಿಮ್ಮನ್ನ ಕೋಟ್ಯಧೀಶರನ್ನಾಗಿ ಮಾಡುತ್ತಾನೆ! ಜಸ್ಟ್ ಈ ಉಪಾಯ ಮಾಡಿ ನೋಡಿ Rahu can make you rich astrology
ನಿಮ್ಮ ಮನೆ ವಾಸ್ತು ನಿಮಗೆ ಏನೋ ಹೇಳ್ತ ಇದೆ ನೀವು ಅದರ ಮಾತನ್ನೇ ಕೇಳ್ತಿಲ್ಲ ಏಕೆ? Ancient vastu secrets astrology
ಕಾರ್ತಿಕ ಮಾಸದಲ್ಲಿ ಮಾಡೋ ಕೆಲಸ ಯಾರೂ ಹೇಳಿಕೊಟ್ಟಿಲ್ಲ ಆ ವಿಷಯ ಈ ವಿಡಿಯೋದಲ್ಲಿದೆ karthik maasa astrology vastu
5 ಕಾಳು ಮೆಣಸು ನಿಮ್ಮ ಅದೃಷ್ಟ ಬದಲಿಸಿ ಅಪಾರ ಹಣ ತಂದುಕೊಡುತ್ತೆ black pepper wealth abundance luck astrology
ಕಾರ್ತಿಕ ಮಾಸದಲ್ಲಿ ಈ ದೀಪ ಬೆಳಗಿದರೆ ವರ್ಷಪೂರ್ತಿ ಆರೋಗ್ಯ ಹಣ ಐಶ್ವರ್ಯ ಪ್ರಾಪ್ತಿ kartikmaas deepa daana
ರಾತ್ರಿ ಇದ್ದಕ್ಕಿದ್ದಂತೆ ಎದೆ ಮೇಲೆ ಯಾರೋ ಕೂತಂಗೆ ಕತ್ತು ಹಿಸುಕಿದಂಗೆ ಆಗುತ್ತ? ಉತ್ತರಕ್ಕಾಗಿ ಈ ಪಾಡಕಾಸ್ಟ್ ನೋಡಿ
ನವೆಂಬರ್ 03ರ ರಿಂದ 10 ವರೆಗೆ ವಾರ ಭವಿಷ್ಯ ಈ 6 ರಾಶಿಗೆ ಶುರು ಲಕ್ಷ್ಮೀ ಕುಬೇರ ಯೋಗ WEEKLY HOROSCOPE
ತುಳಸಿ ಎದುರು ಸಂಜೆ ದೀಪ ಏಕೆ ಬೆಳಗಿಸಿ ಇಡಬೇಕು? ಕಾರಣ ಕೇಳಿದ್ರೆ ನೀವು ಪ್ರತಿದಿನ ತಪ್ಪದೆ ಮಾಡ್ತೀರ ಹಣದ ಮಳೆ ಆಗುತ್ತೆ
ತುಳಸಿವಿವಾಹ ಹಬ್ಬದ ದಿನ ಈ ಕೆಲಸ ಮಾಡಿದರೆ ಪಟ್ ಅಂತ ಮದುವೆ ಸೆಟ್ ಆಗುತ್ತೆ Tulsi vivah delay in marriage
ನಿಮಗೆ ಜೀವನದಲ್ಲಿ ಯಶಸ್ಸು ಬೇಕಾ? ಶ್ರೀಮಂತಿಕೆ ಬೇಕಾ? ಕಾರ್ತಿಕ ಮಾಸದಲ್ಲಿ ಈ ಕೆಲಸ ತಪ್ಪದೆ ಮಾಡಬೇಕು kartikmaas