Sheshpriya kannada kitchen vlog
ಹಾಯ್ ಫ್ರೆಂಡ್ಸ್ ನನ್ನ ಹೆಸರು ಪ್ರಿಯಾಂಕ ಶೇಷಕುಮಾರ್, ಅಡುಗೆ ಚಾನೆಲ್ ಓಪನ್ ಮಾಡ್ತಾ ಇದೀನಿ ನನಗೇ ಅಡುಗೆ ಮಾಡೋದು ತುಂಬಾ ಇಷ್ಟ. ನಾನು ಆ recipes ನಿಮ್ಮೊಂದಿಗೆ ಹಂಚಿಕೊಳ್ಳಲು ಇಷ್ಟಪಡುತ್ತೇನೆ.ಆ ವಿಶಿಷ್ಟವಾದ recipes ಗರಿಷ್ಠ ಸಂಖ್ಯೆಯ ಜನರಿಗೆ ತಲುಪಿಸಲು ನಿಮ್ಮ ಬೆಂಬಲ ನನಗೆ ಬಹಳ ಮುಖ್ಯವಾಗಿದೆ. ಆದ್ದರಿಂದ ದಯವಿಟ್ಟು ನನ್ನ ಚಾನೆಲ್ ಅನ್ನು ಶೇರ್ ಮಾಡಿ, like ಮಾಡಿ ಮತ್ತು subscribe ಮಾಡಿ.
ಗರಿಗರಿಯಾದ ಬಾಯಿಗೆ ರುಚಿ ಕೊಡುವಂತಹ ಮಸಾಲೆ ವಡೆ ಒಮ್ಮೆ ಟ್ರೈ ಮಾಡಿ ನೋಡಿ| Masale Vade|
ಆರೋಗ್ಯಕರವಾದ್ ಸುಲಭವಾಗಿ ಮಾಡುವಂತಹ ಡಾಬಾ ಸ್ಟೈಲ್ ಪಾಲಕ್ ಕಿಚಿಡಿ ಟ್ರೈ ಮಾಡಿ ನೋಡಿ| Palak Khichdi||
ಆರೋಗ್ಯ, ಸೌಂದರ್ಯ,ಕೂದಲು ಉದುರುವಿಕೆಗೆ ದಿನಕ್ಕೊಂದು ದಿನಕ್ಕೊಂದು ಈ ಲಡ್ಡು ತಿಂದ್ರೆ ಸಾಕು| Protein Laddu|
ಬೆಳಗಿನ ತಿಂಡಿಗೆ ರುಚಿ ರುಚಿಯಾದ ಅವರೆಕಾಳು ಉಪ್ಪಿಟ್ಟು ಟ್ರೈ ಮಾಡಿ ಇಷ್ಟ ಇಲ್ಲದವರು ತಿಂತಾರೆ| Avarekaalu Uppittu|
ಉತ್ತರ ಕರ್ನಾಟಕಸ್ಪೆಷಲ್ ಹೆಸರುಕಾಳು ಸಬ್ಬಸಿಗೆ ಸೊಪ್ಪಿನ ಪಲ್ಯ ಟ್ರೈಮಾಡಿ|ಹಿಂಡಿ ಪಲ್ಯ|Greengram Dil Leaves Sabji|
ಮನೆಯಲ್ಲಿ ಸುಲಭವಾಗಿ ವೆಜ್ ಮೊಮೊಸ್ ಜೊತೆಗೆ ಕೆಂಪು ಚಟ್ನಿ ಮಾಡ್ಕೊಂಡ್ ಬಿಡಿ| Veg Momos With Momos Red Chutney|
ಉತ್ತರ ಕರ್ನಾಟಕದ ವಿಶೇಷ ಕಡಲೆ ಸೊಪ್ಪನ್ನು ಜೋಳದ ರೊಟ್ಟಿಯೊಂದಿಗೆ ಟ್ರೈ ಮಾಡಿ ತುಂಬಾ ಚೆನಾಗಿರುತ್ತೆ| Kadale Soppu|
ತೂಕ ಕಡಿಮೆ ಮಾಡ್ಕೊಬೇಕಾ ಹಾಗಿದ್ರೆ ಮೊಳಕೆ ಹೆಸರುಕಾಳು ಪಾಲಕ್ ಚಿಲ್ಲಾ ಟ್ರೈ ಮಾಡಿ |Sprouted Moong Palak Chilla|
ಇಡ್ಲಿ ದೋಸೆ ಅನ್ನಕ್ಕೆ ಇದೊಂದು ಇದ್ರೆ ಚಟ್ನಿ ಸಾಂಬಾರ್ ಬೇಕಾಗಿಲ್ಲ ಒಂದು ಸರಿ ಮಾಡಿ ನೋಡಿ| Podi masala recipe|
ಬೆಳಗಿನ ತಿಂಡಿಗೆ ಇಪ್ಪತ್ತೇ ನಿಮಿಷದಲ್ಲಿ ಈ ತರ ಇಡ್ಲಿ ಮಾಡ್ಕೊಂಡ ಬಿಡಿ ಅಕ್ಕಿ ಬೇಳೆ ನೆನೆಯಿಡುವದು ಬೇಡ|Instant Idli|
ಆರೋಗ್ಯಕರ ಬೆಳಗಿನ ತಿಂಡಿಗೆ ಹತ್ತೇ ನಿಮಿಷದಲ್ಲಿ ಮಾಡುವಂತಹ ಆಲೂ ಮೆಂತ್ಯಸೊಪ್ಪಿನ ಪರಾಟ ರೆಸಿಪಿ|Aaloo Methi Paratha|
ಮೆಂತೆ ಪಲ್ಯಕ್ಕೆ ಬೇಳೆ ಹಾಕದೆ ಇದೊಂದು ಪೌಡರ ಹಾಕಿ ಮಾಡಿ ಪ್ರತಿಸಲಪಲ್ಯ ಮಾಡುವಾಗ ಇದೇ ರೀತಿ ಮಾಡ್ಕೋತೀರಾ|Methi Sabji|
ಆಲೂಗಡ್ಡೆ ಪಲ್ಯ ತಿಂದುಬೇಜಾರ್ ಆಗಿದ್ರೆ ಆಲೂಜೀರಾ ಮಾಡಿ ಡಿಫರೆಂಟ್ ಆಗಿ ಟೇಸ್ಟಿ ಆಗಿರುತ್ತೆ| Aloo Jeera Recipe |
ಸಾಂಬಾರ್ ತಿಂದು ಬೇಜಾರು ಆಗಿದ್ರೆ ಈ ತರಾ ಮೊಸರು ಒಗ್ಗರಣೆ ನ ಒಂದು ಸರಿ ಮಾಡ್ಕೊಂಡ್ ಬಿಡಿ| Dahi Tadka|
ರುಚಿಯಾದ ಕೇಸರ್ ಬಾದಾಮ್ ಮಿಲ್ಕ್ ಪೌಡರ್ ನ್ನು ಮನೆಯಲ್ಲಿ ಸುಲಭವಾಗಿ ಮಾಡಿಕೊಂಡು ಬಿಡಿ| Kesar Badam Milk Powder|
ಮೆಕ್ಕೆಜೋಳ ಚಿವಡಾ ಯಾವಾಗಾದ್ರೂ ಈ ರೀತಿ ಮಾಡಿದಿರಾ ಇಲ್ಲ ಅಂದ್ರೆ ಟ್ರೈಮಾಡಿ ತುಂಬಾನೇ ರುಚಿಯಾಗಿರುತ್ತೆ| Corn Chivda|
ರುಚಿಯಾದ ಪುಳಿಯೋಗರೆ ಗೊಜ್ಜು ಪುಡಿ ಪುಳಿಯೋಗರೆ ಮನೆಯಲ್ಲಿ ಮಾಡಿಕೊಂಡು ಬಿಡಿ| Puliyogare gojju |pudi Puliyogare|
ಅತಿ ಸುಲಭವಾಗಿ ರುಚಿಕರವಾಗಿ ಮಾಡುವ ಅಕ್ಕಿ ಚಕ್ಲಿ ಒಂದು ಸಾರಿ ಟ್ರೈ ಮಾಡಿ| Rice Flour Chakli|
ನಾನು ಹಾಸ್ಟೆಲನಲ್ಲಿದ್ದಾಗ ಈ ತರ ಪುಲಾವ್ ತಿಂಡಿಗೆ ಮಾಡ್ತಿದ್ರು ಒಂದು ಸರಿ ಮಾಡಿ ನೋಡಿ| Hyderabadi Pulao |
ಇಪ್ಪತ್ತೇ ನಿಮಿಷದಲ್ಲಿ ಮಾಡುವಂತಹ ಗಣೇಶನ್ ನೈವೇದ್ಯಕ್ಕೆ ಕೇಸರ್ ಮೋದಕ ಮಾಡಿಕೊಂಡು ಬಿಡಿ| Kesar Modak|
ಬಿಸಿ ಬಿಸಿ ರಾಗಿ ಮುದ್ದೆ ಅನ್ನ ಜೊತೆ ಹೀರೆಕಾಯಿ ಸಾಂಬಾರ್ ಅನ್ನು ಒಂದು ಸರಿ ಟ್ರೈ ಮಾಡಿ| Ridge Gourd Sambar|
ಕೃಷ್ಣ ಜನ್ಮಾಷ್ಟಮಿಗೆ ವಿಶೇಷವಾಗಿ ಮಾಡುವ ಸಿಹಿ ಅವಲಕ್ಕಿ ಪ್ರಸಾದವನ್ನು ಟ್ರೈ ಮಾಡಿ| Sihi Avalakki|
ಬೆಳಿಗ್ಗೆ ಮಾಡಿದ ಇಡ್ಲಿ ಉಳಿದರೆ ಸಂಜೆ ತಿಂಡಿಗೆ ಫ್ರೈಡ್ ಇಡ್ಲಿ ಮಾಡ್ಕೊಂಡ ಬಿಡಿ| Fried Masala Idli|
ಬೆಳಗಿನ ತಿಂಡಿಗೆ ಧೀಡಿರಾಗಿ ಮೃದುವಾದ ಚುರುಮುರಿ ಇಡ್ಲಿ ಮಾಡ್ಕೊಂಡ ಬಿಡಿ|Murmura Idli|
ಈ ಎರಡು ವಿಧಾನದಲ್ಲಿ ಕರಿದ ಅವಲಕ್ಕಿಚಿವ್ಡಾನ ಒಮ್ಮೆ ಮಾಡಿ ನೋಡಿ ತುಂಬಾ ಚೆನ್ನಾಗಿ ಬಂದಿದೆ| Fried Avalakki chivda|
ಹಾಲಿನ ಪುಡಿಯಿಂದ ಮಾಡಿದ ಹತ್ತೇ ನಿಮಿಷದಲ್ಲಿ ಬಾಯಲ್ಲಿ ಇಟ್ಟರೆ ಕರಗುವಂತಹ ಪೇಡಾ ರೆಡಿ ಆಗುತ್ತೆ| Milk Powder Peda|
ಬೆಳಗಿನ ತಿಂಡಿಗೆ ಸುಲಭವಾಗಿ ಬ್ರೆಡ್ ಪೋಹಾ ಮಾಡ್ಕೊಂಡ ಬಿಡಿ ಸ್ಕೂಲ್ ಲಂಚ್ ಬಾಕ್ಸ್ ಗು ನಡಿಯುತ್ತೆ| Bread Poha|
ಹಬ್ಬಕ್ಕೆ ವಿಶೇಷವಾಗಿ ಪ್ರಸಾದಕ್ಕೆ ಕಡಲೆಕಾಳು ಉಸ್ಲಿ ಮಾಡಿಕೊಂಡು ಬಿಡಿ| Kadakalu Usli|
ಸುಲಭವಾಗಿ ಮದುವೆ ಮನೆ ಶೈಲಿಯ ನುಗ್ಗೆಕಾಯಿ ಸಾಂಬಾರ ಮನೆಯಲ್ಲಿ ಮಾಡಿಕೊಂಡು ಬಿಡಿ| Drumstick Sambar|
ಇಡ್ಲಿ ದೋಸೆ ಚಪಾತಿ ಜೊತೆ ತುಂಬಾನೇ ರುಚಿಯಾಗಿರುತ್ತೆ ಟೊಮೆಟೊ ಚಟ್ನಿ ಟ್ರೈ ಮಾಡಿ| Tomato Chutney|