NAKSHA KANNADA VLOGS
ಎಲ್ಲರಿಗೂ ನಮಸ್ಕಾರಗಳು 🙏, ಇದು ನನ್ನ ಹೊಸ YouTube channel
"Naksha Kannada Vlogs" ಅಂತ, ನನ್ನ ಚಾನೆಲ್ ನಲ್ಲಿ ನಿಮಗೆ ತುಂಬಾ ಸುಲಭವಾದ ಅಡುಗೆಗಳನ್ನು ತೋರಿಸಲಾಗುತ್ತದೆ😋, ಹಾಗೂ ನನ್ನ ಜೀವನದಲ್ಲಿ ಕಳೆಯುವಂತಹ ತುಂಬಾ ಸುಂದರವಾದ ಕ್ಷಣಗಳನ್ನು ನಿಮ್ಮೊಂದಿಗೆ ಈ ಚಾನೆಲ್ ಮುಖಾಂತರ ಹಂಚಿಕೊಳ್ಳುತ್ತೇನೆ😍, ದಯವಿಟ್ಟು ನನ್ನ ಚಾನೆಲ್ ಗೆ ನಿಮ್ಮ ಸಪೋರ್ಟ್ ಇದೇ ತರ ಇರ್ಲಿ, ನಾನು ಅಪ್ಲೋಡ್ ಮಾಡುವಂತಹ ವೀಡಿಯೋಸ್ ಗಳು ನಿಮಗೆ ಇಷ್ಟ ಆದ್ರೆ ಪ್ಲೀಸ್ ನಮ್ಮ ಚಾನಲನ್ನು ಸಬ್ಸ್ಕ್ರೈಬ್ ಮಾಡಿ ಹಾಗೂ ನಿಮ್ಮ ಫ್ಯಾಮಿಲಿ ಮತ್ತು ಫ್ರೆಂಡ್ಸ್ ಗು ಶೇರ್ ಮಾಡಿ ಧನ್ಯವಾದಗಳು........ 🙏🙏❤
.
.
.
Hi everyone!
Welcome to my new YouTube channel – Naksha Kannada Vlogs! 🌟
Here, I share exciting food-related videos, moments from my life journey, and lots of fun and enjoyment along the way.
It you enjoy the content, please like, subscribe, and don’t forget to share with your friends and family. Your support means a lot – thank you! ❤️
"Subscribe👍 and join the journey" ❤🫰
ನಿಧಿ ಊರಿಂದ ಬರ್ತಿದ್ದಾಳೆ, ನಾವು ಬೇಲೂರಿಗೆ ಹೋಗಬೇಕು ಇವತ್ತು/ಬರ್ತಡೇ ಕೇಕ್ ಕಟಿಂಗ್ ಆಯ್ತು🎂😂/Nakshakannadavlogs
ನಿಧಿ ಬರ್ತಡೆಗೆ ಸ್ಪೆಷಲ್ ಗಿಫ್ಟ್ ತರೋಕೆ ಹಾಸನ್ ಹೋಗ್ತಿದ್ದೀವಿ 🎁🎀/ಏನ್ ಗಿಫ್ಟ್ ಕೊಡೋದು🤔/Nakshakannadavlogs/vlogs
NAMMA MANELI SIMPLE AGI "SHASTI HABBA"🙏/ನಾನು ಇ ಹಬ್ಬನ ತರಕಾರಿ ಹಬ್ಬ ಅಂತ ಹೇಳ್ತಿದ್ದೆ🤗😀/Nakshakannadavlogs
ಶನೇಶ್ವರ ದೇವಸ್ಥಾನದಲ್ಲಿ ದೀಪಾಲಂಕಾರ ಇವತ್ತು🪔/ಹೊಸ ಹೂವಿನ ಗಿಡಗಳನ್ನು ಏನ್ ಮಾಡಿದಿನಿ ನೋಡಿ🤗/Nakshakannadavlogs
FINALLY ONED HOSA PHONE🥳/NAKSHAKANNADAVLOGS/DAILY VLOGS
ನಮ್ಮ ಹಾಸನದಲ್ಲಿ ಅವತಾರ್ ವಸ್ತು ಪ್ರದರ್ಶನ 🥳/AVATAR EXHIBITION ಹೇಗಿತ್ತು ಗೊತ್ತಾ? Nakshakannadavlogs/kannada
ದೀಪಾವಳಿ ಹಬ್ಬಕ್ಕೆ ಎಲ್ಲರೂ ಊರಿಗೆ ಹೋಗಿದ್ವಿ🎆/ ಫಸ್ಟ್ ಟೈಮ್ ಪನ್ನಿರ್ ಬಿರಿಯಾನಿ ಟ್ರೈ ಮಾಡ್ದೆ😋/Nakshakannadavlogs
BIRTHDAY SPECIAL SURPRISE TATTOO❤️/ ಯಾರ್ NAME ಹಾಕಿಸಿಕೊಂಡಿದ್ದಾರೆ 🤔/Nakshakannadavlogs/daily vlogs.
ನಮ್ಮ ಹಾಸನ್ಗೂ ಬಂತು ಹೊಸ D-Mart🥳🤗/ ಡಿ-ಮಾರ್ಟ್ ಅಲ್ಲಿ ಏನೇನ್ ತಗೊಬಂದೆ🤔🛍️/Nakshakannadavlogs/ Dailyvlogs
ಅಂತು ಇಂತು ಹಾಸನಾಂಬೆ ದೇವಿಯ ದರ್ಶನ ಆಯ್ತು🙏/ ಸಿಕ್ಕಾಪಟ್ಟೆ ಜನ ಇದ್ರು ಮಾತ್ರ/ತಾಯಿ ದರ್ಶನ ತುಂಬ ಚೆನ್ನಾಗಾಯ್ತು/VLOGS
NEXUS SHANTINIKETAN MALL IN BANGALORE/ ಫಸ್ಟ್ ಟೈಮ್ ಬೆಂಗಳೂರಲ್ಲಿ ಇತರ ದೊಡ್ಡು ಮಾಲ್ ಗೆ ಹೋಗಿದ್ದು🤗/KANNADA
ONE DAY PICNIC IN BANGLORE🥰/ಬೆಂಗಳೂರಿಗೆ ನಕ್ಷನ ಜೊತೆ ಒಂದು ಸ್ಮಾಲ್ ಪಿಕ್ನಿಕ/nakshakannadavlogs/dailyvlogs
"ಮೆಗಾ ಆಫರ್ ಬಿಟ್ಟಿದ್ದಾರೆ MEESHO ದಲ್ಲಿ"🤔🤗/ "ನಾನು ನಿಧಿ ಫುಲ್ ಶಾಪಿಂಗ್ ONLINE ನಲ್ಲಿ"🎉🥳/ NAKSHAVLOGSKANNADA
ನಮ್ಮ ಮನೆಯ ಆಯುಧ ಪೂಜೆ ಹೇಗಿತ್ತು?ಫುಲ್ ಕಾರ್ ಕ್ಲೀನಿಂಗ್ ಮಾಡಾಯ್ತು ನಿಧಿ/ ಹಬ್ಬದ ದಿನಾನೂ ಮಳೆ/NAKSHAVLOGSKANNADA
ಸಿಂಪಲ್ ಆಗಿ ನಕ್ಷನ್ ಸೈಕಲ್ ಪೂಜೆ, ಆಯುಧ ಪೂಜೆಗೆ ಈ ಸರಿ ಊರಿಗೆ ಹೋಗ್ತಾ ಇದ್ದೀವಿ/NAKSHAVLOGSKANNADA/KANNADA/VLOG
ಮತ್ತೆ HOSPITAL ಹೋಗಿದ್ವಿ/ನಕ್ಷ ಏನು ಊಟನೆ ಮಾಡ್ತಿಲ್ಲ😔/ಸಿಂಪಲ್ ಆಗಿ ಆಲೂಗೆಡ್ಡೆ ಪಲ್ಯ ಮತ್ತೆ ಪರೋಟಾ😋/ KANNADA
EVATTU NAM URALLI GANAPATI VISARJANE MAADTARE🙏/ ಗಣಪತಿ ವಿಸರ್ಜನೆ ಇದೆ/NANGE ENNA USHARAAGILLA😪/KANNADA
ATTE SOSE WALKING TIME 🤗/ NANGU USHARITILLA BERE EVATH HOSPITAL HOGBEKU😪/NAKSHAVLOGSKANNADA/VLOGS
BIRTHDAY COLLECTIONS🥰/ನಕ್ಷನ ಬರ್ತಡೆಗೆ ಬಂದಿರೋ ಸ್ಪೆಷಲ್ ಗಿಫ್ಟ್ಸ್🎁🎁/ GOLD BRACELET🤗/NAKSHAVLOGSKANNADA
Naksha's 1st year birthday celebration 🎊🎉/nakshavlogskannada/daily vlogs/kannada
ನಕ್ಷನ ಫಸ್ಟ್ ಇಯರ್ ಬರ್ತಡೇ ಡ್ರೆಸ್ ಶಾಪಿಂಗ್ 🤗🥳/ಯಾವ್ ರಿಟರ್ನ್ ಗಿಫ್ಟ್ ತಗೊಂಡ್ವಿ/Nakshavlogskannada/Dailyvlogs
ದುಬೈ ಸ್ಪೆಷಲ್ ಗಿಫ್ಟ್ ಫಾರ್ ನಕ್ಷ 🤗🥳/ ಚಾಕ್ಲೇಟ್ ಅಂದ್ರೆ ನನ್ಗೆ ತುಂಬ ಇಷ್ಟ 😋/ Naksha Vlogs Kannada/Dailyvlog
ಹಬ್ಬ ಮುಗುಸ್ಕೊಂಡು ಮತ್ತೆ ಹಾಸನ್ ಹೋಗ್ತಿದಿವಿ/ಶೆಟ್ಟಿಹಳ್ಳಿ ಚರ್ಚ್ ಇವಾಗ ಹೇಗಿದೆ ಗೊತ್ತಾ?Nakshavlogskannada
ನಕ್ಷನಿಗೆ ಮೊದಲ ಗೌರಿ ಗಣೇಶ ಹಬ್ಬಇದು🥰/ಹಬ್ಬಕ್ಕೆ ಎಲ್ಲರೂ ಊರಿಗೆ ಹೋಗಿದ್ವಿ/Nakshavlogskannada/Kannada/Dailyvlog
ಹಬ್ಬಕ್ಕೆ ಎಲ್ಲರಿಗೂ ಫುಲ್ ಬಟ್ಟೆ ಶಾಪಿಂಗ್🤗/ನಕ್ಷನಿಗೆ ಸೂಪರ್ಡ್ರೆಸ್/ಉದ್ದಿನ ವಡೆ ಮಾಡಿದ್ದೆ😋/Naksha vlogskannada
ಸಿಂಪಲ್ ಆಗಿ ಕೃಷ್ಣ ಜನ್ಮಾಷ್ಟಮಿ ಫೋಟೋ ಶೂಟ್ ಮಾಡ್ದೆ,ನಿಧಿ ಕಡೆ ಇಂದ ಇನ್ನೊಂದು ಗಿಫ್ಟ್/NAKSHA VLOGS KANNADA/VLOGS
ನನ್ನ ಹೊಸ LIPSTICK💄ನೋಡಿ ಹೇಗಿದೆ ಅಂತ/MORNING DAILY ROUTINE/ ಹಾಸನ್ ಹೋಗ್ಬೇಕು ಇವತ್ತು/naksha vlogs kannada
ಹಾಸನ್ ವಿಶಾಲ್ ಮಾರ್ಟ್ ಅಲ್ಲಿ ಫುಲ್ ಶಾಪಿಂಗ್🤗, ಮತ್ತೆ ಜೋಯಾಲುಕ್ಯಾಸ್ ಹೋಗಿದ್ವಿ/Naksha vlogs kannada/dailyvlogs
ಅಡುಗೆ ಮಾಡಿ ಮಾಡಿ ಬೋರ್ ಆಗಿದ್ದಾಗ ಈ ತರ ಡಿಫ್ರೆಂಟ್ ಆಗಿರೋ ಚಟ್ನಿಪುಡಿ ನ ಟ್ರೈ ಮಾಡಿ/KANNADA/NAKSHAKIRAN/VLOGS
ನಾನು ವರಮಹಾಲಕ್ಷ್ಮಿಹಬ್ಬವನ್ನು ಹೇಗೆ ಮಾಡಿದೆ? ಏನೆಲ್ಲಾ ಸ್ವೀಟ್ಸ್ ಹಬ್ಬಕ್ಕೆ ಮಾಡಿದ್ದೆ? KANNADA/VLOG NAKSHAKIRAN