Coffee Nadu Aduge
ಆತ್ಮೀಯ ವೀಕ್ಷಕರಿಗೆ ಕಾಫಿ ನಾಡು ಅಡುಗೆ ಚಾನೆಲ್ ಗೆ
ಆತ್ಮೀಯ ಸ್ವಾಗತ 😊🙏
ನಮ್ಮ ಚಾನೆಲ್ ನಲ್ಲಿ ದಿನ ನಿತ್ಯ ಮನೆಯಲ್ಲಿ ಮಾಡುವಂತಹ ಸರಳ ಹಾಗೂ ರುಚಿಕರವಾದ ಅಡುಗೆಗಳನ್ನು ನಿಮಗೆ ಪರಿಚಯಿಸುತ್ತಿದ್ದೇವೆ.ಹಾಗೆ ಕಾಫಿ ನಾಡಿನ ವಿಶೇಷ ರೆಸಿಪಿಗಳು,ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ ಮಾಡುವಂತಹ ವಿಶೇಷ ಖಾದ್ಯಗಳು, ಸಾಂಪ್ರದಾಯಿಕ ಶೈಲಿಯ ಹಳ್ಳಿ ಅಡುಗೆಗಳನ್ನು ನಮ್ಮ ಚಾನೆಲ್ ಮುಖಾಂತರ ನಿಮ್ಮ ಅಡುಗೆ ಮನೆಯಲ್ಲಿ ನೀವೂ ಮಾಡಿ ಸವಿಯಬಹುದು.
ನಮ್ಮ ವೀಡಿಯೋಗಳು ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಮ್ಮ ಚಾನೆಲ್ ಸಬ್ಸ್ಕ್ರೈಬ್ ಮಾಡಿಕೊಳ್ಳಿ 🙏 ನಿಮ್ಮ ಅಮೂಲ್ಯವಾದ ಕಮೆಂಟನ್ನು ಕಾಮೆಂಟ್ ಬಾಕ್ಸ್ ನಲ್ಲಿ ಹಾಕಿ,ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ತಿಳಿಸಿ. ನಮ್ಮ ಚಾನೆಲ್ ನ ಪ್ರೋತ್ಸಾಹಿಸಿ ಸಹಕರಿಸಿ🙏
#coffeenaduaduge
Hi friends 😊
Well come to our channel Coffee nadu Aduge. In this channel we make traditional and village style recipes, simple and easy recipes for begginers, karnataka special recipes, festival recipes,malnad / Coffee Nadu special recipes. You may learn easy way of cooking and kitchen tips
Pls SUBSCRIBE 🙏
Pls Support us🙏
For Business Enquiries
[email protected]
@Coffee Nadu Aduge
ಬೇಳೆ ಪಾಲಕ್ ಸೊಪ್ಪಿನ ಉಪ್ಪು ಸಾರು ಈ ತರಹ ಒಮ್ಮೆ ಮಾಡಿ ಬಾಯಿ ಚಪ್ಪರಿಸುವ ರುಚಿಯಲ್ಲಿ | dal palak curry kannada
ಮಿಕ್ಕಿದ ಒತ್ತು ಶ್ಯಾವಿಗೆಯಿಂದ ದಿಢೀರ್ ಬೆಳಗಿನ ತಿಂಡಿ ಸಂಜೆಯ ಸಣ್ಣ ಹಸಿವಿಗೆ | instant breakfast recipe
ಅಣಬೆ ಸಾಂಬಾರ್ ಮಲೆನಾಡು ಶೈಲಿಯಲ್ಲಿ ಮಸಾಲೆ ರುಬ್ಬದೆ ಹೀಗೆ ಮಾಡಿ 😋 ಇದ್ರ ಮುಂದೆ ನಾನ್ ವೆಜ್ ಬೇಡವೇ ಬೇಡ 👌👌
ಸೋರೆಕಾಯಿ ಸಾರು / sorekaya saaru / sambar recipe | lauki curry
ಒಣ ಮೀನು ಸಾರು ಹೀಗೆ 👌 ಮಾಡಿ ಮೀನು ತಿನ್ನದವರು ತಿನ್ನೋದಕ್ಕೆ😋 ಶುರು ಮಾಡುತ್ತಾರೆ | tasty dry fish curry
ಹಬ್ಬ ಹರಿದಿನಗಳಲ್ಲಿ ಪೂಜೆಗೆ ಒಡೆದ ತೆಂಗಿನಕಾಯಿ ಉಳಿದಿದ್ದರೆ ಈ ರೀತಿ ಸ್ವೀಟ್ ಮಾಡಿ | fresh coconut barfi
ಮನೆಯಲ್ಲಿ ನೀವೇ ಮಾಡಿ ಡಾಬಾ ಸ್ಟೈಲ್ ಪನ್ನೀರ್ ಮಸಾಲ ಕರಿ ತಿಂದವರು ಹೊಗಳದೆ ಇರಲ್ಲ | Paneer Masala Curry / Gravy
ಗಣಪತಿಗೆ ಅತ್ಯಂತ ಪ್ರಿಯವಾದ ಎರಡು ನೈವೇದ್ಯಗಳು | naivedya prasadam recipes in kannada
ಗಣೇಶ ಚತುರ್ಥಿಗೆ ರಾಗಿಯಿಂದ ವಿಶೇಷವಾದ ಮೋದಕ ಮಾಡಿ | modak recipe in kannada
ಅನ್ನದ ಜೊತೆ 1 ಚಮಚ ಟೊಮೆಟೊ ಗೊಜ್ಜು ಇದ್ರೆ ಸಾಕು 👌ತಟ್ಟೆಯಲ್ಲಿ ಇರೋ ಅನ್ನ ಎಲ್ಲಾ ಖಾಲಿ | tomato gojju
ಕೃಷ್ಣ ಜನ್ಮಾಷ್ಟಮಿ ಲಡ್ಡು | ಅವಲಕಿ ಲಡ್ಡು ಪ್ರಸಾದ | how to make poha laddu prasada in kannada
ಈ ಪನ್ನೀರ್ ಮಸಾಲ ಗ್ರೇವಿ ಒಂದು ಇದ್ರೆ ಸಾಕು ನಾನ್ ವೆಜ್ ಬೇಡವೇ ಬೇಡ |simple paneer masala gravy
ಅಜ್ಜಿ ಹೇಳಿಕೊಟ್ಟ ಸಾಂಪ್ರದಾಯಿಕ ಶೈಲಿಯ ಆರೋಗ್ಯಕರ ಮೆಂತೆ ಕಾಳಿನ ರಸಂ | meti rasam recipe in kannada
ಟೇಸ್ಟಿ ಬದನೆ ಕಾಯಿ ಗೊಜ್ಜು👌 ಮಸಾಲೆ ರುಬ್ಬಿ ಈ ರೀತಿ ಮಾಡಿ | brinjal gojju kannada | badanekayi gojju recipe
ಹಬ್ಬಕ್ಕೆ ಕೆಲವೇ ನಿಮಿಷಗಳಲ್ಲಿ ಮಾಡಿ ಗರಿ ಗರಿ ರವಾ ಮಸಾಲ ಚಕ್ಕುಲಿ | Instant crispy chakli recipe
ತರಕಾರಿಗಳಿಲ್ಲದೆ ದಿಢೀರ್ ಬ್ರೇಕ್ ಫಾಸ್ಟ್ ಲಂಚ್ ಗೆ ಎರಡು ರೈಸ್ ರೆಸಿಪಿಗಳು | no vegetable rice bath recipes
ಮದುವೆ ಮನೆ ಶೈಲಿಯಲ್ಲಿ ನುಗ್ಗೆಕಾಯಿ ಬೇಳೆ ಸಾಂಬಾರ್ | nuggekayi dal sambar | drumstick dal sambar
ಮದುವೆ ಸಮಾರಂಭಗಳಲ್ಲಿ ಮಾಡುವ (ಅನನಾಸ್) ಪೈನಾಪಲ್ ಗೊಜ್ಜು ಮಾಡುವ ವಿಧಾನ | pineapple gojju recipe
ಮಲ್ನಾಡ್ ಸ್ಟೈಲ್ ನಲ್ಲಿ ಮಸಾಲೆ ರುಬ್ಬದೆ ಒಣ ಮೀನು ಸಾರು | quick and tasty dry fish curry in kannada
ಅಂಗನವಾಡಿ ಮಿಲ್ಕ್ ಪೌಡರ್ ನಿಂದ ಬಾಯಲ್ಲಿ ನೀರೂರಿಸುವ ಬೆಳಗಾವಿ ಕುಂದಾ | milk powder belagam kunda sweet recipes
ಚಿಕನ್ ಗ್ರೇವಿ ಹೀಗೆ ಮಾಡಿ ಎಲ್ಲರೂ ಬಾಯಿ ಚಪ್ಪರಿಸಿ ತಿನ್ನುತ್ತಾರೆ | chicken gravy recipe
ಸಂಜೆ ಕಾಫಿ ಟೀ ಜೊತೆಗೆ ರುಚಿಯಾದ ಗರಿಗರಿಯಾದ ಎರಡು ಸ್ನಾಕ್ಸ್ ರೆಸಿಪಿಗಳು | evening tea time snacks
ಈ ರೀತಿ ಮಸಾಲೆ ರುಬ್ಬಿ ಮೀನು ಸಾರು ಮಾಡಿ ಬಾಯಿ ಚಪ್ಪರಿಸಿ ತಿಂತಿರಾ | fish curry recipe in kannada #fishcurry
ಮಲ್ನಾಡ್ ಸ್ಟೈಲ್ ಕಳಲೆ (ಕಳಿಲೆ) ಸಾಂಬಾರ್ | tender bamboo shoot sambar recipe in kannada
ಮಲ್ನಾಡ್ ಸ್ಟೈಲ್ ಹಲಸಿನ ಕಾಯಿ ಪಲ್ಯ | Jackfruit recipe | Halasinakayi palya in kannada
ಘಮಘಮಿಸುವ ಸಬ್ಬಸಿಗೆ ಸೊಪ್ಪು ಕಾಬುಲ್ ಕಡ್ಲೆ ಪಲ👌😋 / dill leaves kabool channa pulao
😋ಪಾಲಕ್ ಸೊಪ್ಪಿಗೆ ಇದನ್ನು ಸೇರಿಸಿ ಬಾಯಿ ಚಪ್ಪರಿಸಿ ಊಟ ಮಾಡ್ತಾರೆ | palak recipe in kannada
ಚಿಕನ್ ಕರಿ ಒಮ್ಮೆ ಹೀಗೆ ಮಾಡಿ 👌... ಎಲ್ಲರಿಗೂ ಇಷ್ಟ ಆಗುತ್ತೆ😋 | simple chicken curry recipe | chicken recipe
ಎಲೆಕೋಸು ಮೊಟ್ಟೆ ಪಲ್ಯ ಹೀಗೆ ಮಾಡಿ ರೊಟ್ಟಿ ಚಪಾತಿಗೆ ಅದ್ಭುತ ರುಚಿ | cabbage egg fry | cabbage egg burji
ಮಳೆಗೆ ಬಿಸಿ ಬಿಸಿ ಮೆಣಸು ಜೀರಿಗೆ ಸಾರು ಶೀತ ಗಂಟಲು ಕೆರೆತ ಕ್ಷಣದಲ್ಲಿ ಮಾಯ | tamarind jeera rasam #rasam