EXAM IN KANNADA

ಹಲೋ ವೀಕ್ಷಕರೇ ನಮಸ್ತೆ,

"ನಮ್ಮ ಬಗ್ಗೆ ಮಾಹಿತಿ"
Qualification

-:ಇದುವರೆಗೂ ಪಡೆದ ಹುದ್ದೆಗಳು:-
1) ಪೊಲೀಸ್ ಕಾನ್ಸ್ಟೇಬಲ್ 2023-24 {CAR DAR}
2) COTTON CARPORATION OF INDIA JCE
3) ಕರ್ನಾಟಕ ಗ್ರಾಮೀಣ ಬ್ಯಾಂಕ್ ಕ್ಲರ್ಕ್ 2023-24.
4) Bank of Baroda - Clerk 2023-24
5) central bank of india - asst manager 2023-24
6) punjab national bank - afo 2023-24
7) indian bank local bank officer :- 2023 -24
8) union Bank of india lbo :- 2023-24



ನೀವು ಕೂಡ ಇದೆ ರೀತಿ ಹುದ್ದೆಗಳ ಮೇಲೆ ಹುದ್ದೆಗಳನ್ನು ಪಡೆದುಕೊಂಡು ನಿಮ್ಮ ಜೀವನದ ದಾರಿಯನ್ನು ಬದಲಾಯಿಸಬೇಕಿದ್ದರೆ ತಪ್ಪದೆ ನಮ್ಮ ಚಾನೆಲ್ ಅಲ್ಲಿ ಬರುವ ಪ್ರತಿ ವಿಡಿಯೋ ವೀಕ್ಷಿಸಿ....
"ಏಳಿ ಎದ್ದೇಳಿ ಗುರಿ ಮುಟ್ಟುವ ತನಕ ನಿಲ್ಲದಿರಿ" ಎಂಬುವ ಸ್ವಾಮಿ ವಿವೇಕಾನಂದರ ಮಾತಿನಂತೆ ಶುರುವಾದ ಈ ನಮ್ಮೆಲ್ಲರ "ಎಕ್ಸಾಮ್ ಇನ್ ಕನ್ನಡ" ಚಾನೆಲ್ ನಲ್ಲಿ ನಿಮಗೆ ಪೊಲೀಸ್ ಕಾನಸ್ಟೇಬಲ್ ಪರೀಕ್ಷೆಗೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗೆ ಉಪಯೋಗವಾಗುವಂತೆ ವಿಡಿಯೋ ಗಳನ್ನು ಮಾಡಿಕೊಳ್ಳುತ್ತಾ ಹೋಗುತ್ತಿದ್ದೇವೆ. ಇದುವರೆಗೂ ನೀವು ಕೊಟ್ಟಿರುವ ಬೆಂಬಲದಂತೆ ಮುಂದೆಯೂ ಕೊತುತ್ತಿರೆಂದು ನಂಬಿರುತ್ತೇವೆ.

ಇಂತಿ ನಿಮ್ಮ ಎಲ್ಲರ
( ಎಕ್ಸಾಮ್ ಇನ್ ಕನ್ನಡ )