Namma Adige I Kannada Cooking Channel
Namma Adige' is a Kannada cooking channel. Here you will share all kinds of Indian recipes using simple techniques and No need buy any special ingredients. Mostly you will get all ingredients easily available in your kitchen.
FOR BUSINESS INQUIRES ONLY:
contact[at]nammaadige[dot]com
'Namma Adige' assumes no liability for property damage or injury incurred as a result of any of the information contained in any of the videos.
ಅರ್ಧ ಗಂಟೆಯಲ್ಲಿ ಅಕ್ಕಿ ಇಡ್ಲಿ ಚಟ್ನಿ ರೆಡಿ ಈ ರೀತಿ ಮಾಡಿದ್ರೆ/30 ,Mins Idli chutney
ದೋಸೆ ಚಪಾತಿಗೆ ಈಸಿ ಗೋಜ್ಜು/ ಕಡಿಮೆ ಪದಾರ್ಥಗಳು #chapatisidedish #food #cooking
2 ನಿಮಿಷದಲ್ಲಿ ದೋಸೆ/ದೋಸೆ ಹಿಟ್ಟು ಇಲ್ಲದೆ ಇದ್ದಾಗ ಜಟಪಟ್ ದೋಸೆ Dose in 2 Mins No Rice No Dal
ಇದು ಲಂಚ್ ಬಾಕ್ಸ್ ಬೆಳಿಗ್ಗೆ ಟಿಫಿನ್ ರಾತ್ರಿ ಊಟಕ್ಕೆ ಈವನಿಂಗ್ ಸ್ನಾಕ್ಸ್ ಎಲ್ಲಕ್ಕೂ ಸೈ/##breakfastrecipes
ಚಪಾತಿಗೆ ರಸಪಲ್ಯ ಕೇವಲ 5 ನಿಮಿಷದಲ್ಲಿ ರೆಡಿ ಕಾಯಿ ಮಸಾಲೆ ರುಬ್ಬಿ ಹಾಕೋದು ಬೇಡ /#Chapatisidedish
ಅಕ್ಕಿ ರೊಟ್ಟಿ ಮೊಸರನ್ನ ತಿಳಿಸಾರನ್ನ ಚಪಾತಿಗೆ ಪರೋಟಾಗೆ ಚೆನ್ನಾಗಿ ಇರುತ್ತೆ 5 ನಿಮಿಷ ಸಾಕು #Chapatisidedish
ಕಾಯಿ ಚಟ್ನಿ ಹುರಿಗಡಲೆ ಶೇಂಗಾ ಚಟ್ನಿ ತಿಂದೂ ಬೊರ್ ಆದ್ರೆ ಇದನ್ನು ಟ್ರೈ ಮಾಡಿ ದೋಸೆ ಇಡ್ಲಿ ಎಲ್ಲಕ್ಕೂ👌👌
ಈ ರೀತಿ ಮಾಡಿದ್ರೆ ಕೇವಲ 15 ನಿಮಿಷದಲ್ಲಿ ಪೂರಿ ಪಲ್ಯ ಮಾಡಬಹುದು Poori Palya in 15 mins
5 ನಿಮಿಷದಲ್ಲಿ ದಿಢೀರ್ ಮಜ್ಜಿಗೆ ಹುಳಿ/ Instant #majjigehuli
ಗೋಧಿ ಹಿಟ್ಟಿನ ವೆಜ್ ನೂಡಲ್ಸ್ ಚಳಿಗೆ ಸಂಜೆ ಕಾಫಿ ಜೊತಗೆ ಆಹಾ.. ಮಕ್ಕಳಿಂದ ಹಿಡಿದು ಹಿರಿಯರಿಗೂ ಇಷ್ಟ ಆಗುತ್ತೆ
ಇವತ್ತು ಏನು ಪಲ್ಯ ಮಾಡೋದು ಅಂತನಾ..ಇದನ್ನು ಟ್ರೈ ಮಾಡಿ ಐದೇ ನಿಮಿಷದಲ್ಲಿ ಮಾಡಬಹುದು/#sidedishforchapati
ಸೈಡ್ ಡಿಶ್ ಬೇಡ ಮಕ್ಕಳ ದೂಡ್ಡವರ ಲಂಚ್ ಬಾಕ್ಸ್ ಗೆ ಬೆಳಿಗ್ಗೆ ತಿಂಡಿ ರಾತ್ರಿ ಊಟ ಎಲ್ಲಕ್ಕೂ ಸೈ#food
ಚಪಾತಿಗೆ ಹಿಟ್ಟಿನಿಂದ ಗರಿ ಗರಿ ಈವನಿಂಗ್ ಸ್ನಾಕ್ಸ್/#eveningsnacks
NewVideo ಇದು ಲಂಚ್ ಬಾಕ್ಸ್ ಬೆಳಿಗ್ಗೆ ತಿಂಡಿ ರಾತ್ರಿ ಊಟ ಎಲ್ಲದಕ್ಕೂ ಚೆನ್ನಾಗಿ ಹೂಂದುತ್ತೆ/#dinnerideas
ಮೃದುವಾದ ಉಪ್ಪಿಟ್ಟು ಈ ರೀತಿ ಮಾಡಿದ್ರೆ ಬಾಯಲ್ಲಿ ಇಟ್ಟರೆ ಕರಗೂಗುತ್ತೆ/ Breakfast/Dinner #recipiesinkannada
ತರಕಾರಿ ಇಲ್ಲದೆ ಚಪಾತಿಗೂಂದು ರುಚಿಯಾದ ಪಲ್ಯ ಬೆಳಿಗ್ಗಿನ ಗಡಿಬಿಡಿಗೆ ಒಳ್ಳೆ ರೆಸಿಪಿ/Chapati side dish
ರುಬ್ಬಿದ ತಕ್ಷಣ 5 ನಿಮಿಷದಲ್ಲಿ ದಿಢೀರ್ ದೋಸೆ Dose in 5 Mins #recipiesinkannada #dosachutney
ಚಳಿ ಮಳೆಗೆ ಬಿಸಿಲಿಗೆ ಹಿತವಾದ ತಿಳಿಸಾರು ಮಾಡೋದು ಸುಲಭ/ಅದ್ಬುತವಾದ ರುಚಿ/ಕಡಿಮೆ ಪದಾರ್ಥಗಳು #thilisaaru
ಆದೇ ಸಾಗು ಗೋಜ್ಜು ಪಲ್ಯ ಬೋರ್ ಆದ್ರೆ ಇದನ್ನು ಟ್ರೈ ಮಾಡಿ /#chapatisidedish #recipiesinkannada
ಕಾಯಿ ಇಲ್ಲದೆ ಚಟ್ನಿ ಕೇವಲ 2 ನಿಮಿಷದಲ್ಲಿ ಮಾಡಬಹುದು/#recipiesinkannada #nococonutchutney
ರಾತ್ರಿ ಊಟಕ್ಕೆ ಕಡಿಮೆ ಪದಾರ್ಥಗಳನ್ನು ಉಪಯೋಗಿಸಿ ರೈಸ್ ರೆಸಿಪಿ ಟ್ರೈ ಮಾಡಿ ನೋಡಿ ಖಂಡಿತ ಪದೇ ಪದೇ ಮಾಡ್ತಿರಾ
ರವೆ ಮೊಸರು ಸೋಡಾ ಅಕ್ಕಿ ಅವಲಕ್ಕಿ ಇಲ್ಲದೆ ಗರಿಗರಿಯಾದ ಪಡ್ಡು ಕೆಲವೇ ನಿಮಿಷಗಳಲ್ಲಿ/#recipiesinkannada
ಬೆಸ್ಟ್ ದಿಢೀರ್ ಈರುಳ್ಳಿ ದೋಸೆ/ ಅಕ್ಕಿ ಬೇಳೆ ಇಲ್ಲದೆ instant onion dosa #recipiesinkannada
ಕಾಯಿ ಮಸಾಲೆ ಇಲ್ಲದೆ ಬೆಂಡೆಕಾಯಿ ರಸ ಪಲ್ಯ/ಚಪಾತಿಗೆ ಸೈಡ್ ಡಿಶ್ ರೆಸಿಪಿ/,#chapatisidedish
30 ನಿಮಿಷದಲ್ಲಿ ಬೆಳ್ಳಗೆ ಮೃದುವಾದ ದಿಢೀರ್ ಅಕ್ಕಿ ಇಡ್ಲಿ/Super Soft Rice idly in 30 Mins
ಬೇಳೆ ಇಲ್ಲದೆ ಗಟ್ಟಿ ಮೂಲಂಗಿ ಸಾಂಬಾರ್/#Mulangisaaru/#recipiesinkannada #indiansambar
ರುಚಿಯಾದ ಗರಿ ಗರಿ ಬೆಳಿಗ್ಗೆ ತಿಂಡಿ/ರಾತ್ರಿ ಊಟ/Breakfast Dinner Lunchbox Recipes
ಬೆಸ್ಟ್ ಸೈಡ್ ಡಿಶ್ ಪೂರಿ ದೋಸೆ ಇಡ್ಲಿ ಚಪಾತಿ ಜೊತೆ ತಿನ್ನಲು ಚೆನ್ನಾಗಿರುತ್ತದೆ /side dish for Poori Chapati
ಹೆಣ್ಣು ಮಕ್ಕಳಿಲ್ಲಿ ಶಕ್ತಿ ವರ್ಧನೆಗೆ ಇದು ಮುಖ್ಯ ಆಹಾರ ಮಾಡೋದು ಸುಲಭ/#recipiesinkannada
ದಿಢೀರ್ ಸೂಪ್ಪು ಸಾರು ಬಿಸಿ ಅನ್ನಕ್ಕೆ ರಾಗಿಮುದ್ದೆ ದೋಸೆ ಚಪಾತಿ ಎಲ್ಲಕ್ಕೂ ಚೆನ್ನಾಗಿ ಇರುತ್ತೆ/Soppina Saaru