Legal Kannada



"ಲೀಗಲ್ ಕನ್ನಡ" ಯೂಟ್ಯೂಬ್ ಚಾನೆಲ್ ಸಿವಿಲ್ ಹಾಗೂ ಕ್ರಿಮಿನಲ್ ಕೇಸುಗಳ ಕ್ಷೇತ್ರದಲ್ಲಿ 40 ವರ್ಷಗಳ ಅನುಭವ ಹೊಂದಿರುವ ಸೀನಿಯರ್ ವಕೀಲರಾದ ಕೆ.ಎಸ್. ಗೋಪಿನಾಥ್, ಎಂ ಎ, ಎಲ್ ಎಲ್ ಬಿ., ಅವರಿಂದ ಪ್ರಾರಂಭಿಸಲ್ಪಟ್ಟಿದೆ. ಇದನ್ನು ಕಾನೂನಿನ ಸ್ಥಿತಿ-ಗತಿ, ಬದಲಾಗಿರುವ ಕಾನೂನುಗಳು, ಮುಖ್ಯವಾದ ತೀರ್ಪುಗಳು ಇತ್ಯಾದಿಗಳ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವ ಉದ್ದೇಶದಿಂದ ಪರಿಚಯಿಸಲಾಗಿದೆ.
Phone: 93425 89333