Clearcut-Economics kannada

ನಮಸ್ಕಾರ ಸ್ನೇಹಿತರೆ,

ಈ ಚಾನೆಲ್ ಮೂಲಕ
ನಿಮ್ಮೊಂದಿಗೆ ಕೆ ಸೆಟ್ ಪರೀಕ್ಷೆಯ ಬಗ್ಗೆ ಹಾಗೂ ಕೇಸೆಟ್ ಪರೀಕ್ಷೆ ತಯಾರಿ ನಡೆಸುವುದು ಹೇಗೆ ಎಂಬುದನ್ನು ತಿಳಿಸುತ್ತೇನೆ.
ಕೆ ಸೆಟ್ ಪರೀಕ್ಷೆಯ ಅರ್ಥಶಾಸ್ತ್ರ ವಿಷಯವನ್ನು ಸರಳ ರೀತಿಯಲ್ಲಿ ಕಲಿಸುವುದು ನನ್ನ ಗುರಿ ಕೇಸೆಟ್ ಯುಜಿಸಿ ನೆಟ್ ಪಿಯುಸಿ ಅರ್ಥಶಾಸ್ತ್ರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅರ್ಥಶಾಸ್ತ್ರದ ಹೊಸ ವಿಷಯವನ್ನು ಕಲಿಯುವುದು ಮತ್ತು ಕಲಿಸುವುದು.

ಧನ್ಯವಾದಗಳು…….

ರಾಕೇಶ್ ಆರ್, ಎಂ.ಎ.ಕೆ ಸೆಟ್
ಮೊಬೈಲ್ : 9380973722