Samrudh Cartoon Kutumba

Samrudh Cartoon Kutumba.


ಸಮೃದ್ಧ್ ಕಾರ್ಟೂನ್ ಕುಟುಂಬದಿಂದ ತಮಗೆಲ್ಲರಿಗೂ ನಮಸ್ಕಾರಗಳು. ಉತ್ತರ ಕರ್ನಾಟಕದ ಜನರ ಜೀವನ ಶೈಲಿ, ಮಕ್ಕಳ ಬಾಲ್ಯದ ನೆನಪುಗಳು, ಅತ್ತಿ ಸೊಸಿ ಜಗಳ, ಹೀಗೆ ಹಲವಾರು ವಿಷಯಗಳನ್ನು ತೋರಿಸುವ ಒಂದು ಚಿಕ್ಕ ಪ್ರಯತ್ನ. ಈ ಕಥೆಗಳಲ್ಲಿ ಬರುವ ಸನ್ನಿವೇಶಗಳು, ಮಾತುಗಳು ಕೇವಲ ಕಾಲ್ಪನಿಕ.ಇದು ಯಾವುದೇ ವ್ಯಕ್ತಿ ಅಥವಾ ಜೀವನಕ್ಕೆ ಸಂಭಂದಿಸಿಲ್ಲ.ಇದು ಕೇವಲ ಮನೋರಂಜನೆಗಾಗಿ.
ನಿಮಗೆ ಈ ಕಥೆಗಳು ಇಷ್ಟವಾದಲ್ಲಿ ದಯವಿಟ್ಟು Subscribe ಮಾಡಿ ನನ್ನನ್ನು ಪ್ರೋತ್ಸಾಹಿಸಿ ಎಂದು ಕೇಳಿಕೊಳ್ಳುತ್ತೇನೆ. ನಿಮ್ಮ ಸಹಕಾರಕ್ಕೆ ತುಂಬು ಹೃದಯದ ಧನ್ಯವಾದಗಳು.