DMS info ಕನ್ನಡ

ನಮಸ್ತೆ ಪ್ರಿಯ ವೀಕ್ಷಕರೇ, ನಾನು ನಿಮ್ಮ ಪ್ರೀತಿಯ ಸುರೇಶ್. ನಾನು ಮೂಲತಃ ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಧನಗೂರಿನವನು. ನಮ್ಮ ಚಾನೆಲ್ ನಲ್ಲಿ ಸಮಗ್ರ ಕೃಷಿ, ಪ್ರವಾಸೋದ್ಯಮ ಹಾಗೂ ಇತರೆ ವಿಷಯಗಳ ಬಗ್ಗೆ ಮಾಹಿತಿ ನೀಡುತ್ತೇವೆ. ನಿಮ್ಮ ಸುತ್ತ ಮುತ್ತ ಸಾಧಕರಿದ್ದರೆ ದಯವಿಟ್ಟು ನಮಗೆ ತಿಳಿಸಿ. ಸಾಧಕರನ್ನು ಗೌರವಿಸುವುದು ಹಾಗೂ ಪ್ರೋತ್ಸಾಹಿಸುವುದು ನಮ್ಮ ಚಾನೆಲ್ ಉದ್ದೇಶವಾಗಿರುತ್ತದೆ.

ನಮ್ಮ DMS info ಕನ್ನಡ ಯೂಟ್ಯೂಬ್ ಚಾನೆಲ್ ಸಬ್ ಸ್ಕ್ರೈಬ್ ಮಾಡಿ ಪ್ರೋತ್ಸಾಹಿಸಿ 🙏.

ನಮ್ಮ ಇನ್ನೊಂದು ಯೂಟ್ಯೂಬ್ ಚಾನೆಲ್ DMS Creations ಕನ್ನಡ ಇದನ್ನು ಸಬ್ ಸ್ಕ್ರೈಬ್ ಮಾಡಿ ಪ್ರೋತ್ಸಾಹಿಸಿ 🙏

ಹೆಚ್ಚಿನ ಮಾಹಿತಿಗಾಗಿ, ,👇

7676307473 ( WhatsApp call & message only)
[email protected]