ಕಾಲ್ಪನಿಕ ಕಥಾಲೋಕ

ಹಾಯ್ EB 's 🫶 ಎಲ್ಲರಿಗೂ ನನ್ನ ಕಾಲ್ಪನಿಕ ಕಥಾಲೋಕ ಚಾನೆಲ್ಗೆ ಸ್ವಾಗತ🫶

ನಾನು ಸೌಮ್ಯಶ್ರೀ ಹೆಚ್ ವಿ. ನಿಮ್ಮ ಪ್ರತಿಲಿಪಿಯ ಸಾಹಿತಿ.

ಇಲ್ಲಿ ನಾನು ನಾನೆ ಬರೆದ ಕೆಲ ಕಾಲ್ಪನಿಕ ಕಥೆಗಳನ್ನು ಧಾರಾವಾಹಿ ರೂಪದಲ್ಲಿ ನಿಮ್ಮ ಮುಂದೆ ತರುತ್ತಿರುವೆ.

ಇಲ್ಲಿ ಯಾವುದೇ ಕತೆ ಬಂದರೂ ಅದು ಕೇವಲ ನನ್ನ ಕಲ್ಪನೆ ಅಷ್ಟೇ. ಯಾವುದೇ ವ್ಯಕ್ತಿ ಪಾತ್ರ, ಸನ್ನಿವೇಶ, ಸ್ಥಳ ಯಾರಿಗೂ ಸಂಬಂಧ ಪಟ್ಟಿರುವುದಿಲ್ಲ.

ಕತೆಯನ್ನು ಓದಿ ಕೇಳಿ ಕುಶಿ ಪಡಿ. ನಕಲಿಸದಿರಿ. ನನ್ನ ಕತೆಗಳನ್ನು ಯಾರಿಗೂ ನನ್ನ ಅನುಮತಿ ಇಲ್ಲದೆ ಬಳಸಲು ಅನುಮತಿ ನೀಡಿಲ್ಲ.

ಇಲ್ಲಿ ತಮ್ಮನ್ನು ಮನರಂಜಿಸಲು ಪ್ರಯತ್ನಿಸುತ್ತಿರುವೆ. ಏನಾದ್ರೂ ತಪ್ಪಿದ್ದರೆ ಕ್ಷಮಿಸಿ. ದಯಮಾಡಿ ಪ್ರೋತ್ಸಾಹಿಸಿ.

ನಿಮ್ಮೆಲ್ಲರ ಪ್ರೀತಿಯ ಪ್ರೋತ್ಸಾಹದ ನಿರೀಕ್ಷೆಯಲ್ಲಿ ನಾನು!