Naveenanjali ಸಿಂಪಲ್ ಮೆಲೋಡಿಸ್

ನಮ್ಮ ಯಾವುದೇ ಕರೋಕೆ ಹಾಡುಗಳು ಫುಲ್ ಇರುತ್ತೆ.
ಹಣ ಮಾಡೋಕೆ ಅರ್ಧ ಕರೋಕೆ ಅಪ್ಲೋಡ್ ಮಾಡಿಲ್ಲ
ಇನ್ನೂ ಮಾಡಲ್ಲ 🌹
ಆಗೇ ಅಂತ ನಾನು ಶ್ರೀಮಂತ ಅಲ್ಲ
ದಿನದ ದುಡಿಮೆ ಯಿಂದ ಜೀವನ ಸಾಗಿಸ್ತಾ ಇದ್ದೇನೆ 🌹
YOUTUBE ನಿಂದ ಕೂಡ ಹಣ ಬರಲ್ಲ
ಯಾಕೆಂದ್ರೆ ಎಲ್ಲ ಕರೋಕೆ ಹಾಡುಗಳು COPY RIGHT
ಆಗಾಗಿ ಇದರಲ್ಲೂ ಹಣ ಬರಲ್ಲ 🌹🙏
ಆಗಾಗಿ ಎಲ್ಲರು subscribe ಆಗಿ ಸಪೋರ್ಟ್ ಮಾಡಿ.
ನಾನೊಬ್ಬ ಸಂಗೀತ ಪ್ರೇಮಿ ಅಷ್ಟೇ 🙏
🙏🌹🙏ಧನ್ಯವಾದಗಳು 🙏🌹🙏