ಮಾತು ಕಥೆಗಳು

ಸರ್ವ ವೀಕ್ಷಕರಿಗೂ ಚಾನೆಲ್ ಗೆ ಸ್ವಾಗತ. ನೆಚ್ಚಿನ ವೀಕ್ಷಕರಲ್ಲಿ ಒಂದು ವಿನಂತಿ ಏನಂದರೆ ಈ ಚಾನಲ್ ನಲ್ಲಿ ಪ್ರಸಾರವಾಗುವ ಕೆಲವೊಂದು ಕಥೆಗಳು ಬೇರೆ ಲೇಖಕರದಾಗಿದ್ದು, ಅದರ ಸಂಪೂರ್ಣ ಕ್ರೆಡಿಟ್ (ಮನ್ನಣೆ) ಆಯಾ ಲೇಖಕರಿಗೆ ಸಲ್ಲತಕ್ಕದ್ದು. ಒಂದು ವೇಳೆ ಲೇಖಕರಿಗೆ ತಮ್ಮ ಕಥೆಯನ್ನು ನಮ್ಮ ಚಾನೆಲ್ ನಲ್ಲಿ ಹಾಕಿರೋದು ಇಷ್ಟ ಇಲ್ಲ ಅನ್ನೋದಾದ್ರೆ, ನಮ್ಮ ಗಮನಕ್ಕೆ ತಂದು ಸಹಕರಿಸಬೇಕಾಗಿ ವಿನಂತಿಸುತ್ತೇವೆ. ಧನ್ಯವಾದಗಳು❤️

ಈ ವಿಡಿಯೋಗಳನ್ನು ಕೇವಲ ಮನರಂಜನೆಯ ಉದ್ದೇಶದಿಂದ ಮಾಡಲಾಗಿದೆ ಮತ್ತು ಎಲ್ಲ ಪಾತ್ರಗಳು ಕಾಲ್ಪನಿಕವಾಗಿವೆ. ವಾಸ್ತವಿಕ ವ್ಯಕ್ತಿಗಳು ಮೃತ ಅಥವಾ ಜೀವಿತ ವ್ಯಕ್ತಿಗಳು ಅಥವಾ ವಾಸ್ತವಿಕ ಘಟನೆಗಳೊಂದಿಗೆ ಯಾವುದೇ ಸಂಬಂಧವಿರುವುದಿಲ್ಲ. ಯಾವುದೇ ವ್ಯಕ್ತಿ ಧರ್ಮ ಅಥವಾ ಜಾತಿಯ ವಿರುದ್ಧ ನೋವುಂಟು ಮಾಡುವ ಉದ್ದೇಶವಿರುವುದಿಲ್ಲ.
Please Like, Share & Subscribe our channel❤️