Guarantee Entertainment

ಗ್ಯಾರಂಟಿ ನ್ಯೂಸ್ ಸುದ್ದಿವಾಹಿನಿ ಮನರಂಜನಾ ಸುದ್ದಿಗಳಿಗಾಗಿ ಹೊಸದೊಂದು ಯೂಟ್ಯೂಬ್ ಚಾನೆಲ್ ಹೊರತಂದಿದೆ. ಗ್ಯಾರಂಟಿ ಎಂಟರ್ಟೈನ್ಮೆಂಟ್ ಎಂಬ ಈ ಹೊಸ ಯೂಟ್ಯೂಬ್ ಚಾನೆಲ್ನಲ್ಲಿ ಸಿನಿಮಾ, ಕಿರುತೆರೆ, ರಿಯಾಲಿಟಿ ಶೋ ಸೇರಿದಂತೆ ಎಲ್ಲ ರೀತಿಯ ಮನರಂಜನಾ ವಿಡಿಯೋಗಳನ್ನೂ ವೀಕ್ಷಿಸಬಹುದು. ಗ್ಯಾರಂಟಿ ನ್ಯೂಸ್ ಯೂಟ್ಯೂಬ್ ವಾಹಿನಿ ಜೊತೆಯಲ್ಲೇ ಗ್ಯಾರಂಟಿ ಎಂಟರ್ಟೈನ್ಮೆಂಟ್ ಎಂಬ ಈ ಯೂಟ್ಯೂಬ್ ಚಾನೆಲ್ ಕೂಡಾ ಸಬ್ ಸ್ಕ್ರೈಬ್ ಮಾಡಿ, ಶೇರ್ ಮಾಡಿ. ಬೆಲ್ ಬಟನ್ ಒತ್ತಿ. ಜೊತೆಯಲ್ಲೇ ಈ ವಾಹಿನಿಯ ಎಲ್ಲ ಮನರಂಜನಾ ವಿಡಿಯೋಗಳನ್ನು ವೀಕ್ಷಿಸಿ ಲೈಕ್ ಮಾಡಿ. ಧನ್ಯವಾದಗಳು