ಯಕ್ಷಾಮೃತ ಕಲಾಮೃತ- Yakshamruta Kalamruta
ಯಕ್ಷಗಾನವು ಕರ್ನಾಟಕದ ಕರಾವಳಿ ಭಾಗದ ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ (ಬಡಗು, ತೆಂಕು ತಿಟ್ಟು)ಗಂಡು ಕಲೆಯಾಗಿ ಹುಟ್ಟಿಕೊಂಡಿದ್ದು , ಇತ್ತೀಚಿನ ದಿನಗಳಲ್ಲಿ ಹೆಣ್ಣು ಮಕ್ಕಳು ಕೂಡ ವೇಷ ಮಾಡುತ್ತಿರುವುದು ವಿಶೇಷ.
ಇಲ್ಲಿ ನಾವು ನೀವು ಚಿತ್ರೀಕರಿಸಿದ ಕೆಲವು ಸನ್ನಿವೇಶಗಳ ದೃಶ್ಯಗಳು ವಿಡಿಯೋಗಳನ್ನು ವೀಕ್ಷಿಸಬಹುದು.
ಈ ಪೇಜ್ ಅನ್ನು ಇಷ್ಟಪಟ್ಟು ಹರಸಿ ಹಾರೈಸಿ.
ಇಂತಿ ನಿಮ್ಮ
ಯಕ್ಷಾಭಿಮಾನಿ
ಮಾತೆ ಮಂದಾಕಿನಿ - ಹಿಮಗಿರಿ ತನಯೇ ಕಮಲಿನಿ ಸುಮಗೆ ಏಏಏ....... ವಸಂತ ನಾಯ್ಕ ಚಿಕ್ಕೊಳಿ.
ಮಾರುತಿ ಪ್ರತಾಪ , ಕೃಷ್ಣ ಮತ್ತು ಚಾರುಕನ ಸಂಭಾಷಣೆ ಮಿಸ್ ಮಾಡ್ದೆ ನೋಡಿ.
ಮಾರುತಿ ಪ್ರತಾಪ, ನಿನ್ನ ಹೆಂಡತಿ ಮನೆಗೆ ನಾನು ಹೋಗ್ತೀನಿ ಬರ್ತೀಯಾ ..... ಸೂಪರ್ ಹಾಸ್ಯ.....
ಬಲರಾಮನನ್ನು ಸಮಾಧಾನಪಡಿಸುತ್ತಿರುವ ಶ್ರೀ ಕೃಷ್ಣ ಪರಮಾತ್ಮ....
ಮಾರುತಿ ಪ್ರತಾಪ:ಈಶ್ವರ ಮಂಕಿ ಅವರ ಬಲರಾಮ |ಸತೀಶ್ ಅವರ ಹಾಸ್ಯ
ಸುದರ್ಶನನ ಗರ್ವ ಮುರಿದ ಶ್ರೀ ಹರಿ. ಮುಂದುವರಿದ ಭಾಗ
ಡೈನಮಿಕ್ ಸ್ಟಾರ್ ವಿದ್ಯಾಧರ ರಾವ್ ಜಲವಳ್ಳಿಯವರಿಂದ ನರಕಾಸುರ.
ಬಂದೇಯಾ ಎಲೆ ಮಸಿ ವರ್ಣ, ತಯ್ಯತ್ತ ದಿನ್ನತ್ತ ತತ್ತೋಮ್ತ ದಿಕುತಕ ಥೈಯ ಥೈಯ ತಕ ತತ್ತೋಮ್ತ ದಿಕುತಕ ದೇಮ.......
ಸುದರ್ಶನ ವಿಜಯ: ರಾಜೇಶ ಭಂಡಾರಿ , ಈಶ್ವರ ನಾಯ್ಕ ಮತ್ತು ಗಣೇಶ ನಾಯ್ಕ ಸಂಭಾಷಣೆ ಅದ್ಬುತ.
ಸುದರ್ಶನ ವಿಜಯ ಭಾಗ ೨:ಶ್ರೀ ಹರಿ ಈಶ್ವರ ನಾಯ್ಕ ಮಂಕಿ| ಲಕ್ಷ್ಮೀ ಗಣೇಶ ನಾಯ್ಕ ಮಗ್ವಾ| ಸುದರ್ಶನ - ರಾಜೇಶ ಭಂಡಾರಿ.
ಶ್ರೀ ಹರಿ ವೈಕುಂಠ ಪಟ್ಟಣದಿ ಲಕ್ಷ್ಮೀಯೊಡನೆ..
ಬಸ್ಮಾಸುರ ಮೋಹಿನಿ: ಅಣ್ಣಪ್ಪ ಮಾಗೋಡು, ನಿರಂಜನ ಜಾಗನಹಳ್ಳಿ l ಶ್ರೀಧರ ಕುಡ್ಲ .
ಮಾಯಾಮೃಗಾವತಿ_ ವಿನಯ್ ಬೇರೊಳ್ಳಿ, ಕಾರ್ತಿಕ್ ಚಿಟ್ಟಾಣಿ.
ಗಗನತಾರೆ ನೀನು ನೋಡೇ ನಾನು ಬಡವನು,
ಮಾಯಮೃಗಾವತಿ , ಸಹಸ್ರಾನೀಕ- ವಿನಯ ಬೇರೊಳ್ಳಿ, ಮೃಗಾವತಿ - ಯಲಗುಪ್ಪ ಸುಬ್ರಹ್ಮಣ್ಯ ಹೆಗ್ಡೆ
ಮುನಿ ತಾತನ ಆಶ್ರಮದಲ್ಲಿ ಯನ್ನನು ಹಡೆದು ಪ್ರೀತಿ ವಾತ್ಸಲ್ಯದಿ ತಮಗೆ ವಿದ್ಯೆಯನ್ನೆಲ್ಲ .....
ಮಾಯಾ ಮೃಗಾವತಿ- ಉದಯನ ಪಾತ್ರದಲ್ಲಿ ಕಾರ್ತಿಕ್ ಚಿಟ್ಟಾಣಿ , ಕೋರಚನ ಪಾತ್ರದಲ್ಲಿ ರವೀಂದ್ರ ದೇವಾಡಿಗ.
ಮಾಯಾ ಮೃಗಾವತಿ- ಹಾವಾಡಿಗನ ಪಾತ್ರದಲ್ಲಿ ದೇವಾಡಿಗರು
ವೀರರನ್ನ ಬಲ್ಲೆಯಾ ನೀನು ಎಂಟುನೂರು ವರ್ಷಗಳನ್ನ ಕಳೆದವರು ಆಚಾರ್ಯ ಭೀಷ್ಮರು......
ಕಪಟ ನಾಟಕ ರಂಗ, ಸುರೇಶ್ ಕುಮಾರ್ ಅವರ ಹಾಡುಗಾರಿಕೆ, ಜಲವಳ್ಳಿ ಅವರ ಕೌರವನ ಪಾತ್ರ ಅದ್ಬುತ.
ಸಲಿಲದೊಳ ಯಾತಕೆ ಸುಮ್ಮನೆ ಸುರೇಶ ಕುಮಾರ್ ಅವರ ಗಾನಸಿರಿಯಲ್ಲಿ ಮೂಡಿಬಂದ ಸೊಗಸಾದ ಹಾಡುಗಾರಿಕೆ.
ವೀರ ಬರ್ಬರಿಕ ಪ್ರಸಂಗ, ಕೃಷ್ಣ - ಗೋಪಾಲ ಆಚಾರಿ, ಬಾರ್ಬರಿಕ -ನಾಗಶ್ರೀ ಜಿ ಎಸ್
ಬ್ರಹ್ಮ ಕಪಾಲ:೨ ಬ್ರಹ್ಮ- ಜಲವಳ್ಳಿ,ಶಾರದೆಯ ಪಾತ್ರದಲ್ಲಿ ಅಶ್ವಿನಿ ಕೊಂಡದಕುಳಿಯವರ ಅದ್ಬುತವಾದ ನೃತ್ಯ
ಯಕ್ಷ ಕಾಶಿ ಗುಂಡಬಾಳದಲ್ಲಿ ನಡೆದ ಬ್ರಹ್ಮ ಕಪಾಲ ಪ್ರಸಂಗ,ಬ್ರಹ್ಮನ ಪಾತ್ರದಲ್ಲಿ ಜಲವಳ್ಳಿ ವಿದ್ಯಾಧರ್ ರಾವ್