ಕಲಿತು ಕಲಿಸೋಣ

ನಮಸ್ತೆ ಎಲ್ರಿಗೂ, "ಕಲಿತು ಕಲಿಸೋಣ" ಎಂಬ ನನ್ನ ಚಾನಲ್ ಗೆ ಸ್ವಾಗತ. ಈ ನನ್ನ ಚಾನಲ್ ನಲ್ಲಿ ನಾನು ಮನೆಯಲ್ಲಿಯೇ ಕುಳಿತು ಕಲಿಯುವವರಿಗೋಸ್ಕರ ಹೊಲಿಗೆ, ಕ್ರೋಶ ಕುಚ್ಚು, ಆರಿ ವರ್ಕ್, ಹ್ಯಾಂಡ್ ಎಂಬ್ರಾಯ್ಡರಿ ಬ್ಲೌಸ್ ಡಿಸೈನ್ಸ್ ಗೆ ಸಂಬಂಧಿಸಿದ ವೀಡಿಯೊಗಳನ್ನು ಬೇಸಿಕ್ಸ್ ಇಂದ ಹಾಕಲು ಬಯಸುತ್ತೇನೆ
ಹೊರಗಡೆ ಯಾವುದೇ ಕ್ಲಾಸ್ ಗಳಿಗೆ ಸೇರದೆ ಒಂದು ರೂಪಾಯಿ ಖರ್ಚಿಲ್ಲದೆ ನಿಮ್ಮ ಬಿಡುವಿನ ಸಮಯದಲ್ಲಿ ನನ್ನ ವೀಡಿಯೋಗಳನ್ನು ನೋಡುವ ಮೂಲಕ ಈ ಎಲ್ಲಾ ವಿಷಯಗಳನ್ನು ನೀವು ಕಲಿಯಬಹುದು.
ನಿಮಗೆ ಇಂಟ್ರೆಸ್ಟ್ ಇದ್ದರೆ ಸಬ್ ಸ್ಕ್ರೈಬ್ ಆಗಲು ಮರೆಯದಿರಿ.
Hi everyone, welcome to my channel "kalithu kalisona". In this channel I wanted to share a vedios related to stitching, krosha saree tassels making, aari work, hand embroidery, blouse designs from basics for those who wanted to learn this from home.
Without spending any money & other outside classes you can learn these things by watching my vedios in your free time
If you are interested to learn then please don't forget to subscribe my channel and pressing the 🔔icon for my new vedio updates. Let's learn together 😊

contact : [email protected]