Khillar Sevak

ನಮ್ಮ ನಾಡಿನ ದೇಶಿ ತಳಿಗಳಲ್ಲಿ ಖಿಲ್ಲಾರ ತಳಿಯು ಒಂದು ಪ್ರಮುಖ ಆಕರ್ಷಕ ಸುಂದರವಾದ ತಳಿ ಈ ಜಾತಿಯ ಜಾನುವಾರುಗಳು ನಶಿಸಿ ಹೋಗುತ್ತಿವೆ ಈ ಕಾರಣಕ್ಕೆ ನಾವೆಲ್ಲರೂ ಕೈಜೋಡಿಸಿ ಈ ತಳಿಯನ್ನು ಉಳಿಸಿಕೊಂಡು ಹೋಗುಣ ಅತಿ ಹೆಚ್ಚು ಯುವಕರು ಇದರ ಬಗ್ಗೆ ಆಸಕ್ತಿ ವಹಿಸಿ ಪ್ರತಿ ಮನೆಗೊಂದು ದೇಶಿ ಹಸು ಸಾಕಿ ದೇಶಿ ಹಸುಗಳನ್ನು ಉಳಿಸೋಣ ಬೆಳೆಸೋಣ 🚩🙏🙏

ಅಧಿಕ ಮಾಹಿತಿಗಾಗಿ ಸಬ್ಸ್ಕ್ರೈಬ್ ಮಾಡಿ