Vidhisha's Kitchen

ಹಲೋ ವೀಕ್ಷಕರೇ,

ಎಲ್ರಿಗೂ ನಮಸ್ಕಾರ, ನಾನು ವಿದ್ಯಾ ಭಟ್ "ವಿಧಿಶಾ ಕಿಚನ್" ಯೂಟ್ಯೂಬ್ ಚಾನೆಲ್ ಗೆ ನಿಮಗೆಲ್ಲರಿಗೂ ಸ್ವಾಗತ 🙏

ನನ್ನ ಚಾನೆಲ್ ನಲ್ಲಿ ನಾನು ನಿಮಗೆಲ್ಲರಿಗೂ ಇಷ್ಟವಾಗುವ ರೀತಿಯಲ್ಲಿ, ಸರಳವಾಗಿ, ಸವಿವರವಾಗಿ, ಯೂಸ್ ಫುಲ್ ಟಿಪ್ಸ್ & ಟ್ರಿಕ್ಸ್ ಗಳೊಂದಿಗೆ ಎಲ್ಲಾ ತರಹದ ವೆಜ್ ರೆಸಿಪಿಗಳನ್ನು ಅಪ್ಲೋಡ್ ಮಾಡುತ್ತೇನೆ...

ಈ ಚಾನೆಲ್ ನಲ್ಲಿ ನೀವು ಸಾಂಪ್ರದಾಯಿಕ ಅಡುಗೆಗಳು ,ಮಲೆನಾಡ ಶೈಲಿಯ ಅಡುಗೆಗಳು, ಬ್ರೇಕ್ ಫಾಸ್ಟ್, ಲಂಚ್, ಡಿನ್ನರ್, ಚಾಟ್ಸ್, ಸ್ನ್ಯಾಕ್ಸ್, ಜ್ಯೂಸ್, ಸ್ವೀಟ್ಸ್, ಹಳೇ ಕಾಲದ ವಿಶೇಷ ತಿಂಡಿ ತಿನಿಸುಗಳು ಹಾಗೂ ವಿಶೇಷವಾಗಿ ಹವ್ಯಕ ಬ್ರಾಹ್ಮಣರ ಸಾಂಪ್ರದಾಯಿಕ ಅಡುಗೆಗಳನ್ನು ನಿರೀಕ್ಷಿಸಬಹುದು...

ನನ್ನ ಈ ಚಿಕ್ಕ ಪ್ರಯತ್ನಕ್ಕೆ ನಿಮ್ಮೆಲ್ಲರ ಪ್ರೀತಿ, ಪ್ರೋತ್ಸಾಹ ಹಾಗೂ ಆಶೀರ್ವಾದ ತುಂಬಾ ಅತ್ಯಮೂಲ್ಯ, ನಿಮ್ಮೆಲ್ಲರ ಈ ಪ್ರೀತಿ ಪ್ರೋತ್ಸಾಹಕ್ಕೆ ನಾನು ಸದಾ ಅಭಾರಿಯಾಗಿರುತ್ತೇನೆ 🙏

ಈ ನನ್ನ ಚಾನೆಲ್ ಅನ್ನು ನೀವೆಲ್ಲರೂ ಹೆಚ್ಚೆಚ್ಚು ವೀಕ್ಷಿಸಿ, ಶೇರ್ ಮಾಡಿ ಸಬ್ಸ್ಕ್ರೈಬ್ ಮಾಡಿ ಪ್ರೋತ್ಸಾಹಿಸುತ್ತಿರೆಂದು ಭಾವಿಸುತ್ತೇನೆ,

- ಧನ್ಯವಾದಗಳು 🙏


For Sponsership & Business Email ID :
[email protected]