power of universe

ನಮಸ್ತೆ ಕರ್ನಾಟಕ ನಿಮ್ಮ ಬೆಂಬಲ ಸದಾ ಇರಲಿ, ಎಂದಿಗೂ ನಾನು ನಿಮಗೆ ಚಿರಋಣಿಯಾಗಿರುತ್ತೇನೆ ಪ್ರಿಯ ವೀಕ್ಷಕರೇ, ನಮ್ಮ ಚಾನೆಲ್ನಲ್ಲಿ ಪ್ರಸಾರ ಮಾಡುವ ಕಥೆಗಳ ಗೌರವ ಅಥವಾ ಕ್ರೆಡಿಟ್ ಆಯಾ ಲೇಖಕರಿಗೆ ಸಲ್ಲ ಬೇಕು.ಉತ್ತಮ ಮೌಲ್ಯಗಳನ್ನು ಹೊಂದಿರುವ ಹಲವು ವಿಷಯಗಳು ಜನರಿಗೆ ತಲುಪಲು ಈ ಚಿಕ್ಕ ಪ್ರಯತ್ನ ಮಾಡ್ತಿದ್ದೇವೆ,ಒಂದು ವೇಳೆ ನಾವು ಹಾಕಿರೋ ಕಥೆಗಳು ನಿಮ್ಮದಾಗಿದ್ದು ನಮ್ಮ ಚಾನೆಲ್ನಲ್ಲಿ ಪ್ರಸಾರ ಮಾಡಿದ್ದು ನಿಮಗೆ ಒಪ್ಪಿಗೆ ಇಲ್ಲದಿದ್ರೆ ದಯವಿಟ್ಟು ನಮ್ಮ ಗಮನಕ್ಕೆ ತನ್ನಿ.