sri chowdeshwari pure naati koli farm vittalapura
ನಮ್ಮಲ್ಲಿ ಮೊಟ್ಟೆ, ಮರಿ, ಕೋಳಿಗಳು ದೊರೆಯುತ್ತವೆ.
ಮಂಜುನಾಥ್-9686433335
ಕಾವಿಗೆ ಕೂರಿಸಿ ಮರಿ ಮಾಡಿಸಿದರೂ 10-15 ದಿನದ ನಂತರ ಮರಿಗಳು ಸಾಯಲು ಕಾರಣ ಗೊತ್ತಾ...!
ಕೋಳಿ ಇಂದ ಮರಿ ಮಾಡಿಸಿ, ಕೋಳಿ ಜೊತೆಗೆ ಸಾಕಾಣಿಕೆ ಮಾಡುವವರು ನಿಮ್ಮ ಶೆಡ್ ಕಡ್ಡಾಯವಾಗಿ ಭಾಗ ಮಾಡಿ.
ಕೋಳಿ ಶೆಡ್ ಉದ್ದ ಅಗಲ ಎತ್ತರ ಹಾಗೂ ಸೈಡ್ ಗೋಡೆ ಎಷ್ಟಿರಬೇಕು.
ಪೂರ್ವ-ಪಶ್ಚಿಮ ದಿಕ್ಕಿಗೆ ಕೋಳಿ ಶೆಡ್ ಯಾಕೆ ಮಾಡಬೇಕು...? ಈ ದಿಕ್ಕಿನಲ್ಲಿ ಶೆಡ್ ಮಾಡಿಲ್ಲ ಅಂದ್ರೆ 3 ಸಮಸ್ಯೆಗಳು...!
ನಿಮ್ಮ ಸ್ವಂತ ಜಾಗದಲ್ಲಿ ಶೆಡ್ ಮಾಡಿ
ಇಷ್ಟು ದಿನ ವಿಡಿಯೋ stop ಮಾಡಿದ್ದಕ್ಕೆ, ಈಗ start ಮಾಡಲು ಕಾರಣ ಇದೆ.ಈ ವಿಡಿಯೋ ನೋಡಿ.
ಕೋಳಿ ಹೇನಿಗೆ ಕೊನೆಯದಾಗಿ ಈ ಬ್ರಹ್ಮಾಸ್ತ್ರ/ಗುಬ್ಬಿ ಅಸ್ತ್ರ ಪ್ರಯೋಗ ಮಾಡಿ 100% ಕಡಿಮೆ ಆಗುತ್ತೆ. ಆದರೆ ಹುಷಾರ್...!
ಅಬ್ಬಾ......! ಕೈ ತುಂಬಾ,ಮೈ ತುಂಬಾ,ಮುಖದ ಮೇಲೆ ಎಲ್ಲ ಕೋಳಿ henu ಪಾಪ ಮರಿಗಳ ಮಾರಣಹೋಮ...! Mob-9686433335
ನಾಟಿ ಕೋಳಿಗಳಿಗೆ ಬಾಳೆ,ಸಪ್ಪೆ ಹಾಗೂ azolla ಕೊಡುವುದರಿಂದ ಕಾಯಿಲೆ ಪ್ರಮಾಣ ಹಾಗೂ ಆಹಾರದ ಖರ್ಚು......! 9686433335
ನಿಮ್ಮ ಕಾಮೆಂಟ್ಗಳಿಗೆ ಉತ್ತರ ರೂಪದಲ್ಲಿ ನಾಟಿ ಕೋಳಿಯ ಕೆಲವು ಕಾಯಿಲೆಗಳ ಬಗ್ಗೆ ಔಷಧಿಯ ಮಾಹಿತಿ.mob-9686433335
ಪ್ಯೂರ್ ನಾಟಿ ಕೋಳಿಗಳಿಗೆ ಪಪಾಯ/ಔಡಲ ಹಣ್ಣುಗಳನ್ನು ಹಾಕಿದರೆ ಏನು ಆಗಲ್ಲ ಅದಕ್ಕೆ 100% ನಾನು ಗ್ಯಾರಂಟಿ.
ಪ್ಯೂರ್ ನಾಟಿ ಕೋಳಿಗೆ ಬೇಕೇ ಬೇಕಾದ ಹಾಗೂ ಕಡ್ಡಾಯವಾಗಿ ನಿಮ್ಮ ಬಳಿ ಇರಲೇ ಬೇಕಾದ ಔಷಧಿಗಳು.
ಮರಿ ಮಾಡಿದ ಮೇಲೆ ನ್ಯಾಚುರಲ್ brooding ಮತ್ತು ಮೊದಲ vaccine ಬಗ್ಗೆ ಸಂಪೂರ್ಣ ಮಾಹಿತಿ.
ಕಾವಿಗೆ ಕೂರಿಸಿದಾಗ ಕೋಳಿ ಹೇನು ಆದರೆ. ಈ ಪೌಡರ್ ಮತ್ತು ಲಿಕ್ವಿಡನ್ನು ಹೇಗೆ ಬಳಸುವುದು ನಿಮಗೆ ಗೊತ್ತೇ...
ಕಾವಿಗೆ ಕೂರಿಸಿದ ಕೋಳಿಗೆ 21 ದಿನ ಈ ರೀತಿ ನೀರು ಮತ್ತು ಆಹಾರ ಕೊಟ್ಟರೆ ಮಾತ್ರ.......!ಇಲ್ಲದಿದ್ದರೆ........!
ORIGINAL ನಾಟಿ ಕೋಳಿಯ ORIGINAL ವಿಡಿಯೋಗಳ ORIGINAL ವರದಿ ನೀವೇ ಕೇಳಿದಂತೆ ......!
ಕೋಳಿ ಹೇನು ಆಗದಂತೆ ಕಾವಿಗೆ ಕೂರಿಸುವ ಬಗ್ಗೆ ಸಂಪೂರ್ಣ ಮಾಹಿತಿ
ಶ್ರೀ ಚೌಡೇಶ್ವರಿ ಪ್ಯೂರ್ ನಾಟಿ ಕೋಳಿ ಫಾರಂನ ಕಿರು ಪರಿಚಯ